Year: 2025

ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ರಂಗಿನೋಕುಳಿ

ಕಾವ್ಯ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ್

ರಂಗಿನೋಕುಳಿ
ಆಸುರಿ ಗುಣಗಳ ನಾಶದ ಸಂಕೇತವು
ಪರಮ ಪವಿತ್ರತೆಯ ದ್ಯೋತಕವು

“ಹೋಳಿ ಹಬ್ಬದ ಸೊಗಡು”ಸುಧಾ ಪಾಟೀಲ್‌ ಅವರ ಕವಿತೆ

ಕಾವ್ಯ ಸಂಗಾತಿ

“ಹೋಳಿ ಹಬ್ಬದ ಸೊಗಡು”

ಸುಧಾ ಪಾಟೀಲ್‌
ಭಿನ್ನ ಭಾವ  ಇನ್ನೆಂತು
ಕ್ಲೇಶ ಕಲಹ  ಇನ್ನೆಂತು
ಬಣ್ಣ ಬಣ್ಣದ ಪಿಚಕಾರಿಯಲ್ಲಿ
ಮಿಂದೆದ್ದಾಗ

ಡಾ.ಉಮೇಶ್ ಟಿ.ಪಿ ಅವರ ಕವಿತೆ-ನೀ ಹಚ್ಚಿ ಹೋದ ಬಣ್ಣಗಳು.

ಕಾವ್ಯ ಸಂಗಾತಿ

ಡಾ.ಉಮೇಶ್ ಟಿ.ಪಿ

ನೀ ಹಚ್ಚಿ ಹೋದ ಬಣ್ಣಗಳು.
ನಿನ್ನ ನೀಳ ಬೆರಳುಗಳ
ಅಂಗೈಯ ಮಧುರ ಸ್ಪರ್ಶಕೆ ಸಾವಿಲ್ಲ

ಡಾ. ಪದ್ಮ. ಟಿ. ಚಿನ್ಮಯಿ ಅವರ ಕವಿತೆ-ಬುದ್ದನಾಗಿ

ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ  ಪ್ರೀತಿಯ  ಬೊಗಸೆಯಲಿ

ಕಾವ್ಯ ಸಂಗಾತಿ

ಡಾ. ಪದ್ಮ. ಟಿ. ಚಿನ್ಮಯಿ

ಬುದ್ದನಾಗಿ

ಲೇಖಕಿ ಎನ್. ಆರ್. ರೂಪಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ

ಲೇಖಕಿ ಎನ್. ಆರ್. ರೂಪಶ್ರೀ

ಎರಡು ಕೃತಿಗಳ

ಲೋಕಾರ್ಪಣೆ

ಕಾದ ಕಂಗಳ ಕಂಪನ-ಕವನ ಸಂಕಲನ

ಪ್ರೀತಿಯೆಂದರೆ-ಕಥಾ ಸಂಕಲನ

ಎಸ್ಕೆ ಕೊನೆಸಾಗರ ಹುನಗುಂದ‌ರವರ ಬಣ್ಣದ ಹನಿಗಳು

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ‌

ಬಣ್ಣದ ಹನಿಗಳು
ಪೋಲಿ ಹಬ್ಬದ
ಹೋಳಿ, ಓಣಿಗೆಲ್ಲ
ರಂಗಿನ ಗುಲ್ಲು

ರೇವತಿ ಶ್ರೀಕಾಂತ್ ಅವರ ಕವಿತೆ-ಸಂತನಾಗೂಮ್ಮೆ

ಕಾವ್ಯ ಸಂಗಾತಿ

ರೇವತಿ ಶ್ರೀಕಾಂತ್

ಸಂತನಾಗೂಮ್ಮೆ
ಅದು ನೀನೇ ಆಗಿರುವೆ
ಪ್ರತಿ ಕ್ಷಣವೂ ಚಿಗುರಬಲ್ಲೆ
ಒಣಗಿದೆಲೆಗಳ ಉದುರಿಸಬಲ್ಲೆ
ಕಲ್ಲೇಟು ಸಹಿಸಬಲ್ಲೆ

ವ್ಯಾಸ ಜೋಶಿ ಅವರ ಹಾಯ್ಕುಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ಹಾಯ್ಕುಗಳು
ಯಾರು ಗೆದ್ದರೂ
ಸೋತವರಿಗೆ ಖುಷಿ,
ದಾಂಪತ್ಯದಲಿ.

ಭಾಗ್ಯ ಸಕನಾದಗಿ ಅವರ ಕವಿತೆ-“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”

ವಿದ್ಯಾರ್ಥಿ ಸಂಗಾತಿ

ಭಾಗ್ಯ ಸಕನಾದಗಿ

“ಅಜ್ಜಿ ನೀ ಇಸ್ಟ್ಯಾಕ ಒಳ್ಳೆಯಾಕಿ!?……”
ಬರುವುದು ತಡವಾದಾಗ ಬಡಗಿ
ತಗೊಂಡು ಊರೆಲ್ಲ ಸುತ್ತಿಸಿದಾಕಿ
ಮನೆಗೆ ಕರಕೊಂಡು ಬಂದು ತಿಳುವಳಿಕೆ
ಹೇಳಾಕಿ

Back To Top