ʼಪ್ರತಿಭೆಯ ಅನಾವರಣʼ ಒಂದು ಸ್ಫೂರ್ತಿದಾಯಕ ಟಿಪ್ಪಣಿ ಶಾರದಾಜೈರಾಂ ಬಿ
ಸ್ಫೂರ್ತಿ ಸಂಗಾತಿ
ಶಾರದಾಜೈರಾಂ ಬಿ
ಪ್ರತಿಭೆಯ ಅನಾವರಣ
ಮುಂದೆ ಅಡಿ ಇಡಲು ಎರಡರಲ್ಲೂ ಪಡೆಯುವುದೇ ಹೊರತು ಕಳೆದುಕೊಳ್ಳುವುದೇನೂ ಇಲ್ಲ.
ಬದುಕು ದೀರ್ಘವಾಗಿರದಿದ್ದರೂ ,ಬದುಕಿದ್ದಷ್ಟು ಸಮಯ ಸಾರ್ಥಕತೆ ಮೂಡಿಸುವಂತೆ ಬದುಕೋಣ ಏನಂತೀರಾ?
ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ ʼವಸಂತ ಚೈತ್ರʼ
ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
ʼವಸಂತ ಚೈತ್ರʼ
ಮಂಕಾಗಿದ್ದ ಜಗತ್ತನ್ನು ಮೆಲ್ಲನೆ ಚಿಗುರಿಸುತಲಿ
ಅರಳಿಸುತ ಹೂವುಗಳ ನಗುವಲ್ಲಿ ನಲಿಯುತ್ತಿದೆ
ಡಾ ರೇಣುಕಾತಾಯಿ. ಸಂತಬಾ ರೇಮಾಸಂ ಅವರ ಕವಿತೆ-ಮಿಲನ
ಕಾವ್ಯ ಸಂಕಲನ
ಡಾ ರೇಣುಕಾತಾಯಿ. ಸಂತಬಾ ರೇಮಾಸಂ
ಮಿಲನ
ನಿವೇದಿಸುವೆ ಪ್ರೀತಿ ಕಾಮನಬಿಲ್ಲಲಿ
ಹನಿ ಹನಿ ಮೋಡಗಳ ಚಿಂಗಾರಿಯಲಿ
ಮುತ್ತನೀಡುವೆ ಬಾಹುಬಂಧನದಲಿ
“ನಾ(ನು)ವು ಏನೂ ಅಲ್ಲ” ವಿಶೇಷ ಲೇಖನ–ಡಾ. ಯಲ್ಲಮ್ಮ ಕೆ ಅವರಿಂದ
ಮಹಿಳಾ ಸಂಗಾತಿ
ಡಾ. ಯಲ್ಲಮ್ಮ ಕೆ
“ನಾ(ನು)ವು ಏನೂ ಅಲ್ಲ”
ಇದೇ ಸಮ್ಮೇಳನದಿ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿಯವರು ʼಮಹಿಳೆಗಿರುವ ದೊಡ್ಡ ಸವಾಲು ಆಳುವ ಮತ್ತು ಆಲಿಸಿಕೊಳ್ಳುವ ಭಾಷೆʼ ಎಂಬ ಉಪನ್ಯಾಸದಲ್ಲಿ ಭಾಷೆಯನ್ನು ಬಳಸಿಕೊಳ್ಳುವುದೇ ಒಂದು ದೊಡ್ಡ ಸವಾಲು ಎಂಬುದನ್ನು ಅರ್ಥಪೂರ್ಣವಾಗಿ ವಿವೇಚಿಸಿದ್ದಾರೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ವೈವಾಹಿಕ ಬದುಕಿಗೆ ಕಾಲಿಡಲು
ಹಿಂಜರಿಯುತ್ತಿರುವ
ಹೆಣ್ಣು ಮಕ್ಕಳು….
ಪ್ರಶ್ನೆಗಳು ಹಲವು
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಕಂಬನಿ ಹರಿದು ಕೆನ್ನೆಗಳ ರಂಗೆಲ್ಲ ಮಾಸಿ ಕರೆಯಾಗಿದೆ
ಉಸಿರಿನ ಬಿಸುಪು ಕಂಗಳ ನೋಟವನು ಮಸುಕಾಗಿಸಿದೆ
ಲಲಿತಾ ಪ್ರಭು ಅಂಗಡಿ ಅವರ ದ್ವಿಪದಿಗಳು
ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ದ್ವಿಪದಿಗಳು
ಸತ್ಯ ಹೇಳಲು ಗಟ್ಟಿ ಗುಂಡಿಗೆ ಬೇಕು
ಸುಳ್ಳು ಹೇಳಲು ಬಣ್ಣದ ಮಾತುಗಳೆ ಸಾಕು
ಡಾ. ಲೀಲಾ ಗುರುರಾಜ್ ಅವರ ಕವಿತೆ-ಮತ್ತದೇ ಬೇಸರ
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಮತ್ತದೇ ಬೇಸರ
ಈಗ ಬರೀ ನೋವೇ ತುಂಬಿದೆಯಲ್ಲ
ನಿನ್ನಾಸರೆಯಲ್ಲಿ ಜೀವನ ನಡೆಸಿದೆನಲ್ಲ
ಮನ್ಸೂರ್ ಮೂಲ್ಕಿ ಅವರಕವಿತೆ-ತನ್ಮಯ
ಮುಳುಗುವ ಸೂರ್ಯನ ಅಂದವ ಕಾಣಲು
ಚಂದಿರ ಮೆಲ್ಲನೆ ಮೂಡುವನು
ಲಂಗರು ಹಾಕಿದ ಹಡಗುಗಳಲ್ಲಿ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ತನ್ಮಯ
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಹೈಜಂಪನ ಇಲಿಗಳು
ಬಹುಶಃ ಹೀಗೆ ಕುಪ್ಪಳಿಸುವ ಬೆಕ್ಕು – ಇಲಿಗಳನ್ನು ಕಂಡೇ ವಚನಕಾರ ಜೇಡರ ದಾಸಿಮಯ್ಯನಿಗೆ ಹುಸಿ ಭಕ್ತರನ್ನು ಕುರಿತು ಬರೆಯುವುದಕ್ಕೆ ಸ್ಪೂರ್ತಿ ಬಂದಿರಬೇಕು.