ಡಾ. ಶಶಿಕಾಂತ.ಪಟ್ಟಣ ಪೂನಾ ರಾಮದುರ್ಗ ಅವರ ಕವಿತೆ ಹೊಸ ಬಾಳಿನ ಬೆಳಕು
ಡಾ. ಶಶಿಕಾಂತ.ಪಟ್ಟಣ ಪೂನಾ ರಾಮದುರ್ಗ ಅವರ ಕವಿತೆ ಹೊಸ ಬಾಳಿನ ಬೆಳಕು
ಗುಡಿಸಲಲಿ ಕಾಣದ ಮಿಣುಕು ಬೆಳಕು
ಸಿರಿವಂತರ ಅಂಗಳದ ಸಾಲು ಹಣತೆಗಳು.
ರಾಜ್ಯ ಮಟ್ಟದ ದೀಪಾವಳಿ ಕವನ ಸ್ಪರ್ಧೆ-2024
ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ 2024 ರ ಅಕ್ಟೋಬರ್ 31 ರಂದು ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.
‘ಸುವರ್ಣ ನಾಡಲ್ಲಿ ಹಬ್ಬಗಳ ಹಾಡು’ಲೇಖನ ಪೂರ್ಣಿಮಾ ಕೆ.ಜೆ
‘ಸುವರ್ಣ ನಾಡಲ್ಲಿ ಹಬ್ಬಗಳ ಹಾಡು’ಲೇಖನ ಪೂರ್ಣಿಮಾ ಕೆ.ಜೆ
ಭವ್ಯತೆಯ ಮನೋಭಾವದಿಂದ ರಾಷ್ಟ್ರೀಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ಚಟುವಟಿಕೆಗಳನ್ನ ಕ್ರಿಯಾತ್ಮಕ ರೀತಿಯಲ್ಲಿ ಮುನ್ನಡೆಯಬೇಕು ಆಗಲೇ ನಮ್ಮ ಕನ್ನಡ ಅಭಿವೃದ್ಧಿಯ ಬಗೆಗೆ ಕನಸುಗಳೆಲ್ಲವೂ ನನಸಾದೀತು
‘ಪಟಾಕಿಗಳ ಅವಾಂತರ’ ವಿಶೇಷ ಲೇಖನ-ಕಾವ್ಯಸುಧೆ(ರೇಖಾ)
‘ಪಟಾಕಿಗಳ ಅವಾಂತರ’ ವಿಶೇಷ ಲೇಖನ-ಕಾವ್ಯಸುಧೆ(ರೇಖಾ)
ಪಟಾಕಿಗಳು ನಾಲ್ಕು ಪ್ರಾಥಮಿಕ ಪರಿಣಾಮಗಳನ್ನು ಉಂಟುಮಾಡಲು ಹಲವು ರೂಪಗಳನ್ನು ತೆಗೆದುಕೊಳ್ಳುತ್ತವೆ. ಶಬ್ದ, ಬೆಳಕು, ಹೊಗೆ ಮತ್ತು ಹಾರಾಡುವ ವಸ್ತುಗಳು.
ಡಾ ಅನ್ನಪೂರ್ಣ ಹಿರೇಮಠ ಕವಿತೆ-ನೀ ಕದ್ದಿ ಮುದ್ದು ಮನಸ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ನೀ ಕದ್ದಿ ಮುದ್ದು ಮನಸ
ಹಾದಿ ತುಂಬಾ ಪ್ರೀತಿ ಹೂವ ಹಾಸಿ
ಹೆಜ್ಜೆ ಇಡುವಲ್ಲೆಲ್ಲ ಗಂದ ಸೂಸಿ
ಪ್ರೀತಿ ಮಾತ ಹೇಳಿ ನನ್ನ ರಮಿಸಿ
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ
ವಚನ ವಿಶ್ಲೇಷಣೆ -11
ಬಸವಣ್ಣನವರ ನುಡಿಗಳಿಗೆ ಅವರ ವಚನಗಳನ್ನು ಅರಿತ ಅಕ್ಕನವರನ್ನು ಕಲ್ಯಾಣದ ಕ್ಷೇತ್ರವು ಕೈ ಮಾಡಿ ಕರೆದಂತೆ ಅಕ್ಕನವರಿಗೆ .ಹೊರಟೇ ಬಿಟ್ಟರು ಅಕ್ಕ, ಉಡುತಡಿಯ ಕೌಶಿಕನನ್ನು ದಿಕ್ಕರಿಸಿ ನಡೆದಳು. ಬಟ್ಟ ಬಯಲ ರಾತ್ರಿಯಲ್ಲಿ ಒಂಟಿ ನಾರಿಯಾಗಿ
ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂತರದ ಚುಂಗು ಹಿಗ್ಗಿಸುತ
ಕಟ್ಟಿದೆ ತಬ್ಬಿದ ಕೈಗಳಿಗೆ
ನಿಶ್ಯಬ್ಧತೆಯ ಗೂಡು !
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!
ಪ್ರತಿಕ್ಷಣವೂ ವಿಧಾತನಿತ್ತ ಪಾಲಿನ ಪಂಚಾಮೃತ
ಆರಾಧಿಸುತ ನಮ್ಮದಾಗಿಸಿಕೊಳ್ಳಬೇಕು ಆದ್ಯಂತ
ಅವಿಸ್ಮರಣೀಯವಾಗುವಂತೆ ಬಾಳಿನ ಪರ್ಯಂತ
ಬೆಳಕಾಗುತ ಬೆಳಗಬೇಕು ಹೃನ್ಮನಗಳ ದಿಗ್ಧಿಗಂತ
ಪೂರ್ಣಿಮಾ ಕೆ.ಜೆ. ಅವರ ಕವಿತೆ-ಕನ್ನಡ ಕಾವ್ಯ ಕಸ್ತೂರಿ
ಪೂರ್ಣಿಮಾ ಕೆ.ಜೆ. ಅವರ ಕವಿತೆ-ಕನ್ನಡ ಕಾವ್ಯ ಕಸ್ತೂರಿ
ಓದುಗ ಹಿನ್ನುಡಿಯಂತೆ
ಕವಿ ಇಲ್ಲಿ ಕುಶಲ ಚಿಂತಕನಂತೆ
ವ್ಯಾಸ ಜೋಶಿ ಅವರ ಕವಿತೆ-ಶ್ರದ್ಧಾಂಜಲಿ_(ಮಾತೆಗೆ ಅಶ್ರುತರ್ಪಣ)
ಕಾವ್ಯ ಸಂಗಾತಿ
ವ್ಯಾಸ ಜೋಶಿ
ಶ್ರದ್ಧಾಂಜಲಿ_
(ಮಾತೆಗೆ ಅಶ್ರುತರ್ಪಣ
ಋಣಮುಕ್ತಳು ನೀನು.
ನಿನಗೆ ಬರೀ ತಿಲ ತರ್ಪಣ
ಭರಿಸಲಾರೆ ನಿನ್ನ ಋಣ