Category: ಕಾವ್ಯಯಾನ

ಕಾವ್ಯಯಾನ

ಅಭಿಜ್ಞಾ ಪಿ ಎಮ್ ಗೌಡ ಕವಿತೆ-ಭಾಷೆಯ ಪಾರುಪತ್ಯ

ಕಾವ್ಯ ಸಂಗಾತಿ

ಭಾಷೆಯ ಪಾರುಪತ್ಯ

ಅಭಿಜ್ಞಾ ಪಿ ಎಮ್ ಗೌಡ

ಯೋಗೇಂದ್ರಾಚಾರ್ ಎ ಎನ್-ಸ್ಥಾನ ಗಿಟ್ಟಿಸಿಕೊಂಡವರು

ಕಾವ್ಯಸಂಗಾತಿ

ಸ್ಥಾನ ಗಿಟ್ಟಿಸಿಕೊಂಡವರು

ಯೋಗೇಂದ್ರಾಚಾರ್ ಎ ಎನ್

ಉತ್ತಮ ಎ ದೊಡ್ಮನಿ-ಸ್ವಾಭಿಮಾನಿ ದಂಗೆ

ಕಾವ್ಯ ಸಂಗಾತಿ ಸ್ವಾಭಿಮಾನಿ ದಂಗೆ ಉತ್ತಮ ಎ ದೊಡ್ಮನಿ ಈಗ ಸ್ವಾಭಿಮಾನ ಬಿಟ್ಟುಚಮಚಗಳಂತೆ ಬದುಕುತ್ತಿರುವರಿಗೆನಿಮ್ಮ ವೀರತ್ವದ ಪಾಠ ಹೇಳಬೇಕಾಗಿದೆನೀವು ಸಿದ್ಧನಾಯಕ ವಂಶಸ್ಥರೆಂದು ಮರೆತು ಹೋದ ಇತಿಹಾಸ ಹುಡುಕಿ,ಈ ನೆಲದ ಮೊದಲ ಶೋಷಿತರಸ್ವಾಭಿಮಾನ ಸ್ವತಂತ್ರ ಸಂಗ್ರಾಮವನ್ನುಅರಿಯಲು ಮರೆತ ಜನರಿಗೆ ಐನೂರು ಜನ ಒಟ್ಟು ಗೂಡಿ ಸಾವಿರಾರುಸೈನಿಕರ ಹೆಡೆಮುರಿ ಕಟ್ಟಿದವರ ಗುಟ್ಟನ್ನುಒಗ್ಗಟ್ಟಿನಿಂದ ಎಲ್ಲವೂ ಸಾಧ್ಯವೆಂದುಮನುಕುಲಕ್ಕೆ ತೋರಿಸಿ ಕೊಟ್ಟವರ ಇತಿಹಾಸವ ಪೇಶ್ವೆಗಳ ಸೊಕ್ಕನ್ನು ಅಡಗಿಸಿಕೋರೆಗಾವ್ ಸೂರರ ಬದುಕನ್ನುಇಂದಿನ ಯುವಕರಿಗೆ ತಿಳಿ ಹೇಳಬೇಕಾಗಿದೆಯುದ್ದವಲ್ಲ ಅದು, ಸ್ವಾಭಿಮಾನದ ದಂಗೆ ಎಂದು

ತಿಂಗಳ ಕವಿ-ವಿದ್ಯಾಶ್ರೀ ಅಡೂರ್

ಕವಿ-ಕಾವ್ಯ ಪರಿಚಚಯ

ತಮ್ಮ ಪಾಡಿಗೆ ತಾವು ಕಾವ್ಯಕೃಷಿ ಮಾಡಿಕೊಂಡಿರುವ ವಿದ್ಯಾಶ್ರೀ ಅಡೂರ್ ಸಂಗಾತಿಯ ತಿಂಗಳ ಕವಿ

Back To Top