Day: April 5, 2024

“ಕೆಅರ್‌ಎಸ್ ಹಿನ್ನೀರಿನ ಭವ್ಯ ನವ್ಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ದರ್ಶನ”-ಗೊರೂರು ಅನಂತರಾಜು ಅವರ ಲೇಖನ

“ಕೆಅರ್‌ಎಸ್ ಹಿನ್ನೀರಿನ ಭವ್ಯ ನವ್ಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ದರ್ಶನ”-ಗೊರೂರು ಅನಂತರಾಜು ಅವರ ಲೇಖನ

“ಸರಿ ತಪ್ಪುಗಳ ನಿರ್ಣಯ”ವೀಣಾ ಹೇಮಂತ್ ಗೌಡ ಪಾಟೀಲ್ ರವರ ಲೇಖನ

ಲೇಖನ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

“ಸರಿ ತಪ್ಪುಗಳ ನಿರ್ಣಯ”

ಕೆಲವರಿಗೆ ನಾನು ತುಸು ದಪ್ಪವೆನಿಸಿದರೆ ಮತ್ತೆ ಕೆಲವರಿಗೆ ತೆಳುಕಾಯದವಳೆನಿಸುವೆ… ಇದರಲ್ಲಿ ಸರಿ ಯಾವುದು ಮತ್ತು ತಪ್ಪು ಯಾವುದು…. ಈ ಸರಿ ತಪ್ಪುಗಳ ನಡುವೆ ಇರುವುದು ಏನು. ಯಾವುದು ಸರಿಯಲ್ಲವೋ ಅದು ಸರಿಯಲ್ಲವೇಕೆ ಯಾವುದು ತಪ್ಪೋ ಅದು ಸರಿ ಏಕೆ ಅನ್ನಿಸುತ್ತದೆ…. ಅಂತಿಮವಾಗಿ ಸರಿ ತಪ್ಪುಗಳ ನಿರ್ಣಯ ಮಾಡುವವರು ಯಾರು??

ಮಾಲಾ ಚೆಲುವನಹಳ್ಳಿ ಅವರ ಕವಿತೆ-ನನ್ನ ನಾ ಕಂಡಂತೆ

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ನನ್ನ ನಾ ಕಂಡಂತೆ

“ಬಾಲ್ಯ ಕಾಪಿಡುವ ಅತ್ತಿ ಹಣ್ಣು”ಭಾರತಿ ಅಶೋಕ್ ಅವರ ಬಾಲ್ಯದ ನೆನಪುಗಳು

“ಬಾಲ್ಯ ಕಾಪಿಡುವ ಅತ್ತಿ ಹಣ್ಣು”ಭಾರತಿ ಅಶೋಕ್ ಅವರ ಬಾಲ್ಯದ ನೆನಪುಗಳು

ಇವತ್ತಿಗೆ ಅತ್ತಿ ಹಣ್ಣು ಮಾಯವಾಗಿ ಅದರ ಸ್ಥಾನದಲ್ಲಿ ಅಂಜೂರತ್ತಿ ಹಣ್ಣು ವಿರಾಜಿಸುತ್ತಿದೆ.
ವಿಶೇಷವೆಂದರೆ ನಮ್ಮ ಮನೆಯ ಪಕ್ಕದಲ್ಲಿ ಹಾಳು ಮನೆಯಲ್ಲಿ ಅತ್ತಿ ಮರ ಬೆಳೆದಿದೆ, (ಪಟದಲ್ಲಿರುವುದು ಅದೇ)  ವರುಷಪೂರ್ತಿ ಹಣ್ಣು, ಕಾಯಿ,ಚಿಗುರು ಇಲ್ಲಾ ಹೂವಿನಿಂದ ಕಂಗೊಳಿಸುತ್ತದೆ. ನಾನು ನೊಡಿದಂತೆ ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಹಣ್ಣು ಆಗಿದೆ.

Back To Top