‘ಆಡದೇ ಮಾಡುವವ ರೂಢಿಯೊಳಗುತ್ತಮ’ ಎಂದು ಹೇಳುವುದಕ್ಕೂ ಸೀಮಿತಾರ್ಥಗಳೇ ಇರುತ್ತವೆ. ಕರ್ತವ್ಯ, ಜವಾಬ್ದಾರಿ ನಿರ್ವಹಣೆಯ ವಿಚಾರದಲ್ಲಿ; ಮಾನವೀಯತೆ, ಅನುಕಂಪೆ ತೋರುವ ಸಂಗತಿಗಳಲ್ಲಿ;…

ತರಹಿ ಗಜಲ್

ತರಹಿ ಗಜಲ್ (ಮಿಶ್ರ: ಹೃದಯವನ್ನು ಓದಲು ಬರುವುದಿಲ್ಲ ನಿನಗೆ, ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ) ಅಭಿಷೇಕ ಬಳೆ ಮಸರಕಲ್ ಹೃದಯವನ್ನು ಓದಲು…

ಶ್ಮಶಾನ ಕುರುಕ್ಷೇತ್ರ

ದ್ವಾಪರವು ಅಸ್ತಯಿಸಿ ಕಲಿ ತಾನು ವಿಸ್ತರಿಸಿ ಹೊಸಯುಗಕೆ ನಾಂದಿಯೂ... ಕುರುಕ್ಷೇತ್ರವೇ ಬುನಾದಿಯೂ..... (ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ರಿಂದ ಪ್ರೇರಿತ)

ಗಜಲ್

ಪಡುವಣ ರವಿ ಕೆಂಪಾಗಿಸಿದ ಕೆನ್ನೆಗಳನ್ನು ಇನಿಯನ ನೆನಪು ರಂಗು ತುಂಬಿದೆ ಮನದಲ್ಲಿ

ಗಾಂಧಿ

ಗಾಂಧಿ ಇಂದು ಜಗತ್ತೇ ನಿನ್ನ ಆರಾಧನೆಗಾಗಿ ಕಾತರಿಸುತಿದೆ! ಆದರೆ ನಿನ್ನ ನೆಲದಲ್ಲಿ ಮಾತ್ರ ನೀನು ಪರಿಹಾಸ್ಯದ ಕವನ!

ಆತ್ಮಕಥನ:ಬಾಬಾಸಾಹೇಬರ ಆಲೋಚನೆಗಳು.

ಬಾಬಾಸಾಹೇಬರ ಜೀವನ ಹೋರಾಟ ಕುರಿತು ಧನಂಜಯ ಕೀರ್ ಅವರು ಬರೆದ ಕೃತಿಯನ್ನು ನೋಡಿದ ಬಾಬಾಸಾಹೇಬರು "ಚೆನ್ನಾಗಿದೆ, ಆದರೆ ನನ್ನದು  ಸುದೀರ್ಘ…

ಅಳಿದ ಮೇಲಿನ ಭಯ!

ಕಾವ್ಯಯಾನ ಅಳಿದ ಮೇಲಿನ ಭಯ! ಅಳಿದ ಮೇಲಿನ ಭಯ! ನನಗೆ ಧರೆಯ ಮೇಲಿನಈ ಬದುಕಲ್ಲೆಬಗೆಬಗೆಯ ಭಯವಿದೆನನ್ನ ಸುತ್ತಮುತ್ತಲ ಜನಜಂಗುಳಿಮುಸುಕಿನೊಳಗೆ ನುಸುಳಿಥರಹಾವರಿ…

ಗಾಂಧಿ

ಕಾವ್ಯಯಾನ ಗಾಂಧಿ ನಾಗರತ್ನ ಎಂ ಜಿ ಗಾಂಧಿನಡೆದ ಹಾದಿಸತ್ಯ ಅಹಿಂಸೆ ಎಂಬಕಲ್ಲು ಮುಳ್ಳುಗಳ ಗಾದಿ ನಗು ನಗುತ್ತಲೇಸವೆಸಿದರು ತುಂಡು ಬಟ್ಟೆಬಿದಿರು…

ಮಧು ಮಗಳು

ಕಾವ್ಯಯಾನ ಮಧು ಮಗಳು ಡಾ.ನಿರ್ಮಲಾ ಬಟ್ಟಲ ಹಸಿರು ಹಂದರದಿಅರಿಶಿನ ಮೆತ್ತಿಕೊಂಡುಹಳದಿ ಸೀರೆಯುಟ್ಟುಹಸಿರುಬಳೆಗಳ ಸದ್ದು ಮಾಡುತ್ತಾನಾಚಿಕೆಯಿಂದಓಡಾಡುವ ಮಗಳಿಂದುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಪತಿಯ…

ಹುಡುಕಾಟವೆಂಬುದು ವ್ಯಾಧಿ

ಅನುವಾದ ಸಂಗಾತಿ ಹುಡುಕಾಟವೆಂಬುದು ವ್ಯಾಧಿ ಕನ್ನಡ ಮೂಲ:ಸ್ಮಿತಾ ಅಮೃತರಾಜ್. ಸಂಪಾಜೆ ಇಂಗ್ಲೀಷಿಗೆ: ಸಮತಾ ಆರ್. ಒಂದು ಪಾತ್ರೆಯ ಗಾತ್ರತನ್ನ ಪಾತ್ರಕ್ಕಿಂತ…