ಕಂಸ ಅವರ ಕವಿತೆ-ಅಪರಾಧಿ ನಾನಲ್ಲ

ಕಂಸ ಅವರ ಕವಿತೆ-ಅಪರಾಧಿ ನಾನಲ್ಲ

ಕಂಸ ಅವರ ಕವಿತೆ-ಅಪರಾಧಿ ನಾನಲ್ಲ

ಬಣ್ಣ ಬಣ್ಣದ ಹಕ್ಕಿಗಳ ದರ್ಶನವಿಲ್ಲ
ಇಂಪಾದ ಚಿಲಿಪಿಲಿ ಕಲರವ ಆಲಿಸದ ನತದೃಷ್ಟ ನಾನಾದೆ
ಅಪರಾಧಿ ನಾನಲ್ಲ

ಮಲ್ಲಿಕಾ ಜೆ ಆರ್ ರೈ ಅವರ ಕವಿತೆ-‘ದಡ ತಲುಪುವ ಮೊದಲು’

ಮಲ್ಲಿಕಾ ಜೆ ಆರ್ ರೈ ಅವರ ಕವಿತೆ-‘ದಡ ತಲುಪುವ ಮೊದಲು’

ಭರವಸೆಗಳೆ ಹೂನಗೆ //
ಗಡಿಯ ಕಾಯೋ ಸೈನಿಕ
ಜಗತ್ತಿಗೆ ಧೀರನಾಯಕ

‘ಹದಗೆಡುತ್ತಿರುವ ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ’ ಸುಧಾ ಹಡಿನಬಾಳ ಅವರ ಲೇಖನ

‘ಹದಗೆಡುತ್ತಿರುವ ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ’ ಸುಧಾ ಹಡಿನಬಾಳ ಅವರ ಲೇಖನ

ಅಥವಾ ಅವಳ ದೃಷ್ಟಿಯಲ್ಲಿ ನಾನು ಸಭ್ಯತೆ ಇಲ್ಲದ ಹುಲು ಮಾನವನಂತೆ ಕಂಡಿರಬಹುದು ಖೇದವಾಯಿತು ; ಹಾಗಂತ ಅವಳೇನೂ ಧರೆಗಿಳಿದು ಬಂದಂತ ದೇವತೆಯಾಗಿರಲಿಲ್ಲ!

‘ಸಿರಿ’ ಮಕ್ಕಳ ಕಥೆ-ಮಾಲತಿ ಎಸ್.ಆರಾಧ್ಯ

‘ಸಿರಿ’ ಮಕ್ಕಳ ಕಥೆ-ಮಾಲತಿ ಎಸ್.ಆರಾಧ್ಯ
ಸಿರಿ ಓಡಿಬಂದು ಚಾಣಕ್ಯ ನನ್ನು ಪಕ್ಕಕ್ಕೆ ಕೂರಿಸಿ ತುಟಿ, ಕೈ ಕಾಲುಗಳನ್ನು ತೇವ ಮಾಡಿದ ಬಟ್ಟೆಯಿಂದ ಒರೆಸಿ, ಮನೆಗೆ ಓಡಿ ಹೋಗಿ ಮುಲಾಮನ್ನು ತಂದುಳು.

ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು

ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು

ಅನಾಥವಾದವು
ಮರದ ಕೆತ್ತನೆ
ಮೂಕವಾಯಿತು
ಕಟ್ಟಿದ ಗುಬ್ಬಿ ಗೂಡು.

ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ಬಿಕ್ಕು

ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ಬಿಕ್ಕು

ವಿರಹದುರಿ
ಮುಗಿಲು ಮುಟ್ಟುತ್ತದೆ
ಹಸೀ ಬೇನೆಯೊಂದು
ಎದೆಯ ಸೋಕಿ ಉರಿ ತಾಕಿ

ರುದ್ರಾಗ್ನಿ ಅವರ ಕವಿತೆ-ಕಾಡು ಮಲ್ಲಿಗೆಯಂತವಳು

ರುದ್ರಾಗ್ನಿ ಅವರ ಕವಿತೆ-ಕಾಡು ಮಲ್ಲಿಗೆಯಂತವಳು
ಕಾಮ ಕಸ್ತೂರಿಯಂತೆ
ಔಷದಿಯೂ
ಹೌದು…!
ಔಪಚಾರ್ಯವೂ
ಹೌದು…!

ಸವಿತಾ ದೇಶಮುಖ ಅವರ ಕವಿತೆ-ಪ್ರೇಮಾನುಬಂಧದಿ.

ಸವಿತಾ ದೇಶಮುಖ ಅವರ ಕವಿತೆ-ಪ್ರೇಮಾನುಬಂಧದಿ.
ಹೃದಯದಾಳದಲ್ಲಿ ಇಳಿ ಇಳಿದು
ಮಧುರ ಮಂಟಪವ ಕಟ್ಟಿಪ
ಬ್ರಹ್ಮಾಂಡ-ಸತ್ಯದ ಮೂಲ…

ನಾಗರಾಜ್ ಹರಪನಹಳ್ಳಿ ಕವಿತೆ-ಹೆರಳ ಒಣಗಿಸಲು ನಿಂತಂತಿದೆ

ನಾಗರಾಜ್ ಹರಪನಹಳ್ಳಿ ಕವಿತೆ-ಹೆರಳ ಒಣಗಿಸಲು ನಿಂತಂತಿದೆ
ಮಳೆಯ ಧ್ಯಾನಿಸುವ ಕಡಲು , ಭೂಮಿ, ಆಗಸ
ಮತ್ತು ನೀನು
ಎಲ್ಲರೂ ಒಂದೇ

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು
ಸುಸಮಯದಿ ಮಳೆ
ಬಿತ್ತನೆಯಾದ ಇಳೆ
ಮೂರು ತಿಂಗಳ ಬೆಳೆ
ರಮಣಿಸುವ ಕಳೆ.

Back To Top