ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್

ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್

ಕಾವ್ಯಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ್

ಗಜಲ್
ಮಾನಸನ್ಮಾನಗಳ ಅಪೇಕ್ಷೆಯಲಿ ಬದುಕು ಗೋಜಲು
ಕಪಟಿಗಳ ಜೊತೆಯಲ್ಲಿ ಎಂದೂ ಬೆರೆಯದಿರು ಗೆಳತಿ

ಭಾರತಿ ಅಶೋಕ್ ಅವರ ಕವಿತೆ “ಅವಳ ನಿರೀಕ್ಷೆ”

ಕಾವ್ಯ ಸಂಗಾತಿ

ಭಾರತಿ ಅಶೋಕ್

“ಅವಳ ನಿರೀಕ್ಷೆ”
ನಿಜವೆಂದರೆ ಇದೆಲ್ಲವೂ ಅವಳಿಗೆ ಗೊತ್ತು, ಆದರೂ ಅವನನ್ನು ಗೋಳಿಗೆ
ಸಿಕ್ಕಿಸಿ ಅಮಾಯಕಳಂತೆ ಇದ್ದುಬಿಡುವ

ಮಾಲಾ ಚೆಲುವನಹಳ್ಳಿ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಗಜಲ್
ಕಸುವ ಹೀರಿದ ನಿರ್ದಯಿ ಕಟುಕನ
ಒರಗಿಸಿಕೊಳ್ಳುವುದು ಬೇಡ ನನಗೆ

ʼಆಗದಿರಿ ಕುರಿಹಿಂಡಿನೊಳಗೊಂದು ಕುರಿʼ ಡಾ.ಸುಮಂಗಲಾ ಅತ್ತಿಗೇರಿ

ನಮ್ಮ ಸ್ಥಾನ ಮಾನ, ನಮ್ಮ ವ್ಯಾಪ್ತಿ, ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗೆಗಿನ ಅರಿವು, ನಮಗಿರುವ ಇತಿಮಿತಿಗಳನ್ನರಿತು ನಡೆದರೆ ಒಳಿತು
ವೈಚಾರಿಕ ಸಂಗಾತಿ

ಡಾ.ಸುಮಂಗಲಾ ಅತ್ತಿಗೇರಿ

ʼಆಗದಿರಿ ಕುರಿಹಿಂಡಿನೊಳಗೊಂದು ಕುರಿʼ

ಮಾಲಾ ಚೆಲುವನಹಳ್ಳಿ ಅವರ ʼತನಗಗಳುʼ

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ʼತನಗಗಳುʼ

ತೆನೆಯೆಲ್ಲ ಕಾಳಾಗಿ
 ಕಣಜವ ಸೇರಿತು
 ಗಿಡವೆಲ್ಲ ಹುಲ್ಲಾಗಿ
 ಬಣವೆಯೆ ಆಯಿತು

ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಬೆಂಗಳೂರು – ತ್ರೈವಾರ್ಷಿಕ ಸಾಹಿತ್ಯ ಸಮಾವೇಶ -2025.

ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಬೆಂಗಳೂರು – ತ್ರೈವಾರ್ಷಿಕ ಸಾಹಿತ್ಯ ಸಮಾವೇಶ -2025.

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ಮೂಡಣ ರವಿ”

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

“ಮೂಡಣ ರವಿ”
ಬಿಸಿಲಿಗೂ ನೆರಳಿಗೂ
ಕಾರಣನಿವನು
ಮೋಡದ ಮರೆಯಲಿ
ಚಲಿಸುವನು

ಜಯಂತಿ ಕೆ ವೈ ಅವರ ಕವಿತೆ-ಬತ್ತಿಹೋದ ಭಾವ

ಕಾವ್ಯ ಸಂಗಾತಿ

ಜಯಂತಿ ಕೆ ವೈ

ಬತ್ತಿಹೋದ ಭಾವ
ಇಣುಕಬಾರದೆ
ಒಂದಿಷ್ಟು ಸಂತಸ?
ಅದೇಕೆ? ಅದಕೂ ಮುನಿಸೆ?!ತಿಳಿಯಿತೆ?
ಅಥವಾ ಒಣಗಿದ ಮರ ಚಿಗುರಲಾರದೆಂದು ಅದಕೂ ತಿಳಿಯಿತೆ?

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ “ನನ್ನ ನಿನ್ನ ನಡುವೆ”

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ

“ನನ್ನ ನಿನ್ನ ನಡುವೆ”
ಅಪ್ಪಿಕೊಂಡು ಬಿಡು ಒಮ್ಮೆ
ಭ್ರಮೆಯಳಿದು ಕಣ್ಣೆದುರಿನ
ತೆರೆಯ ಸರಿಸಿ

Back To Top