ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿಕಾಕಸ್ಪರ್ಶ
ಕಾವ್ಯಸಂಗಾತಿ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
ಕಾಕಸ್ಪರ್ಶ
ಹೀಗೆಯೇ ಅದರದೇ ಆದ ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ, ವಿವಿಧತೆಯಲ್ಲಿ ಏಕತೆ ಮೆರೆವ ತುಳುನಾಡು ತುಳುಲಿಪಿಯನ್ನು ಹೊಂದಿದ್ದು ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಕೂಡಾ ಒಂದಾಗಿದೆ.
ಹೆಣ್ಣಿನ ಪರವಾಗಿ ದನಿ ಎತ್ತಿದ ಕವಯಿತ್ರಿ ಸಂಚಿ ಹೊನ್ನಮ್ಮ
ಕನ್ನಡದಲ್ಲಿ ಕವಯಿತ್ರಿಯರ ಪರಂಪರೆ ಆರಂಭವಾದದ್ದು ೧೧ ನೆಯ ಶತಮಾನದಲ್ಲಿ ” ಕಂತಿ” ಯಿಂದ. ದ್ವಾರಸಮುದ್ರದ ಬಲ್ಲಾಳರಾಯನ ಆಸ್ಥಾನಕವಿ ನಾಗಚಂದ್ರನ ಸಮಕಾಲೀನಳೆನ್ನಲಾದ ಕಂತಿ ಅಭಿನವ ಪಂಪನೆನಿಸಿದ ನಾಗಚಂದ್ರನ ಸಾವಿರ ಪ್ರಶ್ನೆಗಳಿಗೆ ಆಶು ಕವಿತ್ವದಿಂದಲೇ ಉತ್ತರಿಸಿ ಅಭಿನವ ವಾಗ್ದೇವಿ , ಭಾಷಾ ವಿಶಾರದೆ ಎನಿಸಿಕೊಂಡವಳು. ಅವರ ವಾಗ್ವಾದ ” ಕಂತಿ – ಹಂಪರ ಸಮಸ್ಯೆಗಳು ” ಎಂಬ ಓಲೆಗರಿ ಗ್ರಂಥದಲ್ಲಿದೆ.
ಶಂಕರಾನಂದ ಹೆಬ್ಬಾಳ ಒಂಟಿ ಹೂವಿನ ಹಾಡು.
ಹೆರಳಿಗೆ ಮುಡಿದವರೆಷ್ಟೋ..
ಕಿತ್ತಿ ಬಿಸಾಡಿದವರೆಷ್ಟೋ
ಇಂದಿರಾ ಮೋಟೆಬೆನ್ನೂರ-ಸಂದೇಶ
ಬಂದ ಹೂ ಗಂಧ
ನುಡಿಯಿತು
ನೀನಿಲ್ಲೇ ಇರುವೆಯೆಂದು..
ಹುಳಿಯಾರ್ ಷಬ್ಬೀರ್ ತನಗಗಳು…
ರಾತ್ರಿಯಲಿ ನಕ್ಕಂತೆ
ಚುಕ್ಕಿಗಳು ಸುಂದರ
ಸುಧಾ ಪಾಟೀಲ್ ಕವಿತೆ-ಜೀವನ್ಮುಕ್ತಿ
ವಚನಾಮೃತವ
ಬೆಳಗುತ
ಲಿಂಗವೇ ನೀನಾಗಿ
ಶರಣರ ಮಾರ್ಗದಿ
ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ “ಬ್ರಹ್ಮ ಕಮಲ” ಕನ್ನಡ ಚಲನಚಿತ್ರ ಗೊರೂರು ಅನಂತರಾಜು
ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ “ಬ್ರಹ್ಮ ಕಮಲ” ಕನ್ನಡ ಚಲನಚಿತ್ರ ಗೊರೂರು ಅನಂತರಾಜು
ಸುನೀತಾ ಕುಶಾಲನಗರ-‘ಇಂಜಿಲಗೆರೆ ಪೋಸ್ಟ್’ಅವಲೋಕನ ಸಂಗೀತಾ ರವಿರಾಜ್
ಸುನೀತಾ ಕುಶಾಲನಗರ-‘ಇಂಜಿಲಗೆರೆ ಪೋಸ್ಟ್’ಅವಲೋಕನ ಸಂಗೀತಾ ರವಿರಾಜ್
ಡಾ ಸುರೇಶ ನೆಗಳಗುಳಿ-ಗಜಲ್
ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ-
ಗಜಲ್