ಅಳಿದ ಮೇಲಿನ ಭಯ!

ಕಾವ್ಯಯಾನ ಅಳಿದ ಮೇಲಿನ ಭಯ! ಅಳಿದ ಮೇಲಿನ ಭಯ! ನನಗೆ ಧರೆಯ ಮೇಲಿನಈ ಬದುಕಲ್ಲೆಬಗೆಬಗೆಯ ಭಯವಿದೆನನ್ನ ಸುತ್ತಮುತ್ತಲ ಜನಜಂಗುಳಿಮುಸುಕಿನೊಳಗೆ ನುಸುಳಿಥರಹಾವರಿ ಭಯೋತ್ಪಾದಕರಂಥಹಾವಳಿತುಳುಕಿದೆ ಎಡೆಬಿಡದೆ ನನ್ನೊಳಗೆ ನೆಮ್ಮದಿಯಲಿದ್ದವರಕಾಲಕೆರೆದು ಕೆಣಕುವವರುಇಂದು ಬೆಳ್ಳಬೆಳಗ್ಗೆ ತಾನೆಬಿಳಿಯ ನಗೆ ನಕ್ಕವರುನಾಳೆ ಅಟಮಟಿಸಿ

ಗಾಂಧಿ

ಕಾವ್ಯಯಾನ ಗಾಂಧಿ ನಾಗರತ್ನ ಎಂ ಜಿ ಗಾಂಧಿನಡೆದ ಹಾದಿಸತ್ಯ ಅಹಿಂಸೆ ಎಂಬಕಲ್ಲು ಮುಳ್ಳುಗಳ ಗಾದಿ ನಗು ನಗುತ್ತಲೇಸವೆಸಿದರು ತುಂಡು ಬಟ್ಟೆಬಿದಿರು ಕೋಲಿನಲ್ಲಿಜೀವಿತಾವಧಿ ಬಿಡಿಸಿ ದಾಸ್ಯದಸಂಕಲೆಯಿಂದಭಾರತಾಂಬೆಯನುಹೊರಟರು ತಾ ತೊರೆದುಜಗದ ಬಂಧವನು ಮಹಾನ್ ಚೇತನದತ್ಯಾಗಮರೆತ ಜನಕೊನೆಗಾಣಿಸಿದರುರಾಷ್ಟ್ರಪಿತನ ಜೀವನ

ಮಧು ಮಗಳು

ಕಾವ್ಯಯಾನ ಮಧು ಮಗಳು ಡಾ.ನಿರ್ಮಲಾ ಬಟ್ಟಲ ಹಸಿರು ಹಂದರದಿಅರಿಶಿನ ಮೆತ್ತಿಕೊಂಡುಹಳದಿ ಸೀರೆಯುಟ್ಟುಹಸಿರುಬಳೆಗಳ ಸದ್ದು ಮಾಡುತ್ತಾನಾಚಿಕೆಯಿಂದಓಡಾಡುವ ಮಗಳಿಂದುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಪತಿಯ ಕಿರುಬೆರಳು ಹಿಡಿದುಹಿಂದೆ ಹೆಜ್ಜೆ ಹಾಕವವಳಕಣ್ಣುಗಳಲ್ಲಿ ನನ್ನ ಹುಡುಕಾಟ….!ನನ್ನ ಕಿರುಬೆರಳು ಬಿಡಿಸಿಕೊಂಡಳೆಜೋಪಾನ ಮಗಳೆ ಎನ್ನುವಮೂಕ

ಹುಡುಕಾಟವೆಂಬುದು ವ್ಯಾಧಿ

ಅನುವಾದ ಸಂಗಾತಿ ಹುಡುಕಾಟವೆಂಬುದು ವ್ಯಾಧಿ ಕನ್ನಡ ಮೂಲ:ಸ್ಮಿತಾ ಅಮೃತರಾಜ್. ಸಂಪಾಜೆ ಇಂಗ್ಲೀಷಿಗೆ: ಸಮತಾ ಆರ್. ಒಂದು ಪಾತ್ರೆಯ ಗಾತ್ರತನ್ನ ಪಾತ್ರಕ್ಕಿಂತ ಹೆಚ್ಚಿಗೆಇನ್ನೇನು ಭರಿಸಲು ಸಾಧ್ಯನೀನೇ ಹೇಳು?ಮೊಗೆದು ಮೊಗೆದು ಮತ್ತೂ ಮತ್ತೂಸುರಿದು ತುಂಬಿದ್ದಕ್ಕೆ ಕಾರ್ಯ ಕಾರಣವುಂಟೇ?