Year: 2024

ಸವಿತಾ ಮುದ್ಗಲ್ ಅವರ ಗಜಲ್

ಸವಿತಾ ಮುದ್ಗಲ್ ಅವರ ಗಜಲ್

ಹಣದ ಜಂಜಾಟವಿದ್ದರೂ ದುಡಿಯುವೆವು ಎಂಬ ಛಲವಿತ್ತು
ಹಂಗಿಲ್ಲದೆ ಬದುಕು ಸಾಗಿಸುತ್ತಿರುವ ದಾರಿ ಸುಗುಮವಾಗಿತ್ತು ಈ ನೆಲದಲ್ಲಿ ಸಾಕಿ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪ್ರೀತಿಯ ಮಹಿಮೆ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪ್ರೀತಿಯ ಮಹಿಮೆ

ಮೊದಲು ಬಿಕ್ಕಳಿಕೆಗಳಿಗೆಲ್ಲ
ನಿನ್ಹೆಸರೇ ಇಡುತಿದ್ದೆ
ತುಸುವೂ ನೀರು ಕುಡಿಯದೇ

ಧಾರಾವಾಹಿ-ಅಧ್ಯಾಯ –38
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ತಾಯಿಯಾಗುವ ಸಂಭ್ರಮದಲ್ಲಿ ಸುಮತಿ

ಸುಮತಿ ಎಲೆ ಅಡಿಕೆ ಸುಣ್ಣವನ್ನು ಅಡುಗೆ ಮನೆಯಿಂದ ತೆಗೆದುಕೊಂಡು ಮಲಗುವ ಕೋಣೆಗೆ ಬಂದಳು. ಪತಿಯು ಸುಮ್ಮನೇ ಕಣ್ಣು ಮುಚ್ಚಿ ಮಲಗಿದ್ದನ್ನು ಕಂಡು ಅಡುಗೆ ಮನೆ ಕಡೆ ಹೊರಟಳು. ಬಾಗಿಲು ದಾಟಿ ಹೋಗಲು ಹೊರಟ ಪತ್ನಿಯನ್ನು ತಡೆದು ಕೈ ಹಿಡಿದು ಹತ್ತಿರ ಬರುವಂತೆ ಸನ್ನೆ ಮಾಡಿದರು.

“ಅನ್ನ  ದಾಸೋಹ ಅಕ್ಷರ ದಾಸೋಹದ ಶ್ರೀ ಬೃಹನ್ಮಠ ಚಿತ್ರದುರ್ಗದ ಮುರುಘಾ ಮಠ ಪರಂಪರೆ”  ಶಶಿಕಾಂತ್ ಪಟ್ಟಣ ರಾಮದುರ್ಗ

“ಅನ್ನ  ದಾಸೋಹ ಅಕ್ಷರ ದಾಸೋಹದ ಶ್ರೀ ಬೃಹನ್ಮಠ ಚಿತ್ರದುರ್ಗದ ಮುರುಘಾ ಮಠ ಪರಂಪರೆ”  ಶಶಿಕಾಂತ್ ಪಟ್ಟಣ ರಾಮದುರ್ಗ

ಟಿಕೆಟ್ ನ ಮಹತ್ವ-ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ

ಟಿಕೆಟ್ ನ ಮಹತ್ವ-ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ

ಇದು ಅಗತ್ಯವೆಂದು ಗೊತ್ತಿದ್ದರೂ ಕೆಲವರು ಟಿಕೆಟ್ ನ್ನು ಬೇಕೆಂತಲೇ ತೆಗೆದುಕೊಳ್ಳದಿರುವುದನ್ನು ಕಾಣುತ್ತೇವೆಯಾದರೂ ನಮಗೇಕೆ ಉಸಾಬರಿ? ಎಂದು ಸುಮ್ಮನಾಗುವುದುಉಂಟು.

“ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿವಸ”ಮಾಧುರಿ ದೇಶಪಾಂಡೆ

“ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿವಸ”ಮಾಧುರಿ ದೇಶಪಾಂಡೆ
ಲೈಂಗಿಕ ಕಾರ್ಯಕರ್ತೆಯರು ಯಾವ ಕಾರಣಕ್ಕೆ ಇರಲಿ ಈ ವೃತ್ತಿಗೆ ಇಳಿದರೂ ಅವರಿಗೆ ಕೂಡಾ ಸಾಮಾನ್ಯ ಜನರಂತೆ ಬದುಕುವ ಹಕ್ಕಿದೆ. ಅವರಿಗೂ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಹೋರಾಟ ಬಹಳ ಹಿಂದಿನಿಂದಲೂ ನಡೆದು ಬಂದಿದೆ.

ಅನಸೂಯ ಜಹಗೀರದಾರ ಅವರ ಗಜಲ್

ಅನಸೂಯ ಜಹಗೀರದಾರ ಅವರ ಗಜಲ್

ನೀ ಬಿಡೆ ನಾ ಕೊಡೆ ಜಿದ್ದಾಜಿದ್ದಿಯ ಪ್ರಯತ್ನ ನಿತ್ಯ ಕಸರತ್ತಿನ ಬದುಕಿದು
ಖುದ್ದು ನೀನೆ ನಿನ್ನ ಸ್ವಭಾವದ ಗೆರೆ ಎಳೆದು ಅದರಲಿ ಬಂಧಿಯಾಗಿರುವೆ

ಸುಜಾತಾ ರವೀಶ್ ಅವರ ಗಜಲ್

ಸುಜಾತಾ ರವೀಶ್ ಅವರ ಗಜಲ್
ವಾತ್ಸಲ್ಯ ಕೃತಿಯಲ್ಲಿ ಇಡು ಪ್ರೀತಿಯು ಕಾಣುವುದೇ ಮೌನದಲಿ
ಮಾತ್ಸರ್ಯ ಬದುಕಿಗೆ ಕೇಡು ಮಾತಿನಲಿ ಬಿಗಿಯಿಡು ಜಾರದಂತೆ

ಅಂಕಣ ಬರಹ

ಮನದ ಮಾತುಗಳು

ಜ್ಯೋತಿ ಡಿ . ಬೊಮ್ಮಾ

ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಇವತ್ತಿನ ಮಾತು:
ಅದ್ದೂರಿ ಎಂಬ ಮರಿಚೀಕೆಯ ಬೆಂಬತ್ತಿ…
ಈ ವಿಷಯದ ಬಗ್ಗೆ ಯಾರಿಗೂ ಉಪದೇಶ ಮಾಡುವಂಗಿಲ್ಲ.ಬರಿ ರೊಕ್ಕ ರೊಕ್ಕ ಅನಕೊಂತ ಇದ್ರ ನಾವು ಮಕ್ಕಳು ಖುಷಿಪಡೋದ್ಯಾವಾಗ , ನಮ್ಮ ಮಕ್ಕಳ ಸಂಭ್ರಮ ನಾವ ಮಾಡ್ದುರೆ ಅವು ಕಾಣತಾವ. ರೊಕ್ಕಕ ಲೆಕ್ಕ ಹಾಕ್ದರ ಮತ್ತ ಮಾಡ್ತಿವಂದ್ರ ಇಂತಹ ಕಾರಣಗಳು ಮಾಡಲಕ್ಕ ಬರತದೇನು , ನಮ್ಮ ಖುಷಿಗಿ ಖರ್ಚ ಮಾಡಬೇಕಪ್ಪ , ಅನ್ನುವದು ವಾದ.

Back To Top