“ಅಕ್ಕ ಮಹಾದೇವಿ ಜಯಂತಿ” ಸುಜಾತಾ ಪಾಟೀಲ ಸಂಖ

“ಅಕ್ಕ ಮಹಾದೇವಿ ಜಯಂತಿ” ಸುಜಾತಾ ಪಾಟೀಲ ಸಂಖ

ಯಾವುದೇ ವಿಚಾರಧಾರೆಯನ್ನು ಮತ್ತು ಜ್ಞಾನಧಾರೆಯನ್ನು ಕ್ಷಣಮಾತ್ರದಲ್ಲಿ ಜಗತ್ತಿಗೆ ತಲುಪಿಸುತ್ತಿರುವ ಈ ತಾಂತ್ರಿಕತೆಯು ವಚನ ಸಾಹಿತ್ಯದಲ್ಲಿ ಅಡಗಿರುವ ವಿಶ್ವದ ವಿದ್ಯಮಾನಗಳೊಂದಿಗೆ ಬೆರೆಯಬೇಕಾಗಿದೆ.

“ಹಸಿರ ಉಳಿಸೋಣ”ಹನಿಬಿಂದು ಅವರ ಲೇಖನ

“ಹಸಿರ ಉಳಿಸೋಣ”ಹನಿಬಿಂದು ಅವರ ಲೇಖನ

ಒಣಗಿದ ಎಲೆಗಳು ಕೆಳಗೆ ಬಿದ್ದು ತರಗೆಲೆಯಾಗಿ ಸಾವಯವ ಗೊಬ್ಬರ ಆಗುತ್ತದೆ. ಅದರ ಮೇಲೆ ಹಲವಾರು ಪಕ್ಷಿಗಳು ಕುಳಿತು ಹಾಡುತ್ತವೆ. ದನಗಳು ಮತ್ತು ಜನಗಳು , ನಾಯಿಗಳೂ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ವಾತಾವರಣದ ಜಲಚಕ್ರ, ಅನಿಲ ಚಕ್ರಕ್ಕೆ ಸಹಕಾರ ನೀಡುತ್ತದೆ.

ಸವಿತಾ ದೇಶಮುಖ ಅವರ ಕವಿತೆ-ಋತುವೇ ನಿನಗೆ ನಮನ

ಸವಿತಾ ದೇಶಮುಖ ಅವರ ಕವಿತೆ-ಋತುವೇ ನಿನಗೆ ನಮನ

ನಿನಗಾಗಿ ಪರೆದಾಟ ಹೊಡೆದಾಟ
ಜೀವ ಇಂಗಿ ಎಲ್ಲೆಲ್ಲೋ
ಬರಡು ಬೆಳೆ

ಅನುರಾಧಾ ರಾಜೀವ್ ಸುರತ್ಕಲ್-ಭೂತಾಯಿ

ಅನುರಾಧಾ ರಾಜೀವ್

ಕೊನೆಗೆ ಸೇರುವುದು ಒಂದೆಡೆ
ಸೌಮ್ಯ ಸುಂದರಿ ಸರಳ ನಡೆಯಲಿ
ಹೆಜ್ಜೆಯ ನೋಡುತ ಮುನ್ನಡೆ

ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ

ಏಪ್ರಿಲ್ ಹತ್ತು ಸುಜಾತಾ ರವೀಶ್ ಅವರ ಲೇಖನ

ಟೆಸ್ಟ್ ಅಥವಾ ಪರೀಕ್ಷೆಗಳಂತೆ ಅಲ್ಲಿ ರ್ಯಾಂಕುಗಳನ್ನು ನಮೂದಿಸಿರದ ಕಾರಣ ಒಬ್ಬರೊಬ್ಬರ ಅಂಕಗಳನ್ನು ತಿಳಿದುಕೊಂಡು ನಾವೇ ಯಾವ ಸ್ಥಾನ ಎಂದು ನಿರ್ಧರಿಸಿಕೊಂಡು ಖುಷಿಯಾಗುತ್ತಿದ್ದೆವು. ಅಂದು ಶಾಲೆಗೆ ಸಮವಸ್ತ್ರವಲ್ಲದೆ ಕಲರ್ ಡ್ರೆಸ್ ನಲ್ಲಿ ಹೋಗಬಹುದಾದ್ದರಿಂದ ಅದೂ  1 ರೀತಿಯ ಖುಷಿಯ ವಿಷಯ .

ಎಂ.ಆರ್.ಅನಸೂಯ ಅವರ ಕವಿತೆ ಮನೋಭಾವ.

ಎಂ.ಆರ್.ಅನಸೂಯ

ಮನೋಭಾವ.

ಇದ್ದರೆ ನಾನು ಅಹಂಭಾವ
ಹೋದರೆ ನಾನು ಅನುಭಾವ
ರೂಪಾಂತರಿ ಭಾವಗಳು ನಿರಾಕಾರ ಮನದಲ್ಲಿ