ವಿಭಾ ಪುರೋಹಿತ ಕವಿತೆ-ನಿನ್ನ ಸಂಗ
ನಿನ್ನ ಕಣ್ಣ ಭಾಷೆ
ಹೃದಯವನೇ ಅರಳಿಸಿತು
ಭಾಗ್ಯ.ಎಂ.ವಿ. ಗಜಲ್
ನಿನ್ನ ಗೈರು ಹಾಜರಿಯಲ್ಲಿ ನಿತ್ಯ ನೋವಿನೂಟ ಬಡಿಸಿದ್ದೆ ಈ ಹೃದಯಕ್ಕೆ!
ಕಂಬನಿ ಗೀಚಿದ ಕಥೆಯನೊಮ್ಮೆ ಪಠಿಸಬೇಕಿತ್ತು ನೀ ಮುನಿಯುವ ಮುನ್ನ
ಅಂಕಣಬರಹ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು
ಅಪ್ರತಿಮ ಗಾಯಕ
“ದೂರ ತೀರದ ಹಕ್ಕಿ ಹಾಡು ” ವಾಣಿ ಭಂಡಾರಿಯವರ ವಿಶೇಷ ಲೇಖನ
ನನ್ನ ಪ್ರೇಮಕಾವ್ಯಕೆ ಭಾಷ್ಯಕಾರ,ಅಂತರಂಗದ ಗುಡಿಯಲ್ಲಿ ನಿತ್ಯ ಪೂಜಿಸಿಕೊಳ್ಳುವ ಪ್ರೀತಿದೈವ,ಮೋಡಿಯಲ್ಲೇ ಮನಸೆಳೆದ ಮೌನಮೂರ್ತಿ,ಪ್ರೀತಿಯನ್ನು ಆರಾಧಿಸಲು ಪೂಜಿಸಲು ಧ್ಯಾನಿಸಲು ಎಷ್ಟು ದೂರವಿದ್ದರೇನು ಹತ್ತಿರವಿದ್ದರೇನು ಪ್ರೀತಿ ಭಾವಕ್ಕೆಲ್ಲಿದೆ ಎಲ್ಲೆ ಅಂತರದ ಮೈಲಿಗೆ, ನೀನು ಎಂದೆಂದಿಗೂ ನನ್ನವನೇ ನನ್ನ ಹೃದಯದ ಹಮ್ಮಿರ ಆತ್ಮಸಂಗಾತಿ ನೀ.
ಓ ಮನವೇ ಮೌನವ ಮುರಿದು
ಪ್ರೀತಿಯು ಬಯಸಿದೆ ಇಂದು
ಪ್ರೀತಿ ನಡುವೆ ಬಾರದಿರಲಿ ಬಿರುಕು
ಇಲ್ಲಿ ಕವಿ ಪ್ರೀತಿಯನ್ನು ಒಂದು ನದಿಗೆ ಹೋಲಿಸಿದ್ದಾರೆ . ಹೌದು ನದಿ ಎಂದರೆ ಜೀವಸೆಲೆ ಚೈತನ್ಯಧಾಯಿನಿ ಸಂಜೀವಿನಿ . ಆದರೆ ನೆರೆಯುಕ್ಕಿ ಪ್ರವಾಹ ಬಂದು ಪ್ರಕೃತಿ ಕಾಳಿಯಾಗಿ
ವಿಜೃಂಭಿಸಿದಾಗ ಅದೇ ನದಿ ಜೀವ ಜೀವನಗಳನ್ನು ಆಪೋಶನ ತೆಗೆದುಕೊಳ್ಳುವುದು ಅಷ್ಟೇ ಸಹಜ . ಹಾಗಾಗಿ ಕವಿ ಇಲ್ಲಿ ಪ್ರೀತಿಯ ಇನ್ನೊಂದು ಮುಖವನ್ನೂ ಬಿಂಬಿಸಿದ್ದಾರೆ ಎಷ್ಟಾದರೂ ಪ್ರೀತಿ ಹಾಗೂ ನೋವು ಒಂದೇ ನಾಣ್ಯದ ಎರಡು ಮುಖಗಳಲ್ಲವೇ?
ಪ್ರೀತಿ ಹರಿಯುತಿರಲಿ ಹೊಳೆಯಂತೆ!
ಪ್ರೀತಿಯಿಂದಲೇ ಜೀವನ
ಪ್ರೀತಿಯಿಲ್ಲದೇ ಬದುಕಿದ್ದೂ ಸತ್ತಂತೆ!!
ಮನುಜ ಮನುಜರೆಡೆಗಿನ ಪ್ರೀತಿ
ನಿನ್ನ ಬಿಟ್ಟು ಈ
ಜೀವಕೆ ಜೀವದುಸಿರು ಕಲ್ಪಿಸಿಕೊಳ್ಳುವುದು ಅಸಾಧ್ಯವೇ ಸರಿ. ನಿನ್ನ ಕಂಡರೆ ಸಾಕು ಈ ತನು ಮನ ತನ್ನಿಂದ ತಾನೆ ಅರಳುವುವು ಕಣೋ.
ಪ್ರೀತಿಯು ಅಂಕುರ ವಾಗಲು
ಮನವದು ಪಿಸು ಮಾತಾಡಿತು||
ಮೆಲ್ಲನೆ ಸವಿ ಮಾತೊಂದು
ಅಧರದಿ ಅದರುತ ಜಾರಿತು||
ಕೂಡಿಟ್ಟ ಮಾತು
ಕಣ್ಗಳೆ ಹೇಳುವಾಗ
ನನ್ನತ್ತ ನೀ ದಿಟ್ಟಿಸಿ
ಒಂದಾಗಬೇಕಿತ್ತು.