ವೈ .ಎಂ.ಯಾಕೊಳ್ಳಿ ಕವಿತೆ,ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ

ವೈ .ಎಂ.ಯಾಕೊಳ್ಳಿ ಕವಿತೆ,ಬಾಳಸಂಪುಟವೆಂಬ ಕವಿತೆಯೆ ನಿನಗೆ ಋಣಿ

ಕಾವ್ಯ ಸಂಗಾತಿ

ವೈ .ಎಂ.ಯಾಕೊಳ್ಳಿ

ಬಾಳಸಂಪುಟವೆಂಬ
ಕವಿತೆಯೆ ನಿನಗೆ ಋಣಿ
ಅಕ್ಕರದ ಬಿಕ್ಕೆ ಇತ್ತ ಮಾಸ್ತರರಿಗೆ
ಬಾಳನಿತ್ತ ಒಡೆಯರಿಗೆ
ಸಹಿಸಿಕೊಂಡ ಗೆಳೆಯರಿಗೆ

ಜಹಾನ್ ಆರಾ. ಕೋಳೂರು‌ ಅವರ ಕವಿತೆ-ಕನವರಿಕೆ ಕಾದಾಟ

ಜಹಾನ್ ಆರಾ. ಕೋಳೂರು‌ ಅವರ ಕವಿತೆ-ಕನವರಿಕೆ ಕಾದಾಟ

ಪ್ರಮೋದ ಜೋಶಿ ಅವರ ಕವಿತೆ ʼಅವನ ಅವನಿʼ

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ʼಅವನ ಅವನಿʼ

ಅವನಿದ್ದರೂ ಮರೆತು
ಅವನೇನು ಮಾಡುವನೆಂದು
ಅವನಿಯನೇ ಕೆಡಿಸುತಿಹರು

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ರಂಗೋಲಿ ಜೊತೆಗೆ

ರೇಖೆಗಳೆಲ್ಲ ಮಾಯವಾಗಿ ಎಲ್ಲೆಂದರಲ್ಲಿ ಹರಡಿದ ಚಿತ್ತಾರ
ಹಕ್ಕಿಯ ಉದರಕೆ ತಣಿವು ಇದೂ ಒಂದು ರೀತಿಯಲಿ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಮಹಾ ತ್ಯಾಗಿ ಅಕ್ಟೋಪಸ್
ಇಂತು ತಾಯಿತನದ ಜವಾಬ್ದಾರಿಯ ದೀರ್ಘಾವಧಿಯನ್ನು ನಿರ್ವಹಿಸಿ, ಸಂತಾನ ಏಳಿಗೆಯಾದ ಮೇಲೆ ಅಶಕ್ತಿಯಿಂದ ನಿತ್ರಾಣಗೊಂಡ ತಾಯಿ ಅಕ್ಟೋಪಸ್ ಅಂತಿಮವಾಗಿ
ಅಸುನೀಗಿ ಬಿಡುತ್ತದೆ

“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ” ತನಗ ಕವಿ ವ್ಯಾಸ ಜೋಷಿ ಅವರಿಂದ

ಕಾವ್ಯ ಸಂಗಾತಿ

“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ”

ತನಗ ಕವಿ ವ್ಯಾಸ ಜೋಷಿ

ಸುಮಾರು 300 ವರ್ಷ ಚಾರಿತ್ರ್ಯ ಹೊಂದಿದ್ದು,ಅಲ್ಲಿನ “ಟ್ಯಾಗ್ಲೋಗ್” ಭಾಷೆಯಲ್ಲಿ ಅಲಂಕಾರಗೊಂಡು ಈಗ ವಿಶ್ವದ ಮೂಲೆ ಮೂಲೆಯಲ್ಲಿ ಸಂಚರಿಸಿರಬಹುದು.

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಎಷ್ಟೋ ಬಾರಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ
ಮಕರಂದವನ್ನು ಕಲೆಹಾಕಿದ ಜೇನುನೊಣಗಳು ತಾವು ಸಂಗ್ರಹಿಸಿದ ಜೇನನ್ನು ತಾವೆಂದಾದರೂ ಬಳಸಲು ಅವಕಾಶ ನಾವು ನೀಡಿದ್ದೆವೆಯೇ? ಎಂಬ ಪ್ರಶ್ನೆಗೆ ಬಹುಶಃ ಸಿಗಲಿಕ್ಕಿಲ್ಲ…

ದೇವಿ ಕುರುಬತಿ.ಡಾ. ಎಚ್ ಎನ್ ಶುಭದಾ ಅವರ ಕಾದಂಬರಿ ಅವಲೋಕನ ಮಮತಾ ಶಂಕರ್‌ ಅವರಿಂದ

ಪುಸ್ತಕ ಸಂಗಾತಿ

ಮಮತಾ ಶಂಕರ್‌ ಅವರಿಂದ

ದೇವಿ ಕುರುಬತಿ.

ಡಾ. ಎಚ್ ಎನ್ ಶುಭದಾ

ಅವರ ಕಾದಂಬರಿ ಅವಲೋಕನ
ಅವರು ಅದೆಷ್ಟು ಸಣ್ಣ ಸಣ್ಣ ವಿಷಯಗಳನ್ನೂ ಮಹತ್ವದ್ದಾಗಿ ಅಷ್ಟೇ ಸೂಕ್ಷ್ಮ ಗ್ರಹಿಕೆಯಿಂದ ಕಟ್ಟಕೊಟ್ಟಿದ್ದಾರೆ ಎಂಬುದನ್ನು ಅರಿಯಲು ಒಮ್ಮೆ ಕಾದಂಬರಿ ಓದಲೇಬೇಕು….

ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಅರಳಲಿ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಮತ್ತೆ ಅರಳಲಿ
ಪರಿಶುದ್ಧ ಭಾವದಲ್ಲಿ, ಮರೆಯದೆ
ಗತಕಾಲದ ತ್ಯಾಗ ಬಲಿದಾನ

Back To Top