ಕಾವ್ಯಸಂಗಾತಿ
ಮಹಾನ್
ಡಾ.ವಿಜಯಲಕ್ಷ್ಮಿ ಪುಟ್ಟಿ
ಕೈಹಿಡಿದುನಿನ್ನ ಪಕ್ಕದಲ್ಲಿಒರಗಿ
ಜಗದಬೇಡದ ಚಿಂತೆಗಳ
ಮರೆಯವಾಸೆ
ತುಸುನಿನ್ನತಲೆಯ
ನೇವರಿಸಿನೇವರಿಸಿ
ನನ್ನಪ್ರೀತಿ ಹರಿಸುವಾಸೆ
ಜಗದಭಾವಗಳು
ಎಲ್ಲಬರಿದಾದಾಗ
ಮತ್ತೆನಿನ್ನಬೆನ್ನಿಗೋರಗಿ
ನಿನ್ನಲ್ಲೆಕರಗುವಾಸೆ
ನೋವಮರೆಯುವಾಸೆ
ನನ್ನಭಾವದ ಮಹಾನ್ತೇಜ
ನನ್ನಕೈಹಿಡಿದು ಫೋರೆವ
ಮಹಾಂತೇಶ…..