ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ,ಕೋಲ ಶಾಂತಯ್ಯ
ಜಡೆ ಮುಡಿ ಬೋಳು ಹೇಗಿದ್ದರೇನೊ
ನಡೆ ನುಡಿ ಸಿದ್ಧಾಂತವಾದಡೆ ಸಾಕು
ಆತ ಪರಂಜ್ಯೋತಿ ಗುರುವಹ ಆ ಇರವ ನಿನ್ನ ನೀನರಿ *ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
———‐——-,,——————-,
ವಚನ ಸಂಗಾತಿ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂ
ಉತ್ತಮ ಎ. ದೊಡ್ಮನಿಯವರ ಕಥೆ “ಕತಲ್ ರಾತ್ರಿ”
ಕಥಾ ಸಂಗಾತಿ
ಉತ್ತಮ ಎ. ದೊಡ್ಮನಿ
ಎ.ಎನ್.ರಮೇಶ್.ಗುಬ್ಬಿ ಕವಿತೆ ಅತೃಪ್ತ ಆತ್ಮಗಳು..!
ಅದು ರಾಶಿ ರಾಶಿ ಅಮೃತವೇ ಆಗಿರಲಿ
ಒಂದೆರಡು ಹನಿ ಅಂಬಲಿಯೇ ಆಗಿರಲಿ
ತಮ್ಮ ತಟ್ಟೆಗೇ ಹರಿಯಬೇಕೆನ್ನುವ ಕಿಚ್ಚು.!
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ ಕವಿತೆ
ಇಂದಿರಾ ಮೋಟೆಬೆನ್ನೂರ-ತರಹಿ ಗಜಲ್
ನನ್ನ ಎದೆಯಾಳದ ಕುದಿದು ಎಸರಾದ ಬೇಗುದಿಗಳನು
ಹೇಳಬೇಕಿದೆ ನಿನಗೆ ಬಿತ್ತಿದ ಭಾವ ತೆನೆಯಾದುದನು
ಇಂದಿರಾ ಮೋಟೆಬೆನ್ನೂರ-
ಜ್ಯೋತಿ ,ಡಿ.ಬೊಮ್ಮಾರವರಪ್ರಬಂಧ “ಕಿವಿ ಇದ್ದು ಕಿವುಡಾಗಿ.”
ಪ್ರಬಂಧಸಂಗಾತಿ
ಜ್ಯೋತಿ ,ಡಿ.ಬೊಮ್ಮಾರವರಪ್ರಬಂಧ
ಪ್ರೊ. ಸಿದ್ದು ಸಾವಳಸಂಗ-“ಮಾನವ ಕುಲಂ ತಾನೊಂದೆ ವಲಂ”
ಅವರಿವರ ಹಿಂದೆ
ಹಂದೆಯಂತೆ ಹೀಯಾಳಿಸಿ
ಬೆಲ್ಲದಂತೆ ಮುಂದೆ ಮಾತನಾಡುವ ಮನುಜ
ನಿನ್ನ ಯೋಗ್ಯತೆಯೇನು ?
ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಬಿ.ಟಿ.ನಾಯಕ್ ಅವರ ಕಥೆ “ಕಾಮನೆಯ ಭೂತಗಳು”
ಆಗ ಆತ ತಡ ಮಾಡದೆಯೇ ಚಕ್ಕಡಿ ಓಡಿಸುತ್ತಿದ್ದ. ಸುಮಾರು ಒಂದು ಗಂಟೆಯಲ್ಲಿ ಆ ಕಾಡಿನ ಪರಿಧಿಯನ್ನು ಆ ಚಕ್ಕಡಿ ದಾಟಿತ್ತು. ಆಮೇಲೆ, ಎಲ್ಲೋ ಹಿಂದೆ ಜೋರಾದ ಕೂಗಿದ ಧ್ವನಿ ಕೇಳಿದಾಗ, ಅವರೆಲ್ಲರೂ ಹಿಂದುರಿಗಿ ನೋಡಿದರು. ಆಗ ಅವರ ಕಣ್ಣಿಗೆ ಬಿದ್ದವರು ‘ಆ ಕಾಡಿನ ಯುವಕರು’. ಅವರು ಚಕ್ಕಡಿಯನ್ನು ಬೆನ್ನತ್ತಿ ಕೂಗುತ್ತಲೇ ಓಡಿ ಬರುತ್ತಿದ್ದರು.
ಕಥಾಸಂಗಾತಿ
ಬಿ.ಟಿ.ನಾಯಕ್ ಅವರ ಕಥೆ
ಇಮಾಮ್ ಮದ್ಗಾರ-ಅರಳಲಿ ಒಲವು
ಗೊತ್ತಿರದ ಪ್ರಶ್ನೆಗೆ
ಉತ್ತರ ಹುಡುವದು
ಪ್ರೀತಿ
ತುಟಿಯಲುಗಿಸದೇ..
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ನಾಗರಾಜ ಬಿ.ನಾಯ್ಕ-ದಾರಿಯೆಂದರೆ
ಒಮ್ಮೆ ಪ್ರತಿಮೆಯಾದರೆ ಮತ್ತೆ ನಿಲ್ಲಬೇಕು
ದನಿಯ ಆಲಿಸಬೇಕು ಮಾತು ಕೇಳಬೇಕು
ಮೋಡವಾಗಬೇಕು ಮಳೆ ಹನಿಯಂತೆ
ಗೆದ್ದರೂ ಸೋತರೂ ದಾರಿ ಸವೆಯಬೇಕು
ಕಾವ್ಯಸಂಗಾತಿ
ನಾಗರಾಜ ಬಿ.ನಾಯ್ಕ-
ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಉಮೇಶ್ ಮುನವಳ್ಳಿ ಯವರ ಗಜಲ್ ಗಳಲ್ಲಿ
ಪ್ರೇಮಿಗಳ ತಳಮಳ