ಶೋಭಾ ಮಲ್ಲಿಕಾರ್ಜುನ್ ಅವರ ಹೊಸ ಕವಿತೆ-‘ಅಂತರ್ಮುಖಿ’
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
‘ಅಂತರ್ಮುಖಿ’
ತಂಗಾಳಿಗೆ ಜೊತೆ ಬಿರುಗಾಳಿಯನ್ನೂ ನುಂಗಿದ್ದೇನೆ
ಜೀವನದ ಗಾಳಿಪಟ ಧೂಳೀಪಟವಾಗದಿರಲು
ವ್ಯಾಸ ಜೋಶಿ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ಹಾಯ್ಕುಗಳು
ಕಂದನ ಅಳು
ಮಧುರ ಸಂಗೀತವು
ಹೆತ್ತ ತಾಯಿಗೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಲಿಯೋ ಟಾಲ್ ಸ್ಟಾಯ್…
ಜಾಗತಿಕ ಸಾಹಿತಿ
ಇಂದಿಗೂ ಜಗತ್ತಿನ ಯುವ ಬರಹಗಾರರಿಗೆ ಸ್ಪೂರ್ತಿಯಾಗಿರುವ ಜಗತ್ತಿನ ಅತಿ ದೊಡ್ಡ ತತ್ವಜ್ಞಾನಿ, ದಾರ್ಶನಿಕ ಮತ್ತು ಅದ್ಭುತ ಕಥೆಗಾರ ಅಂದು ಇಂದು ಎಂದೆಂದಿಗೂ ಓದುಗರನ್ನು ತಮ್ಮ ಅತ್ಯಾಕರ್ಷಕ ಬರಹಗಳಿಂದ ಸೆರೆ ಹಿಡಿಯುವ ಟಾಲ್ ಸ್ಟಾಯ್ 20 ನವೆಂಬರ್ 1910 ರಲ್ಲಿ ನಿಧನರಾದರು.
ಧಾರಾವಾಹಿ-58
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಚೇತರಿಸಿಕೊಂಡ ಸುಮತಿಯ ಕುಟುಂಬ
ಪತಿಯನ್ನು ಕಂಡ ಕೂಡಲೇ ಭಾವುಕಳಾದ ಸುಮತಿಯ ಬಾಯಿಂದ ಪದಗಳೇ ಹೊರಡಲಿಲ್ಲ. ಸಂತೋಷದ ಕಣ್ಣೀರು ತುಂಬಿದ ಕಣ್ಣುಗಳಿಂದ ಪತಿಯನ್ನೇ ತದೇಕ ಚಿತ್ತವಾಗಿ ನೋಡಿದಳು.
ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ದಂಪತಿಯೊಳು ಯಾರು
ಎತ್ತರವೋ! ಅವರು
ಸಾಗಲು ತಗ್ಗಿ-ಬಗ್ಗಿ
ಸುವಿಧಾ ಹಡಿನಬಾಳ ಅವರ ಕವಿತೆ-‘ನಂಬಿಯೂ ನಂಬದಂತಿರಬೇಕು!’
ಕಾವ್ಯ ಸಂಗಾತಿ
ಸುವಿಧಾ ಹಡಿನಬಾಳ
‘ನಂಬಿಯೂ ನಂಬದಂತಿರಬೇಕು!’
ನಾಲಿಗೆ ನಿಜ ಬಣ್ಣ ಅರುಹುವುದಿಲ್ಲ
ನಿನ್ನರಿವೆ ನಿನಗೆ ಗುರು ನೆನಪಿನಲ್ಲಿರಲಿ
ಹೃದಯ ಕಲ್ಲಾದಾಗ…..ಹೊನ್ನಪ್ಪ ನೀ. ಕರೆಕನ್ನಮ್ಮನವರ ಸಣ್ಣ ಕಥೆ
ಕಥಾ ಸಂಗಾತಿ
ಹೃದಯ ಕಲ್ಲಾದಾಗ…..
ಹೊನ್ನಪ್ಪ ನೀ. ಕರೆಕನ್ನಮ್ಮನವರ
ಸತ್ತಾಗ ಮಣ್ಣಿಗಾದರೂ ನಾಲ್ಕು ಮಂದಿ ಇರಲಿ ಎಂದು ಬದುಕಿದ್ದಕ್ಕೂ ಯಾರೊಂದಿಗೂ ಕಾದಾಡದ ಸೀತವ್ವಳ ಹೆಣಕ್ಕೆ ಅನಾಮಿಕರ ಕೈಯಿಂದ ಕೊಳ್ಳಿ ತಾಗಿಸಿಕೊಳ್ಳುವ ಪರಿಸ್ಥಿತಿಯನ್ನು ನೆನೆದು ಅವಳನ್ನು ದಹಿಸುವ ಬೆಂಕಿಯೂ ಕೂಡಾ ತನ್ನ ಕೆನ್ನಾಲಿಗೆಯನ್ನು ಚಾಚಿ ಅರ್ಭಟಿಸದೆ ಮೌನವಾಗಿಯೇ ಉರಿದು ತನ್ನ ಕರ್ತವ್ಯ ಮುಗಿಸಿತು.
ಜಯಂತಿ ಸುನಿಲ್ ಅವರ ಕವಿತೆ’ಅಳುವ ಹೆಣ್ಣಿನ ಆರ್ತನಾದ’
ಕಾವ್ಯ ಸಂಗಾತಿ
ಜಯಂತಿ ಸುನಿಲ್
‘ಅಳುವ ಹೆಣ್ಣಿನ ಆರ್ತನಾದ
ಸುಡು ಬಿಸಿಲಲಿ ಬೆಂದ ಹಕ್ಕಿಯ ಪಾಡು..
ಬರಿದೆ ಕಣ್ಣೀರಲ್ಲಿ ಅರಳಿದ
ಕೆಂದಾವರೆಯ ಹಾಡು..!!
ಲಕ್ಷ್ಮಿ ಮಧು ಅವರ ಕವಿತೆ ಪಿತೃಗಳಿಗೆ
ಕಾವ್ಯ ಸಂಗಾತಿ
ಲಕ್ಷ್ಮಿ ಮಧು
ಪಿತೃಗಳಿಗೆ
ನಿಮ್ಮ ಕೊನೆಯ ಉಸಿರನ್ನು
ನಮಗಿಂತ ಮೊದಲು ಮುಗಿಸಿ
ಹೊರಗಾದವರು ನೀವು.
‘
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ
ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ದಿವ್ಯವಾದ ಜ್ಞಾನವೇ ಈ ಚೆನ್ನಮಲ್ಲಿಕಾರ್ಜುನಾ ಎಂಬ ಅರಿವು .
ಇಂಥಹ ದಿವ್ಯವಾದ ಜ್ಞಾನದ ಚೆನ್ನಮಲ್ಲಿಕಾರ್ಜುನನನ್ನು ಅರಿವಿನ ಮೂಲಕ ಹುಡುಕಾಡಲು ಹಚ್ಚಿದ ಅಕ್ಕನವರಿಗೆ ಅನಂತ ಶರಣು ಶರಣಾರ್ಥಿಗಳು