ವ್ಯಾಸ ಜೋಶಿ ಅವರ ಕವಿತೆ “ಮರೆಯುವುದಾದರೂ ಹೇಗೆʼ

ಎನ್.ಆರ್.ರೂಪಶ್ರೀ ಅವರ “ಪ್ರೀತಿಯೆಂದರೆ” ಕಥಾ ಸಂಕಲನದ ಒಂದು ಅವಲೋಕನ ಡಿ.ಎಸ್.ನಾಯ್ಕ, ಶಿರಸಿ

ಕಥಾ ಸಂಗಾತಿ

ಎನ್.ಆರ್.ರೂಪಶ್ರೀ ಅವರ

“ಪ್ರೀತಿಯೆಂದರೆ”

ಕಥಾ ಸಂಕಲನ

ಒಂದು ಅವಲೋಕನ

ಡಿ.ಎಸ್.ನಾಯ್ಕ, ಶಿರಸಿ
     ಪ್ರೀತಿಯ ವಿಫಲತೆ ಅನಂತರದ ಶೂನ್ಯತೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ ಒಟ್ಟಾರೆ ೨೨ ಕಥೆಗಳೂ  ಆಯಾ ವಯಸ್ಸಿನ ಆಜುಬಾಜುವಿನವರ ಕನಸುಗಳಿಗೆ ರೆಕ್ಕೆ ಮೂಡಿಸುವುದು ಪaಕ್ಕವೆ.  

“ಮುದ್ದು ಮಕ್ಕಳೇ ಫಲಿತಾಂಶದ ಆಚೆಗೂ ಸುಂದರ ಬದುಕಿದೆ….”sslcಪಲಿತಾಂಶ ಪ್ರಕಟವಾಗುವ ಸಮಯವಿದು ಮೀನಾಕ್ಷಿ ಸೂಡಿ ಅವರ ಆಪ್ತ ಬರಹ

ವಿದ್ಯಾರ್ಥಿ ಸಂಗಾತಿ

ಮೀನಾಕ್ಷಿ ಸೂಡಿ

“ಮುದ್ದು ಮಕ್ಕಳೇ ಫಲಿತಾಂಶದ

ಆಚೆಗೂ ಸುಂದರ ಬದುಕಿದೆ….”

sslc ಪಲಿತಾಂಶ ಪ್ರಕಟವಾಗುವ ಸಮಯವಿದು

ಮುದ್ದು ಮಕ್ಕಳೇ ಈ ಫಲಿತಾಂಶದ ಆಚೆಗೂ ನಿಮಗೆ ಸುಂದರ ಬದುಕಿದೆ.
ಫೇಲ್ /ಪಾಸ್ ಎನ್ನೋದು ಇದೊಂದು ಪ್ರಕ್ರಿಯೆಅದರಲ್ಲೂ ಇತ್ತೀಚಿನ ಪರೀಕ್ಷಾ ವ್ಯವಸ್ಥೆ ಯಲ್ಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ.
ಹೇಳಿ ಇನ್ನೇನು ಬೇಕು.???

“ಮಹಿಳಾ ಆರೋಗ್ಯಾಭಿವೃದ್ಧಿಗಿವೆ ಹಲವು ಯೋಜನೆಗಳು” ಮೇಘ ರಾಮದಾಸ್ ಜಿ ಅವರ ಲೇಖನ

 ಈ ಎಲ್ಲಾ ಯೋಜನೆಗಳ ಸಂಪೂರ್ಣ ಅನುಷ್ಠಾನದಿಂದ ರಾಜ್ಯದಲ್ಲಿ ತಾಯಿ ಹಾಗೂ ಶಿಶುಮರಣವನ್ನು ತಗ್ಗಿಸುವುದು ಸುಲಭವಾಗುತ್ತಿದೆ. ಆದ್ದರಿಂದ ಈ ಮಾಹಿತಿಯನ್ನು ಎಲ್ಲಾ ಹೆಣ್ಣು ಮಕ್ಕಳಿಗೂ ತಿಳಿಸುವ ಮೂಲಕ ಅವರ ಆರೋಗ್ಯದಲ್ಲಿ ಹಾಗೂ ಶಿಶುಗಳ ಆರೋಗ್ಯದಲ್ಲಿಯೂ ಉತ್ತಮ ಅಭಿವೃದ್ಧಿ ತರಲು ಸಾಧ್ಯವಾಗುತ್ತದೆ.
ಮಹಿಳಾ ಸಂಗಾತಿ

ಮೇಘ ರಾಮದಾಸ್ ಜಿ

“ಮಹಿಳಾ ಆರೋಗ್ಯಾಭಿವೃದ್ಧಿಗಿವೆ

ಹಲವು ಯೋಜನೆಗಳು”

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್

ಪರಸ್ಪರ ಪ್ರೀತಿ ,ಗೌರವ , ವಿಶ್ವಾಸಗಳೆಲ್ಲವೂ
ಬಲು ದುಬಾರಿಯಾಗಿರುವ ಕಾಲವಿದು
ಹೀಗಿರುವಾಗ ನಾವ್ಹೇಗೆ ಬಹು ವರ್ಷಗಳಿಂದ

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿಅಂ

ಡಯಾಬಿಟಿಸ್ ಮೆಲ್ಲಿಟಸ್
ಮೆಲ್ಲಿಟಸ್‌ನಿಂದ ಮುಕ್ತ ವ್ಯಕ್ತಿಯನ್ನು ಉತ್ಪಾದಿಸುವುದಲ್ಲದೆ, ದೀರ್ಘಾವಧಿಯವರೆಗೆ (ಡೀರ್ಘಾ ಜೀವವನಂ) (ಡೀರ್ಘಾ ಜೀವವನಂ), ಆರೋಗ್ಯಕರ (ಸುಖಾಯು) ಮತ್ತು ಸಮಾಜಕ್ಕೆ ಉಪಯುಕ್ತವಾಗಲಿದೆ .

ಗೀತಾ. N. ಮಲ್ಲನಗೌಡರ್ ಅವರ”ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ “ಪುಸ್ತಕ ಪರಿಚಯ ಈರಪ್ಪ ಬಿಜಲಿ. ಕೊಪ್ಪಳ.

ಪುಸ್ತಕ ಸಂಗಾತಿ

ಈರಪ್ಪ ಬಿಜಲಿ. ಕೊಪ್ಪಳ.

ಗೀತಾ. N. ಮಲ್ಲನಗೌಡರ್

“ಸುಜ್ಞಾನದ ರೆಕ್ಕೆ ಹಚ್ಚಿ
 “ಹಾರುವ ಹಕ್ಕಿ ” ಈ ಮಕ್ಕಳ ಕವನ ಸಂಕಲನವು ಒಟ್ಟು 65 ಮಕ್ಕಳ ಪದ್ಯಗಳನ್ನು ಒಳಗೊಂಡಿದೆ . ಈ ಪದ್ಯಗಳು ರೈತರ ಬದುಕು , ಶಾಲೆಯ ಪರಿಸರ , ಹೊಲಗದ್ದೆ ತೋಟಗಳು , ಪರಿಸರ ಪ್ರೇಮ , ಪ್ರಾಣಿ ಪಕ್ಷಿಗಳು,  ಚಂದ್ರ, ಆಕಾಶ , ಚಿಟ್ಟೆ , ಅಮ್ಮನ ಅಂತ:ಕರುಳು, ಹೆತ್ತವರ ಅಳಲು ಹೀಗೆ ಅನೇಕ ವಿಷಯಗಳನ್ನು ಕುರಿತು ರಚಿಸಿದ ಪದ್ಯಗಳಾಗಿವೆ.
ಗಗನಕ್ಕೆ ಹಾರುವ ಹಕ್ಕಿ “

ಗಂಡಸರೇ ಹುಷಾರ್!ಎನಾಗುತ್ತಿದೆ ಈ ಸಮಾಜಕ್ಕೆ??ಮೀನಾಕ್ಷಿ ಸೂಡಿ ಅವರ ಲೇಖನ

ಪ್ರಸ್ತುತ ಸಂಗಾತಿ.

ಮೀನಾಕ್ಷಿ ಸೂಡಿ

ಗಂಡಸರೇ ಹುಷಾರ್!ಎನಾಗುತ್ತಿದೆ ಈ ಸಮಾಜಕ್ಕೆ??

Back To Top