Year: 2024

ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.

ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.ಎಷ್ಟೇ ಹೆಣ್ಣನ್ನು ರಕ್ಷಿಸುತ್ತೇವೆಂದು ಕಾದು ಕುಳಿತರೂ ಸಹ ಮೋಸಗಾರರ ಜಾಲ, ಕಾಮುಕರಿಂದ, ಅತ್ಯಾಚಾರಿಗಳಿಂದ  ಹೆಣ್ಣು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಮಾನಗಳಲ್ಲಂತೂ  ಅತ್ಯಾಚಾರವೆಂದರೆ ವಿಕೃತವಾಗಿ  ನಡೆಸಿ ವಿಡಿಯೋಗಳನ್ನು  ಮಾಡುವಂತಹ ವಿಕೃತ ಎಷ್ಟೋ ಗಂಡಸರು ಬದುಕಿರುವುದು ನಮ್ಮ  ದೇಶದ ಅಸಹಜತೆ.

ಅಂಕಣ ಬರಹ
ಪೋಷಕರಿಗೊಂದು ಪತ್ರ–01
ಇಂದಿರಾ ಪ್ರಕಾಶ್
ಪತ್ರ-ಒಂದು
ದಯಮಾಡಿ ಮಕ್ಕಳ ಎದುರಲ್ಲಿ ಕಿರುಚಾಟ, ಜಗಳವನ್ನು ಮಾಡಬೇಡಿ.ಎಲ್ಲರ ಮನೆಯಲ್ಲೂ ಇದು ಇದ್ದೇ ಇರುತ್ತದೆ. ಆದರೆ ಮಕ್ಕಳ ಎದುರಿಗೆ ನಡೆಯದಿರಲಿ ಎನ್ನುವ ಹೇಳಿಕೆ ಅಷ್ಟೇ

ನಿಜಗುಣಿ ಎಸ್ ಕೆಂಗನಾಳಅವರ ಕವಿತೆ-ಕಾಣುವ ಕನಸುಗಳು

ನಿಜಗುಣಿ ಎಸ್ ಕೆಂಗನಾಳಅವರ ಕವಿತೆ-ಕಾಣುವ ಕನಸುಗಳು
ಹಾಡುವ ಗೀತೆಯನ್ನು ಉತ್ತಮ ಸ್ವರದಿಂದಲೆ ಹಾಡಬೇಕು
ಆ ಗೀತೆಯಿಂದ ಎಲ್ಲಾ ಮನಸುಗಳು ಅರಳಬೇಕು..!!

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ನಗುಮೊಗದ ಮೋಡಿಗೆ ಮರುಳಾಗಿ ಮಣ್ಣ ಅಗೆಯುತ್ತಿದ್ದೆ
ಒಲವಿನ ಓಲೆ ನೀರಿನಿಂದ ಬರೆದಿದ್ದನೆಂದು ತಿಳಿಯಲಿಲ್ಲ

ಹಮೀದಾ ಬೇಗಂ ದೇಸಾಯಿ ಅವರ-ತರಹೀ ಗಜ಼ಲ್..

ಹಮೀದಾ ಬೇಗಂ ದೇಸಾಯಿ ಅವರ-ತರಹೀ ಗಜ಼ಲ್..
ಅಂತರಂಗವು ಹಸನಾಗಿರಲು ಅಂಜಿಕೆಯೇಕೆ ಮನವೇ
ಕರ್ತಾರನ ಸಂಗವಿರಲು ಎನಗೆ ಚಿಂತೆಯೇಕಯ್ಯಾ

ಸಾವಿಲ್ಲದ ಶರಣರು ಮಾಲಿಕೆ-ಹಂಡೆ ಕುಲ ತಿಲಕ ಹಣಮಪ್ಪ ನಾಯಕ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ-ಹಂಡೆ ಕುಲ ತಿಲಕ ಹಣಮಪ್ಪ ನಾಯಕ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ವಾಣಿ
ನಮ್ಮೊಳಗಿನ
ಮಹಾಭಾರತದ ಪಾತ್ರಗಳು
ವ್ಯಕ್ತಿಗತವಾಗಿ ಯಾವ ಮನುಷ್ಯನೂ ಕೆಟ್ಟವನಲ್ಲ… ಸಮಯ ಸಂದರ್ಭಗಳು ಆತನನ್ನು ಒಳ್ಳೆಯವರ ಇಲ್ಲವೇ ಕೆಟ್ಟವರ ಸಾಲಿನಲ್ಲಿ ನಿಲ್ಲಿಸುತ್ತವೆ. ಅಂತಹ ಸಂದರ್ಭದಲ್ಲಿ ಗಟ್ಟಿಯಾದ ಮತ್ತು ತಾರ್ಕಿಕ ನಿರ್ಧಾರವನ್ನು ತೆಗೆದುಕೊಳ್ಳಬಲ್ಲ ಸಮಷ್ಟಿ ಹಿತವನ್ನು ಕಾಯ್ದುಕೊಳ್ಳುವ ಮನಸ್ಥಿತಿಯ ಸಂಕೇತವಾಗಿ ಪ್ರಜ್ಞೆ ನಮ್ಮನ್ನು ಸದಾ ಕಾಯುತ್ತದೆ.

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ಮರ್ಮ.!

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ಮರ್ಮ.!
ಜಗವ ತೃಪ್ತಿಪಡಿಸಿ
ಮೆಚ್ಚಿಸಲಿಕ್ಕಷ್ಟೆ.!
ಜನರ ಬಾಯಿಮುಚ್ಚಿಸಿ
ಸುಮ್ಮನಿರಿಸಲಿಕ್ಕಷ್ಟೆ.!

ಡಾ.ಬಸಮ್ಮ ಗಂಗನಳ್ಳಿ ಅವರ ಕವಿತೆ-ಸಾಗರ ಸಂಗಮ

ಡಾ.ಬಸಮ್ಮ ಗಂಗನಳ್ಳಿ ಅವರ ಕವಿತೆ-ಸಾಗರ ಸಂಗಮ
ಅವಸರ, ಧಾವಂತದ
ಯಾವುದೋ ಸೆಳೆತವು
ನಿಲ್ಲಲಾಗದ, ತವಕವು..

ದೈನಂದಿನ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

ವೀಣಾ ವಾಣಿ

ಪ್ರೀತಿಯ ಅಮ್ಮ
ನನ್ನಮ್ಮನಿಗೆ ಜೀವನವನ್ನು, ಅದರ ಸವಿಯನ್ನು ಸವಿಯಲು ಗೊತ್ತಿಲ್ಲ, ಮೋಜು ಮಾಡುವುದು ಸಂಭ್ರಮ ಪಡುವುದು ಗೊತ್ತೇ ಇಲ್ಲ ಎಂದು ನಾನಂದುಕೊಳ್ಳುತ್ತಿದ್ದೆ,

Back To Top