ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು
ಹದವಾಯ್ತು ಭುವಿಗೆ,
ಕೂರಿಗೆಯ ತಯಾರಿ
ಬೀಜ ಬಿಡಲು ಇಳೆಗೆ.

ʼತೆರೆದು ಬಿಡಿʼ ರೇಷ್ಮಾ ಕಂದಕೂರ ಅವರ ಕವಿತೆ

ಕಾವ್ಯ ಸಂಗಾತಿ

ʼತೆರೆದು ಬಿಡಿʼ

ರೇಷ್ಮಾ ಕಂದಕೂರ
ಮುಚ್ಚಿದ ಕಣ್ಣುಗಳು
ಚುಚ್ಚಿದ ಅನುಭವಕೆ
ಬಿಚ್ಚಿ ಹೇಳಿ ಬಿಡಲು.

ಅನುರಾಧಾ ರಾಜೀವ್ ಸುರತ್ಕಲ್‌ ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್‌

ಗಜಲ್
ಮನದ ಕೊಳೆಯ ತೊಳೆದೆ
ಕುಂಚದಿ ಬಣ್ಣವ ಎರಚಿ ಗೀಚುತ
ಪ್ರೀತಿಯ ಅಚ್ಚನು ಒತ್ತಿದೆ

ಗೀತಾ ಆರ್.‌ ಅವರ ಕವಿತೆ-ಮುಂಜಾನೆ

ಗೀತಾ ಆರ್.‌ ಅವರ ಕವಿತೆ-ಮುಂಜಾನೆ

ನೀನೆನ್ನಾ ಕಂಡಾಗ ಮಿಂಚೊಂದು
ಮಿಂಚಿ ನನ್ನ ಕಣ್ಣಾ ಸೇರಿತಲ್ಲಾ ನಿನ್ನ ಕಮಲದಂತ ಕಣ್ಣುಗಳಿಂದ

ಗ್ರೀಸ್ ನ ತತ್ವಜ್ಞಾನಿ ಸಾಕ್ರೆಟಿಸ್  ಒಂದು ಬಾರಿ ಕೆಲ ಒರಟು ಮತ್ತು ತಿಳುವಳಿಕೆ ಇಲ್ಲದ ಜನರಿಂದ ಸುತ್ತುವರಿಯಲ್ಪಟ್ಟ. ಅವರೆಲ್ಲರೂ ಆತನನ್ನು ಅವಾಚ್ಯವಾಗಿ ಬೈಯುತ್ತಾ ನಿಂತರು, ಮತ್ತೆ ಕೆಲವರು ಆತನ ಕೊರಳಪಟ್ಟಿ ಹಿಡಿದು ಆತನಿಗೆ ಅವಮಾನ ಮಾಡಿದರು.

ʼನಿನ್ನ ನೆನಪುʼ ಕೆ.ಎಂ. ಕಾವ್ಯ ಪ್ರಸಾದ್ ಕವಿತೆ

ಕಾವ್ಯಸಂಗಾತಿ

ʼನಿನ್ನ ನೆನಪುʼ

ಕೆ.ಎಂ. ಕಾವ್ಯ ಪ್ರಸಾದ್ ಕವಿತೆ
ಪ್ರೀತಿ ಪ್ರೇಮದ ವಿರಹ ವೇದನೆಯಾಗಿದೆ!
ನಿನ್ನ ನೋಡದ ದೃಷ್ಟಿಯು ಕುರುಡಾಗಿದೆ

ಸುಧಾ ಹಡಿನಬಾಳ ಅವರ ಕವಿತೆ “ಆತ್ಮಾಹುತಿ”

ಸುಧಾ ಹಡಿನಬಾಳ ಅವರ ಕವಿತೆ “ಆತ್ಮಾಹುತಿ”
ಕಿಟಕಿ ಗಾಜು ಒಡೆಯುತ್ತದೆಂದಲ್ಲ
ವ್ಯರ್ಥವಾಗಿ ಉಸಿರು ಕಳೆದುಕೊಳ್ಳುವುದೊ ಎಂದು
ಮದವೇರಿದ ಪುಂಡ ಹುಡುಗರಂತೆ!

ಶಬಾನಾ ಅಣ್ಣಿಗೇರಿ(ಸಂಪಾನಾ) ಅವರ ಕೃತಿ ʼಕಡಲಚಿಪ್ಪುʼ ಒಂದುಅವಲೋಕನ ಡಾ.ವೈ ಎಂ ಯಾಕೊಳ್ಳಿ

ಶಬಾನಾ ಅಣ್ಣಿಗೇರಿ(ಸಂಪಾನಾ) ಅವರ ಕೃತಿ ʼಕಡಲಚಿಪ್ಪುʼ ಒಂದುಅವಲೋಕನ ಡಾ.ವೈ ಎಂ ಯಾಕೊಳ್ಳಿ

ಶಬಾನಾ ಅವರ ಬೆಳವಣಿಗೆ ನಿಜಕ್ಕೂ ಅವರ ಕುರಿತು ಹೆಮ್ಮೆಯನ್ನು ಹೆಚ್ಚಿಸುವಂತಿದೆ.ಹಲವಾರು ಸಾಹಿತ್ಯ‌ ಪ್ರಶಶ್ತಿಗಳನ್ನು ಅವರು ಪಡೆದಿದ್ದಾರೆ.

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಪ್ರೀತಿಯೆರೆದು ಪೋಷಿಸಿದ ಬಳ್ಳಿಯಲಿ
ಇಂದಿಗೂ ಹೂವರಳೇ ಇಲ್ಲ
ನಾ ವರವೆಂದು ಪೂಜಿಸಿದವರಿಂದಲೇ

ಟಿ.ಪಿ.ಉಮೇಶ್ ಅವರ ಕವಿತೆ “ನಿನ್ನ ಮೌನ ಅರಿಯದೆ”

ಕಾವ್ಯ ಸಂಗಾತಿ

ಟಿ.ಪಿ.ಉಮೇಶ್

“ನಿನ್ನ ಮೌನ ಅರಿಯದೆ”

ಹುಬ್ಬ ಸಂಜ್ಞೆಯಲ್ಲು ಸೋಲನುಂಡೆ
ಪ್ರೀತಿ ಛಾಯೆ ಸೋಕದಲೆ ಮುಗ್ಧನಾಗಿ ಹಿಂಜರಿದೆ

Back To Top