ಪರಿಮಳ ಐವರ್ನಾಡು ಸುಳ್ಯ ನಿವೇದನೆ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ನಿವೇದನೆ

ಬಿಟ್ಟುಬಿಡು ಚಿಂತೆಯನ್ನು
ಈ ಹೃದಯದ ಮಾತನ್ನು

ಮಸ್ತಕದಿಂ ಯೋಚಿಸಬೇಕೆಂದು
ನಾನೆಂದು ಅರಿಯಲಿಲ್ಲ
ಹೃದಯದಿಂದ ಚಿಂತಿಸಬಾರದೆಂದು
ನನಗೆಂದು ಅನಿಸಲಿಲ್ಲ

ಮುಂದೊಮ್ಮೆ ಮರುಕಳಿಸದು
ಮುದ್ದಾದ ತಪ್ಪುಗಳು
ನಿನಗಿಲ್ಲ ಇನ್ನೆಂದೂ ನನ್ನಿಂದ
ನೋವುಗಳು

ಅಳಿಸಿಬಿಡುವೆನು ಸಕಲವನು
ಮನದಂಗಳದ ಚಿತ್ತಾರವನು
ನಿಶ್ಚಿಂತೆಯಲಿ ನೀನಿದ್ದುಬಿಡು
ಪಾಪಿಯನು ಮನ್ನಿಸಿಬಿಡು


ಪರಿಮಳ ಐವರ್ನಾಡು ಸುಳ್ಯ

One thought on “ಪರಿಮಳ ಐವರ್ನಾಡು ಸುಳ್ಯ ನಿವೇದನೆ

  1. Let go of worry
    This is the word of the heart

    Yet I Didn’t realized
    To think from the mind
    I didn’t think so,
    Doesn’t feel from the heart

    Never again
    cute mistakes
    You have no more
    Pains from me

    All will be erased
    From the bosom of internal paintings
    Live in silent and
    Forgive me forever

    The Aroma from ivernadu sullya

Leave a Reply

Back To Top