ಕವಿತೆಯೆಂದರೆ ಹೀಗೆ
ಕಾವ್ಯಯಾನ ಕವಿತೆಯೆಂದರೆ ಹೀಗೆ ವಿಶ್ವನಾಥ ಎನ್. ನೇರಳಕಟ್ಟೆ ಕವಿತೆಯೆಂದರೆ ಹೀಗೆ-ಕತ್ತಿ ಅಲಗಿನಲ್ಲರಳಿದಅಲರಿನ ಹಾಗೆಹೇಗೇ ಹುಟ್ಟಿದ್ದರೂ ಕೂಡಾಪರಿಮಳ ಬೀರುವುದನ್ನುನಿಲ್ಲಿಸುವುದೇ ಇಲ್ಲ ಕವಿತೆಯೆಂದರೆ…
ಎಲ್ಲ…ತಿರಗಾ-ಮುರಗಾ.
ಕವಿತೆ ಎಲ್ಲ…ತಿರಗಾ-ಮುರಗಾ. ಅಬ್ಳಿ,ಹೆಗಡೆ ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತಾಗಿನ ಅನುಭವ ಇಂದು ಎಲ್ಲ ತಿರಗಾ-ಮುರಗಾ. ಅಂಗಾಲಿಗೆ ಬಾನು,ನೆತ್ತಿಗೆ ಭೂಮಿ…
“ಮಾರಿಯ ಗಾಣ”
ಮಾರಿಯ ಗಾಣವೆ ಅವನೋ ಅವನದೆ ರೂಪದ ವೈದ್ಯನೋ ಅವನಿಗು ಮೀರಿದ ಕಣವೋ ನಿಯಮವ ಮೀರಿದ ಗುಣವೋ ತಿರುತಿರುಗಿದೆ ಗಾಣ
ಅವಳು ಮೈಕೊಡವಿ ಎದ್ದಳು
ನನ್ನ ಅಸ್ಮಿತೆಯ ಹರಾಜಿಗಿಟ್ಟ ಆತ್ಮಗೌರವವ ಸುಡಲು ಹೊರಟ ಮುಂಡಾಸು ಬೈರಾಸು ಗಂಡನೆಂಬವನಿಗೆ ಇನ್ನು ಬಿಡಬಾರದು.
ಶ್ರೀಕೃಷ್ಣನ ಬೀಳ್ಕೊಡುಗೆ
ಕಾಣದಂತೆಯೆ ಮುರುಳಿ ಲೋಲನ ಕೊಳಲ ಲೀನದಲಿ| ಬಾಣದಂತಯೆ ಬೀಸಿ ಬಂದಿಹ ಜಾಣ ನೆನಪಿನ ಮಾಲೆ ಹೊದ್ದುತ