Month: April 2024

ಉರ್ದು ಕವಿತೆಯ ಭಾವಾನುವಾದ-ನರಸಿಂಗರಾವ ಹೇಮನೂರ

ಉರ್ದು ಕವಿತೆಯ ಭಾವಾನುವಾದ-ನರಸಿಂಗರಾವ ಹೇಮನೂರ

ಅವುಗಳನು ಹೊರ ಹಾಕಲಾಗಲೇ ಇಲ್ಲ!
ಕೆಟ್ಟವುಗಳನ್ನೆಲ್ಲ ಮರೆತು, ಮರೆಯುತ್ತಾ
ಜೀವಿಸಲಾಗಲೇ ಇಲ್ಲ !

ಮನ್ಸೂರ್ ಮುಲ್ಕಿ ಅವರ ಶಿಶುಗೀತೆ-ಅಜ್ಜಿ ಮನೆ

ಮನ್ಸೂರ್ ಮುಲ್ಕಿ ಅವರ ಶಿಶುಗೀತೆ-ಅಜ್ಜಿ ಮನೆ
ದೋಣಿಯ ಪಯಣವು ನನಗೆಂದು
ಅಜ್ಜಿಯ ದೋಸೆಯು ಖಾರದ ಚಟ್ನಿಯು
ಹೊಟ್ಟೆಯು ತುಂಬುದು ಎಂದೆಂದೂ

ಮಧುಮಾಲತಿ ರುದ್ರೇಶ್ ಕವಿತೆ-ಮೊದಲ ಮಳೆ

ಮಧುಮಾಲತಿ ರುದ್ರೇಶ್ ಕವಿತೆ-ಮೊದಲ ಮಳೆ

ಇಳೆಗೆ ಮೊದಲ ಮಳೆ ತಂದ ಸವಿನೆನಪ ಹೊದಿಕೆ
ಧರೆಯೊಡಲು ತುಂಬಿದ ವರ್ಷ ರಾಜನಿಗೆ ಮನದುಂಬಿದ ಹಾರೈಕೆ

ತಾತಪ್ಪ ಕೆ ಉತ್ತಂಗಿ ಕವಿತೆ-ಲೇಖನಿ

ತಾತಪ್ಪ ಕೆ ಉತ್ತಂಗಿ ಕವಿತೆ-ಲೇಖನಿ

ಹೃನ್ಮನದ ಮಾತುಗಳಿಗೆ
ಮೌನದ ರಂಗೋಲಿಹೊಸೆದು,
ಪ್ರೀತಿ,ನೀತಿ,ನೋವು-ನಲಿವು,
ಸಾಂತ್ವನ,ಸಂತಸ

ಇಂದಿರಾ ಮೋಟೆಬೆನ್ನೂರ ಕವಿತೆ-ಜೊತೆಯಿರಲು

ಇಂದಿರಾ ಮೋಟೆಬೆನ್ನೂರ ಕವಿತೆ-ಜೊತೆಯಿರಲು

ಇರುಳ ಮನೆ ದೀಪ
ಶಶಿ ಬೆಳಕ ಕಿರಣ
ಜೊತೆ ಇರಲು ತಾನು
ನಡೆವೆ ದೂರ ನಾನು

ಡಾ.ಮೀನಾಕ್ಷಿ ಪಾಟೀಲ್ ಕವಿತೆ-ಬಳಲುತಿದೆ ಭೂಮಿ

ಡಾ.ಮೀನಾಕ್ಷಿ ಪಾಟೀಲ್ ಕವಿತೆ-ಬಳಲುತಿದೆ ಭೂಮಿ

ತಂತ್ರಜ್ಞಾನ ಮಂಡಿಯೂರಿದೆ
ಅಣುಯುದ್ಧ ಬರಗಾಲ ದುಃಖ ದಾರಿದ್ರ್ಯ
ಜನರ ಕಣ್ಣಲ್ಲಿ ಕಣ್ಣೀರಲ್ಲ ನೆತ್ತರು
ಜೀವಸಮತೋಲನವಿರಲಿ

“ಬೆವರು ಮತ್ತು ತೇರು” ಬೇಸಿಗೆ ವಿಶೇಷ ಲೇಖನ-ಸಂಗೀತ ರವಿರಾಜ್

“ಬೆವರು ಮತ್ತು ತೇರು” ಬೇಸಿಗೆ ವಿಶೇಷ ಲೇಖನ-ಸಂಗೀತ ರವಿರಾಜ್

ಇಂತಹ ಸಾಂಸ್ಕೃತಿಕ ಹಿನ್ನೆಲೆಯ ಪ್ರತಿ ಊರಿನ ಜಾತ್ರೆಗಳು ಬೇಸಿಗೆಯ ಕಳೆಯನ್ನು ಇನ್ನು ಹೆಚ್ಚು ಮಾಡುತ್ತವೆ. ಬೇಸಿಗೆಗೆ ಇನ್ನು ಮಾನಸಿಕ ತಂಪು ನೀಡುತ್ತದೆ ಎಂದರು ಅತಿಶಯೋಕ್ತಿ ಅಲ್ಲ . ಇಂತಹ ನಂಬಿಕೆಗಳು ನಮ್ಮನ್ನು ನಿಡುಗಾಲ ಕಾಯುತ್ತದೆ ಎಂಬುದರಲ್ಲಿ ಅರ್ಥವಿದೆ.

“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ

“ಸುಂದರ ಸೂರಕ್ಕಿಗಳು” ವಿಶೇಷ ಲೇಖನ-ಚಂದ್ರಶೇಖರ್ ಕುಲಗಾಣ

ಮಕರಂದ ಹೀರುವ ಪಕ್ಷಿಗಳೆಂದೇ ಗುರುತಿಸಲಾಗುವ ಸೂರಕ್ಕಿಗಳ ವಿಶಿಷ್ಟತೆಯೆಂದರೆ ಅದರ ಉದದ್ದ ಬಾಗಿದ ಕೊಕ್ಕುಗಳು. ತಮ್ಮ ಚೂಪಾದ ಉದ್ದದ ಕೊಕ್ಕಿನ ಸಹಾಯದಿಂದ ಹೂವಿನ ಆಳದಲ್ಲಿರುವ ಮಕರಂದವನ್ನು ಹೀರುವ ಈ ಪುಟ್ಟ ಸೂರಕ್ಕಿಗಳು ಮಕರಂದವನಷ್ಟೇ ಹೀರದೆ ಹೂವಗಳ ಪರಾಗ ಸ್ಪರ್ಶವನ್ನು ಸಹ ಮಾಡಿ ನಿಸರ್ಗದಲ್ಲಿ ತಮ್ಮ ಕೊಡುಗೆಯನ್ನು ಸಹ ನೀಡುತ್ತವೆ.

ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ

ಯಾರು ನಮ್ಮವರು…?ಜಯಲಕ್ಷ್ಮಿ ಕೆ. ಅವರ ಲಹರಿ

ನಾವೆಲ್ಲ ‘ನಮ್ಮವರು’ಎನ್ನುವ ಪದಕ್ಕೆ ಬಹಳ ಆದ್ಯತೆ ನೀಡುತ್ತೇವೆ. ಯೋಗ್ಯತೆಗೂ ಮೀರಿ ಗೌರವ ಕೊಡುತ್ತೇವೆ. ಹೆಜ್ಜೆ -ಹೆಜ್ಜೆಗೂ ಅವರಿಗೆ ಹೆದರಿ ನಡೆಯುತ್ತೇವೆ. “ಹರನೇ ನಿನ್ನನು ಮೆಚ್ಚಿಸಬಹುದು.. ನರನನು ಮೆಚ್ಚಿಸಲು ಬಲು ಕಷ್ಟ” ಎನ್ನುವ ದಾಸರವಾಣಿಯನ್ನೂ ಉಪೇಕ್ಷಿಸಿ ನಮ್ಮವರಾಗದ ನಮ್ಮವರಿಗೆ ಬೆಲೆ ಕೊಡುತ್ತೇವೆ.

Back To Top