ಗುಂಬಳ್ಳಿ ಬಸವರಾಜ್ ಕವನ-ಓ ಮನಸೇ….

ಓ ಮನಸೇ….
ನೀನೆಷ್ಟು ಚಂದ….
ಜೀವನ ಸಂಗಾತಿ..
ನಿನ್ನ ಒಲುಮೆಯ…
ತವಕದಲ್ಲಿ
ನಾ….ಸೆರೆಯದೇನು
ಓದುವ ಹಂಬಲ…
ನನ್ನೊಳಗೆ….
ಜೊತೆಯಾಗಿ…
ಅನು ದಿನವು…
ಸಂಬಂಧದಲ್ಲಿ…
ಬೆಸೆಯುವ.
ಮನಕೆ…
ಅತೊರೆದ ಮನವು…
ಮನಸ್ಸಿನ…
ಮಾತಿಗೆ….
ನೀನಾ…..
ಮನದ ಹರಸ…
ಸದಾ ಜೊತೆಯಾಗುವೆ
ನೀ ಬರುವೆಯಾ
ಒಂದಾಗಲೂ…
ಬಯಸಿದಾಗ…
ಅದೇನೋ ಕನಸು…
ಓ ಮನಸೇ…
ನಿನಗೂ…
ಪ್ರೀತಿಯ ಬೆಳಕು..
ನಾ ಇರುವೆ…
ನಿನ್ನೊಂದಿಗೆ…
ಪ್ರತಿ ಹೆಜ್ಜೆಯ…
ಸಪ್ಪಳ…

Leave a Reply

Back To Top