ಶಕುಂತಲಾ ಎಫ್ ಕೋಣನವರ ಕವಿತೆ-“ಸವಿಯೋಕಾದೀತ”

ಶಕುಂತಲಾ ಎಫ್ ಕೋಣನವರ ಕವಿತೆ-“ಸವಿಯೋಕಾದೀತ”

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

“ಸವಿಯೋಕಾದೀತ
ಜಾತಿಗೀತಿ ಮರತು ಹೆಗಲ ಮ್ಯಾಲ ಕೈ ಹಾಕಿ
ಖಾರಾ ಮಂಡಕ್ಕಿ ತಿಂದು ನಗ್ಯಾಡಿದ್ದೀಗ ನೆನಪು

ಕಾವ್ಯ ಪ್ರಸಾದ್ ಅವರ ಕವಿತೆ-ಶೃಂಗಾರ ಕಾವ್ಯದ ಅಪ್ಪಟ ಬಂಗಾರ

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್ ಅವರ ಕವಿತೆ-

ಶೃಂಗಾರ ಕಾವ್ಯದ ಅಪ್ಪಟ ಬಂಗಾರ
ಮೃದುವಾದ ಕೆನ್ನೆಯ ಗಲ್ಲವು ನಾಚಿ ನೀರಾಗಿದೆ!
ನೀನಿಟ್ಟ ಸಿಂಧೂರ ರಾತ್ರಿಯ ಚಂದಿರನ ಕರೆಯುತಿದೆ

ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ ಅವರ ಗಜಲ್‌ ಜುಗಲ್ ಬಂದಿ

ಕಾವ್ಯ ಸಂಗಾತಿ

ಗಜಲ್‌ ಜುಗಲ್ ಬಂದಿ

ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ

ಭವ್ಯ ಸುಧಾಕರಜಗಮನೆ ಅವರ ಕವಿತೆ ಜೀವನದ ಬೆಳಕು

ಕಾವ್ಯ ಸಂಗಾತಿ

ಭವ್ಯ ಸುಧಾಕರಜಗಮನೆ

ಜೀವನದ ಬೆಳಕು
ಮಡಿಲಲ್ಲಿ ಮುದವಾಗಿ ಮಲಗಿದೆ
ನನ್ನ ಜೀವದಜೀವವಾಗಿ ಜೀವನದಿಯಾದೆ

ಮಧು ವಸ್ತ್ರದ ಅವರ ಗಜಲ್-

ಕಾವ್ಯ ಸಂಗಾತಿ

ಮಧು ವಸ್ತ್ರದ

ಗಜಲ್-
ರವಿ ಭುವಿಯರ ದಿವ್ಯ ಪ್ರಾಕೃತಿಕ ಪರಿವರ್ತನೆ ಸನಾತನ ಸಂಸ್ಕೃತಿಯನು ಸಾರಿದೆ
ಅವನಿಯ ಪ್ರತಿ ಜೀವದ ಜೀವನಕೆ ಭಾಗ್ಯದ ಕೊಡುಗೆಯಿತ್ತು ಮೆರೆಸಿದೆ ಈ ಸಂಕ್ರಾಂತಿ

“ದೇವರ ಬಳಿ ಸುಳ್ಳೇ “ಎಚ್. ಗೋಪಾಲಕೃಷ್ಣ ಅವರ ವಿಡಂಬನಾ ಲೇಖನ

ಎಚ್. ಗೋಪಾಲಕೃಷ್ಣ

ಅವರ ವಿಡಂಬನಾ ಲೇಖನ

“ದೇವರ ಬಳಿ ಸುಳ್ಳೇ”
ಅಪ್ಪ ಪಾಪ ಒಬ್ಬಂಟಿ ಹುಟ್ಟಿದ್ದು, ಒಂಟಿ ಬಡುಕ! ಅದರಿಂದ ಅಪ್ಪನ ಕಡೆ ಸೀಬೈಟೂ ಗಳು ಇಲ್ಲ! ಇದು ಯಾಕೆ ಹೇಳಿದೆ ಅಂದರೆ ಕೊನೆ ತನಕ ನನ್ನ ಜತೆ ಇರಿ!

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಅಲರ್ಜಿಯನ್ನು ಹೇಗೆ ಎದುರಿಸುವುದು?
ಆದಾಗ್ಯೂ, ಕೆಲವು ಆಹಾರಗಳು ಮತ್ತು ಗಿಡಮೂಲಿಕೆಗಳನ್ನು ಹೆಚ್ಚು ತಿನ್ನುವುದು ಆಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಕಫಗೆ ಸಮತೋಲನವನ್ನು ತರುತ್ತದೆ ಮತ್ತು ಹೀಗಾಗಿ ಅಲರ್ಜಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.

“ಆಂತರಿಕ ಶಿಸ್ತು” ಜಯಲಕ್ಷ್ಮಿ ಕೆ ಅವರಿಂದ ವಿಭಿನ್ನ ಬರಹ

ಲೇಖನ ಸಂಗಾತಿ

ಜಯಲಕ್ಷ್ಮಿ ಕೆ ಅವರಿಂದ

ಆಂತರಿಕ ಶಿಸ್ತು
ವಿದ್ಯಾರ್ಥಿಯ ಪಾಲಿಗೆ ಒಳ್ಳೆಯ ಕಾಲೇಜಿನಲ್ಲಿ ಕಲಿಯುವ ಭಾಗ್ಯ ದೊರೆತಿರಬಹುದು, ಉತ್ತಮ ಪಾಠ -ಪ್ರವಚನಗಳೂ ದಕ್ಕಿರಬಹುದು, ಮನೆಯಲ್ಲಿ ಕಲಿಕೆಗೆ ಪೂರಕವಾದ ಪರಿಸರವೂ ಇರಬಹುದು, ಆದರೆ ಕಲಿಯಬೇಕು ಎನ್ನುವ ಸ್ವ ಇಚ್ಛೆ ಇಲ್ಲದಿದ್ದರೆ…

ಡಾ.ಸಿದ್ಧರಾಮ ಹೊನ್ಕಲ್ ಅವರ”ಶಾಯಿರಿಲೋಕ”ಕೃತಿಯ ಒಂದು ಅವಲೋಕನ-ಪಾರ್ವತಿ ಎಸ್ ಬೂದೂರು

ಡಾ.ಸಿದ್ಧರಾಮ ಹೊನ್ಕಲ್ ಅವರ”ಶಾಯಿರಿಲೋಕ”ಕೃತಿಯ ಒಂದು ಅವಲೋಕನ-ಪಾರ್ವತಿ ಎಸ್ ಬೂದೂರು

ಪ್ರೀತಿಸುತ್ತಿರುವ ಹಾಗೂ ಪ್ರೀತಿಸಲು ಬಯಸುವ ಹೃದಯಗಳಿಗೆ ಈ “ಹೊನ್ಕಲ್ ರ ಶಾಯಿರಿಲೋಕ” ಸಂಗ್ರಹ ಯೋಗ್ಯ ಕೃತಿಯಾಗಿದೆ.

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ
 ಮಹಾದೇವಿ ಅಕ್ಕನವರ ಈ ಒಂದು ವಚನ ನಮಗೆ ಲಿಂಗ ದ ಮಹತ್ವದ  ಬಗ್ಗೆ ತಿಳಿಯಪಡಿಸುತ್ತದೆ.
ಲಿಂಗದ ಭಕ್ತಿ, ಚೈತನ್ಯ ಭಾವ, ಎದ್ದು ಕಾಣುವ ಅಧ್ಯಾತ್ಮದ ಒಲವು ಮೂಡಿ ಬಂದಿದೆ .

Back To Top