ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಕಾಲಿಗೆ ಸಿಕ್ಕ ಕಲ್ಲು
ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
ಕಾಲಿಗೆ ಸಿಕ್ಕ ಕಲ್ಲು
ಸುಲೋಚನಾ ಮಾಲಿಪಾಟೀಲ-ಎಷ್ಟ ಚಂದ
ಕಾವ್ಯ ಸಂಗಾತಿ
ಎಷ್ಟ ಚಂದ
ಸುಲೋಚನಾ ಮಾಲಿಪಾಟೀಲ
ಅರ್ಚನಾ ಯಳಬೇರು-ಗಜಲ್
ಕಾವ್ಯ ಸಂಗಾತಿ
ಗಜಲ್
ಅರ್ಚನಾ ಯಳಬೇರು
ವಿಷ್ಣು ಆರ್. ನಾಯ್ಕಕವಿತೆ-ಅಜ್ಜನ ಊರುಗೋಲು
ಕಾವ್ಯ ಸಂಗಾತಿ
ಅಜ್ಜನ ಊರುಗೋಲು
ವಿಷ್ಣು ಆರ್. ನಾಯ್ಕ
ಅನಸೂಯ ಜಹಗೀರದಾರ ಹೊಸ ಕವಿತೆ-ಪ್ರಯೋಗ
ಕಾವ್ಯ ಸಂಗಾತಿ
ಪ್ರಯೋಗ
ಅನಸೂಯ ಜಹಗೀರದಾರ
ಬಾಗೇಪಲ್ಲಿಯವರ ಹೊಸ ಗಜಲ್
ಕಾವ್ಯಸಂಗಾತಿ
ಬಾಗೇಪಲ್ಲಿಯವರ ಹೊಸ ಗಜಲ್
ಸವಿತಾ ಇನಾಮದಾರ್ ಕವಿತೆ-ಭರವಸೆಯ ಶಕ್ತಿ..
ಕಾವ್ಯ ಸಂಗಾತಿ
ಭರವಸೆಯ ಶಕ್ತಿ..
ಸವಿತಾ ಇನಾಮದಾರ್
ಸಾಕ್ಷಿ ಶ್ರೀಕಾಂತ ತಿಕೋಟಿಕರ -ಕವಿತೆ ನಾನಾರು
ಎದೆಯಭಾವಗಳನು ಮೀಟಿದಾಗ
ಸ್ವರವಲ್ಲದ ಒಂದು ನಿಟ್ಟುಸಿರು ಬಿಟ್ಟಿತು
ಮೆದುವಿನ ಮನಸನು ಸವರಿದಾಗ
ನುಣುಪಿನ ಸ್ಪರ್ಷವಿಲ್ಲ ಗಾಯ ತಟ್ಟಿತು
ಹೇಳಬೇಕಾದ ಮಾತುಗಳು ಬಹಳ
ಕೇಳ ಬೇಕೆನ್ನುವ ಮನಸ್ಸು ಯಾರಬಳಿ
ಹೃದಯದ ಪಿಸುಮಾತುಗಳು ರಸಗವಳ
ಅವರಿವರ ಬಾಯಲ್ಲಿ ಕೇಳಿ ಉಗುಳಿ
ಅರ್ಥವಾಗದವರೊಂದಿಗೆ ವಾದವೇಕೆ
ವ್ಯರ್ಥ ಕಣ್ಣೀರು ಸ್ಪಂದಿಸದವರ ಮುಂದೆ
ನೋವು ನುಂಗಿಬಿಡು ಹಂಚುವ ತವಕವೇಕೆ
ಆಡಿಕೊಳ್ಳುವರಿಗೇನು ಕಡಿಮೆ ಹಿಂದೆ
ಕಂಬನಿತೊಡೆದು ಗಟ್ಟಿಯಾಗು ಮನವೇ
ಅಂಬಲಿಗೆ ತಟ್ಟೆಯ ಹಂಗಿಲ್ಲ ತಂಪು ಹೊಟ್ಟೆ
ಸತ್ಯವನ್ನು ಬಲ್ಲಿದರು ಒಪ್ಪುವ ಜನವೇ
ಸೋಗಿನಡಿ ಬದುಕುವನ ನಯ ನಂಬಿಕೆಟ್ಟೆ
ಮಾತಿನಸಂತೆಯಲಿ ಮೌನದ ಸರಕಿನ ಬೆಲೆ
ತೂತಿನಕಾಸಿಗೂ ಕೊಳ್ಳುವರು ಇಲ್ಲ
ಅರಿವಿನ ನಡೆಯಲಿ ಕಾಣಬೇಕಿದೆ ಈಗ ನೆಲೆ
ಅರಿಯದೇ ಕಿಚಾಯಿಸುತಿರುವರು ಎಲ್ಲ.
ಹನಿಬಿಂದು ಕವಿತೆ-ನಗೆಯು ಬರುತಿತ್ತಾ
ಕಾವ್ಯ ಸಂಗಾತಿ
ನಗೆಯು ಬರುತಿತ್ತಾ (ದಾಸ ಸಾಹಿತ್ಯದಿಂದ ಪ್ರಭಾವಿತ)
ಹನಿಬಿಂದು
ಐಗೂರು ಮೋಹನ್ ದಾಸ್, ಜಿ.ಕವಿತೆ-ಕನಸು…..!
ಕಾವ್ಯ ಸಂಗಾತಿ
ಐಗೂರು ಮೋಹನ್ ದಾಸ್
ಕನಸು