ಸಾಧ್ಯ ಅಸಾಧ್ಯಗಳ ನಡುವೆ

' ಸಾಧ್ಯ ಅಸಾಧ್ಯಗಳ ನಡುವೆ ' ಕಾದಂಬರಿ ಪರಿಚಯ ಲೇಖಕರು:ಪ್ರಮೋದ್ ಕರಣಂ ಪ್ರಕಾಶಕರು :ಶಾಶ್ವತ ಪಬ್ಲಿಕೇಶನ್ ಬೆಲೆ : ರೂ…

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—29 ಆತ್ಮಾನುಸಂಧಾನ ಯಕ್ಷಗಾನದ ಹುಚ್ಚು ಹಿಡಿಸಿದ ದಿನಗಳು ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಪದವಿ…

ಎಲ್ಲವೂ ಕನಸಿನಲ್ಲಿ. ಏನೋ ನಡೆದಂತೆ. ಉಮಾಶ್ರೀಯವರು ಮುಖ್ಯಪಾತ್ರದಲ್ಲಿದ್ದ ಸಿನೇಮಾ. ಕೃಷ್ಣಮೂರ್ತಿಯವರಿಗೆ ಅವರ ಗಂಡನ ಪಾತ್ರ. ನನಗೆ ಅವರ ಎರಡನೆಯ ಹೆಂಡತಿಯ…

ಹೀಗೆ ಹೋದವಳು ಕಾವ್ಯವಾಗಿ, ಕಥೆಯಾಗಿ, ಒಟ್ಟಾರೆ ಬರೆಹವಾಗಿ ಗೆಳೆಯ ರವಿ ಬೆಳಗೆರೆಯ ಹಸಿರು ಲಂಗದ ಹುಡುಗಿಯಂತೆ ಕಲ್ಪನೆಯ ಬರಹಕೆ ವಸ್ತುವಾಗಿ…

ವಾಕಿಂಗ್..

ಇನ್ನು 10 ನಿಮಿಷದ ದಾರಿಯಲ್ಲಿರುವ ಅಕ್ಕನ ಮನೆಯಲ್ಲಿದ್ದ ಎಂಟು ತಿಂಗಳ ಮರಿ ಡೋರ , ಕೆಲ ತಿಂಗಳ ಹಿಂದೆ ಅನಾರೋಗ್ಯ…

ಸುಡುತ್ತಾರೆ

ಪಾಂಚಾಲಿಗೆ ಐವರು ಪತಿಯರಾದರೂ ತುಂಬಿದ ಸಭೆಯಲಿ ಅವಮಾನದ‌ ಬೆಂಕಿ ಸುಡುವುದನು ತಡೆಯಲಾಗಲ್ಲಿಲ್ಲ ಅಲ್ಲವೆ!?

ತಲೆದಂಡ

ಕುಂಭದೊಳಗಿನಿಂದ ಜಿಗಿದ ಕಾರಂಜಿ ಹೆದರಿಸುತಿದೆ ಪ್ರಾಣಪ್ರಳಯ ತೋರಿ

ಊಹೇನ ಗಡಿವೊಡೆದು

ಯಾರು ಯಾರು ಏನು ಏನು ಅನ್ನುವಷ್ಟರಲ್ಲಿ ಜಿಗಿದು ಕುತ್ತಿಗೆಗೆ ಕುತ್ತಾಯಿತೊ
jugal

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಸ್ವಂತಕ್ಕೆಬದುಕದ, ಬದುಕಲಾರದಹೆಣ್ಣುಜೀವವುಎಷ್ಟುಅಮೂಲ್ಯಎಂಬುದುಕವಿಕಂಡುಕೊಂಡಸತ್ಯ. ಕವಿಯಹೃದಯ, ಕಾವ್ಯದಮುಕ್ತಾಯದಲ್ಲಿಪ್ರಾಂಜಲತೆಯಿಂದಅವ್ವನಿಗೆ ಮೆಚ್ಚುಗೆ, ಕೃತಜ್ಞತೆಗಳಶ್ರದ್ಧಾಂಜಲಿಅರ್ಪಿಸುತ್ತದೆಅದೂಸಹಯಾವುದೇವಿಶೇಷಣಗಳಿಲ್ಲದೆ. ಅವ್ವಮನೆಯಿಂದಹೊಲಕ್ಕೆನಿತ್ಯಹೋದಂತೆತಣ್ಣಗೆಹೊರಟುಹೋದರುಎಂದುಹೇಳುವಮೂಲಕ