ಬುದ್ಧನಾಗಲು
ಬುದ್ಧನಾಗಲು
ನಾವು ಸಿದ್ದರಾಗಬೇಕು....
ಅಪ್ಪ ಕಾಡಿದ
ಅಪ್ಪನೆಂದರೆ ಹೀಗೇ ಭದ್ರಗೋಡೆ
ಅಚಲತೆಯ ಬೆಟ್ಟ ಸ್ವಾಭಿಮಾನದ ಬಯಲು
ಉತ್ತಷ್ಟು ಫಸಲು ನೀಡಿದ ಹೊಲ
ಉಡಿಯ ತುಂಬ ಪರಿಮಳವಾಗಿ ಅಪ್ಪ ಬಹುವಾಗಿ ಕಾಡಿದ
ಆಧ್ಯಾತ್ಮ-ಸಂಸಾರ
ಅಷ್ಟಲ್ಲದೇ ಹೇಳುತ್ತಾರೆಯೇ, “ಸಂಸಾರದಲ್ಲಿ ಇದ್ದು ಆಧ್ಯಾತ್ಮ ಆಚರಿಸುವುದು, ಮೊಸಳೆಯ ಮೇಲೆ ಕುಳಿತು ನದಿ ದಾಟಿದ ಹಾಗೆ” ಎಂದು. ಆಧ್ಯಾತ್ಮ ಆಧ್ಯಾತ್ಮವೇ-ಸಂಸಾರ ಸಂಸಾರವೇ.
ಅಂಕಣ ಬರಹ ದೀಪದ ನುಡಿ ಗೆಲ್ಲುವುದು ಬೆಳಕೇ ಒಳಿತು-ಕೆಡುಕುಗಳು ಇಲ್ಲದೆ ಈ ಜಗತ್ತಿಲ್ಲ. ಇಲ್ಲಿ ಅಳತೆಗಳು ಮಾತ್ರಾ ಸಾಪೇಕ್ಷವೇ ಹೊರತು ಒಳತು-ಕೆಡುಕುಗಳಲ್ಲ. ಒಳಿತು ಕೆಡುಕುಗಳಿಲ್ಲವೇ ಇಲ್ಲ ಎಂದು ವಾದಿಸುವವರೂ ಇದ್ದಾರೆ ನಮ್ಮ ನಡುವೆ. ಆದರೆ ಹಾಗೆ ವಾದಿಸಿದವರೆಲ್ಲ ಬಹುತೇಕ ಯಾವುದೋ ಸಂದರ್ಭದಲ್ಲಿ ಕೆಡುಕಿಗೆ ಬಲಿಯಾಗಿ ನೋಯಬಹುದು ಅಥವಾ ಇತರರಿಗೂ ಕೆಡುಕು ಮಾಡಲೂಬಹುದು. ಮಾನಸಿಕವಾಗಿ, ದೈಹಿಕವಾಗಿ , ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂಸಿಸುವುದನ್ನೇ ಕೆಡುಕು ಎಂದು ಬಹಳ ಸರಳವಾಗಿ ಹೇಳಬಹುದು.ದೊಡ್ಡ ದೊಡ್ಡ ವ್ಯಾಖ್ಯಾನದ ಅವಶ್ಯಕತೆಯೇ ಇಲ್ಲ. ಬಹಳಷ್ಟು ಸಲ ಸಜ್ಜನರೇ […]
ಕಣ್ಗವಿತೆ
ಕಣ್ಣಿದ್ದರೂ ಕುರುಡಾಯಿತು
ಕಣ್ ಕಾಣದು ಹುಣ್ಣು
ಕಣ್ ಕಾಣದೆ ಕಣ್ಣಾದರು
ಕಣ್ಣೊಳಗಿನ ಕಣ್ಣು
ಬಣ್ಣಗಳೇ ಎಲ್ಲಿ ಹೋದಿರಿ?
ಬೆಳಕಿಗೆ ಹೊಸ ಮೆರುಗು ತಂದವರು
ಹೊತ್ತಿಗೆ ರಂಗಾದವರು
ಕತ್ತಲಿಗೆ ಗುರುತು ಮರೆತವರು
ಕೂಸು ಕಾಡುತ್ತಿದೆ..
ಲಾಕ್ ಆಗಿ ನಗುವೆಲ್ಲಾ ಉತ್ಸಾಹ ಡೌನ್ ಆಗಿದೆ
ಭರ್ರನೆ ತಿರುಗುತ್ತಿದ್ದ ಕೂಸಿನ ಕೈಕಾಲು ಕಟ್ಟಿಹಾಕಿದೆ
ನಾಲ್ಕು ಗೋಡೆಯ ನಡುವೆ ಕಮಟು ನಾಥ
ಹೊಸಗಾಳಿ ಬೆಳಕಿಲ್ಲದೆ ಮಂಕು ಆವರಿಸಿದೆ
ಪ್ರೀತಿಯ ಅಪ್ಪ
ಯಾರೇನೆ ಹೇಳಲಿ….
ಕಾಣದ ಪ್ರೀತಿಯ ಪ್ರತಿಬಿಂಬ ನನ್ನ ಪ್ರೀತಿಯ ಅಪ್ಪ…..!
ನಡೆದಾಡುವ ದೇವರು
ತಿಂಗಳಿನ ಪಗಾರವಿಲ್ಲದ
ದಿನಗೂಲಿ ನೌಕನಿವನು
ಹತ್ತಿಪ್ಪತ್ತು ರೂಪಾಯಿಯಲ್ಲಿ
ಉದರವನ್ನು ಹೊರೆದು
ನಮ್ಮ ಪಾಲಿನ ನಡೆದಾಡುವ
ದೇವನಾಗಿದ್ದಾನೆ…..!!
ಹೀಗೊಂದು ಅ’ಮರ’ ಕಥೆ
ಕನಸು ಚಿಗುರೊಡೆದು ತಂಬೆಲರ ತೀಡಲಿ
ಅಲ್ಲಿ ತನಕ ದೇವರೆ
ಜೀಕಲಿ ಈ ಜೀವ ನೆನಪಿನ ಜೋಕಾಲಿಯಲಿ