Category: ಕಾವ್ಯಯಾನ

ಕಾವ್ಯಯಾನ

ಅಭಿಜ್ಞಾ ಪಿ ಎಮ್ ಗೌಡ ಕವಿತೆ-ಕಾಲವನ್ನು ಹಿಡಿದಿಡಲಾಗದು….

ಕಾವ್ಯ ಸಂಗಾತಿ

ಕಾಲವನ್ನು ಹಿಡಿದಿಡಲಾಗದು….

ಅಭಿಜ್ಞಾ ಪಿ ಎಮ್ ಗೌಡ

ಸಚ್ಚಿದಾನಂದ ಕೆ.ಎಸ್. ಕವಿತೆ-ಧನ್ಯವಾದ ಮಹಾಶಯ, ಅವಳು ನನ್ನವಳು

ಕಾವ್ಯಸಂಗಾತಿ

ಧನ್ಯವಾದ ಮಹಾಶಯ ಅವಳು ನನ್ನವಳು

ಸಚ್ಚಿದಾನಂದ ಕೆ.ಎಸ್.

ಡಾ.ರೇಣುಕಾತಾಯಿ.ಸಂತಬಾ-ಹದುಳದುಂಬಿ ಸ್ವಾಗತ

ಕಾವ್ಯ ಸಂಗಾತಿ

ಹದುಳದುಂಬಿ ಸ್ವಾಗತ

ಡಾ.ರೇಣುಕಾತಾಯಿ.ಸಂತಬಾ

ವಸುಂಧರಾ ಕದಲೂರು ಅವರ ಕವಿತೆ-ಯಾವ ಜರೂರತ್ತೂ ಇರುವುದಿಲ್ಲ…

ಕಾವ್ಯ ಸಂಗಾತಿ

ಯಾವ ಜರೂರತ್ತೂ ಇರುವುದಿಲ್ಲ…

ವಸುಂಧರಾ ಕದಲೂರು

ಅರುಣಾ ಶ್ರೀನಿವಾಸ ಕವಿತೆ-ಅಮ್ಮ

ಕಾವ್ಯ ಸಂಗಾತಿ ಅಮ್ಮ ಅರುಣಾ ಶ್ರೀನಿವಾಸ ಬಣ್ಣ ಬಣ್ಣದ ಯಾರೋ ತರುವ ಬಟ್ಟೆಗಳೆಲ್ಲಾಅಮ್ಮನ ಬೆವರು ಹನಿ ಸವರಿದಸೂಜಿ ನೂಲುಗಳ ಜತೆ ಸೇರಿಸುಂದರ ಅಂಗಿಗಳಾಗುತ್ತಿದ್ದವು. ಪ್ರತಿಯಾಗಿ ಅವಳಿಗೆ ಸಿಗುತ್ತಿದ್ದಗರಿ ಗರಿ ನೋಟುಗಳುತರಕಾರಿ, ದಿನಸಿ ಅಂಗಡಿಗಳಲ್ಲಿಮತ್ತು ಶಾಲೆಯ ಫೀಸುಗಳಲ್ಲಿಬಿಕರಿಯಾಗುತ್ತಿದ್ದವು…. ಅಮ್ಮನಿಗೂ ಅವಳದ್ದೇ ಆದಕನಸುಗಳಿದ್ದವು…ಅವಳ ನನಸಾಗದ ಕನಸುಗಳ ಬಗ್ಗೆ..ನೋಟಿನಲ್ಲಿ ಅಂಟಿಕೊಂಡಬೆವರು ಹನಿಗಳಿಗೂ ಕೊರಗುಗಳಿದ್ದವು.. ಬಹುಶಃ ಬೆಳೆದು ಹೆಮ್ಮರವಾದಅವಳ ಕನಸುಗಳುಸೋರಿ ಹೋಗಿರಬೇಕುಅವಳು ಹೊಲಿಯುತ್ತಿದ್ದಬಣ್ಣ ಬಣ್ಣದ ಬಟ್ಟೆಗಳ ನಡುವೆ…ಮತ್ತೆ ಇನ್ನೊಂದಿಷ್ಟು..ಅವಳ ಬಸಿರು ಸೀಳಿ ಬಂದಮಕ್ಕಳ ನಡುವೆ… ಇಲ್ಲವಾದರೆ..ಅವಳು ಹೊಲಿದ ಅಂಗಿಗಳುಹೇಗೆ ಅಷ್ಟು ಸುಂದರವಾಗಿರುತ್ತಿದ್ದವು..?ಮತ್ತು ಬೆಳೆದ […]

Back To Top