ಪರಿಮಳ ಐವರ್ನಾಡು ಸುಳ್ಯ ನಿವೇದನೆ

ಪರಿಮಳ ಐವರ್ನಾಡು ಸುಳ್ಯ ನಿವೇದನೆ

ಅಳಿಸಿಬಿಡುವೆನು ಸಕಲವನು
ಮನದಂಗಳದ ಚಿತ್ತಾರವನು
ಪರಿಮಳ ಐವರ್ನಾಡು ಸುಳ್ಯ

ಮನ್ಸೂರ್ ಮುಲ್ಕಿ ಕವಿತೆ-ನನ್ನ ನಾರಿ

ಈ ಬಿಸಿಲಮ್ಯಾಗ ನಾ ಹ್ಯಾಂಗ ಕುಣಿಯಲಿ ಇಲ್ಲಿ
ಬಿಸಿಲುಕುದ್ರೆಯಂಗ ಮುಳ್ಳುತಡಿಯಿತಾ ಮಳ್ಳಿ.
ಮನ್ಸೂರ್ ಮುಲ್ಕಿ

ಶಂಕುಸುತ ಮಹಾದೇವ ಕವಿತೆ-ನಾನೇ ಜೀವದುಸಿರು

ಮೊಳಕೆಯೊಳಗೆ ನನ್ನನ್ನೂ ತುಳಿಯದಿರು ನೀನು
ನಿನ್ನಯ ಬಾಳಿಯಾನಕೆ ಜೀವದ ಉಸಿರು ನಾನು
ಶಂಕುಸುತ ಮಹಾದೇವ ಕವಿತೆ-

ಸುರೇಶ್ ಕಲಾಪ್ರಿಯಾ ಕವಿತೆ -ಮತ್ತೇನು….?

ಮಾತಿಲ್ಲದ ಮಾತು.. ಕಳೆಯುವವು ತಾಸು..
ಸಮಯದ್ದೇ ದರ್ಬಾರು… ಮಾತಲ್ಲಿ ಲೀನ
ಮತ್ತೇನು ಎಂದಲ್ಲಿ….ಅಂತ್ಯವಲ್ಲವದು
ಸುರೇಶ್ ಕಲಾಪ್ರಿಯಾ

ಕ್ಷಣ ಸಾಕು ಈ ಬದುಕಿನ ಪಥವನ್ನ ನಿಲ್ಲಿಸಲು.

ಮೂರೊತ್ತು ಊಟ ಮಾಡಿದ್ರೆ ಸಾಕು ಹೇಗೋ ಜೀವನ ಮುನ್ನಡೆಯುತ್ತೆ ಎಂದುಕೊಂಡಿದ್ದೆ. ಆದ್ರೆ ಮುಖ್ಯವಾಗಿ ಪಡೆದುಕೊಳ್ಳಬೇಕಾಗಿದ್ದನ್ನ ಪಡೆಯಲೇ ಇಲ್ಲ.ಏನದು ಅದುವೇ ನನ್ನ ಮೊದಲು ತಪ್ಪು ಶಿಕ್ಷಣವನ್ನ ಸರಿಯಾಗಿ ಪಡೆದುಕೊಳ್ಳಲಿಲ್ಲ
ನಂರುಶಿ

ಡಾ.ವೈ‌.ಎಂ‌.ಯಾಕೊಳ್ಳಿ-ಮಾತಿನ ಹಂಗು ತೊರೆದು…

ನೀನು ಮಾತಿಗೆ
ಸಿಲುಕದ ಅನುಭವ
ನಿನ್ನ ಬಗೆಗೆ ಮಾತಾಗುವದೆ
ನನಗೆ ಅನುಭಾವ

ಕಾವ್ಯ ಸಂಗಾತಿ
ಡಾ.ವೈ‌.ಎಂ‌.ಯಾಕೊಳ್ಳಿ
ಮಾತಿನ ಹಂಗು ತೊರೆದು…

‘ಅಡುಗೆ’ ಎಂ. ಆರ್. ಅನಸೂಯರವರ ವಿಶೇಷ ಲೇಖನ

ಅಡುಗೆ ತಯಾರಿಕೆಯಲ್ಲಿ ಎರಡು ವಿಧಗಳಿವೆ ಬೇಯಿಸದೆ ಮಾಡುವ ಅಡುಗೆ ಮತ್ತು ಬೇಯಿಸಿ ಮಾಡುವ ಅಡುಗೆ. ಬೇಯಿಸದೆ ಮಾಡುವ ಅಡುಗೆಗಳಲ್ಲಿ ಕೋಸಂಬರಿ, ಸಿಹಿ ಅವಲಕ್ಕಿ ಹಾಗೂ ಹಣ್ಣುಗಳ ರಸಾಯನ ಹಾಗೂ ವಿವಿಧ ರೀತಿಯ ಪಾನಕಗಳು ಮುಖ್ಯವಾಗುತ್ತವೆ.
ವಿಶೇಷಬರಹ
ಎಂ. ಆರ್. ಅನಸೂಯರವರ ವಿಶೇಷ ಲೇಖನ

ನಾಗರಾಜ ಬಿ. ನಾಯ್ಕ ಕವಿತೆ ಭಾವಗಳ ಸರಿಗಮಕೆ

ದು:ಖದ ಅಳಲು ಪ್ರೀತಿಯ ಹೊಳಪು
ಎಲ್ಲದಕೂ ಹೆಚ್ಚು ಬದುಕುವ ಛಲವು
ನಿನ್ನಂತರಂಗದಿ ನೂರು ನೆನಪುಗಳು

ಕಾವ್ಯ ಸಂಗಾತಿ
ನಾಗರಾಜ ಬಿ. ನಾಯ್ಕ
ಭಾವಗಳ ಸರಿಗಮಕೆ

ಪ್ರಭಾವತಿ ಎಸ್ ದೇಸಾಯಿ ಗಜಲ್

ಭಜಿಸುವ ಕೀಟ ಕೋಶದಿ ಪತಂಗವಾಗಿ ಬರಲು ಬಯಸುತಿದೆ
ನಿನ್ನ ಧ್ಯಾನಿಸುತ ಲೋಕವ ಮರೆತಿರುವೆ ಹೇಳದಿರು ವಿದಾಯ

ಕಾವ್ಯಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್

ಸಂತೆಬೆನ್ನೂರು ಫೈಜ್ನಟ್ರಾಜ್ ನನ್ನಯ ಹಕ್ಕಿ

ಒಳಕುಳಿತ ನಾನು ಗಾಜ ಸರಿಸಲಿಲ್ಲ
ಹೊರಗಿದ್ದ ಹಕ್ಕಿ ಒಳ ಬರಲಿಲ್ಲ
ಮಗ ತೆರೆದಿದ್ದು ಕಿಟಕಿಯ ಗಾಜೋ, ನನ್ನ ಕಣ್ಣೋ ….. ಗೊತ್ತಿಲ್ಲ

ಕಾವ್ಯ ಸಂಗಾತಿ
ಸಂತೆಬೆನ್ನೂರು ಫೈಜ್ನಟ್ರಾಜ್
ನನ್ನಯ ಹಕ್ಕಿ

Back To Top