Month: October 2023

ಶಾರು–ಗೆಳತಿ ಅವನವಳುಶಾರು

ಕಾವ್ಯಸಂಗಾತಿ ಶಾರು ಗೆಳತಿ ಅವನವಳುಶಾರು ಮನದಿ ತೇವಗೊಂಡಿದೆ ಭಾವತಳಮಳ ತಳದಾಳದಿಂದ ಜೀವಬದುಕಿನ ನೆನಹು ಬದುಕಿನ ಸಿರಿಯುಹರಿವ ಸೆಳೆವಲಿ ಹಸಿರ ತಡಿಯಂತೆಗೆಳತಿ ಅವನವಳು! ನೋಡs, ಅರಳುತಿದೆ ಇರುಳು ಹಗಲಾಗಿಹೊರಳುತಿದೆ ಪ್ರೀತಿ ಮರುಳಾಗಿಅಪ್ಪಿದವು ತಪ್ಪು ಒಪ್ಪುಗಳೆಲ್ಲಕೋಪ ತಾಪಗಳು ನುಸುಳದಂತೆಗೆಳತಿ ಅವನವಳು! ನೋಡs, ಮನದ ಪಿಸುಮಾತಿಗಿಲ್ಲ ಸಾಕ್ಷಿಅನುಭಾವಿಸುವುದೆ ಅದರ ಅಕ್ಷಿಹರಿವ ನೀರದು ಸದಾ ನಿರ್ಮಲಸ್ಪುರಿವ ಪ್ರೇಮ ಭಾವಪ್ರಾಂಜಲದಂತೆಗೆಳತಿ ಅವನವಳು! ನೋಡs, ನೆಂದ ಮನ ಉಳುಮೆಯ ಹೊಲಬೆಳೆವುದಲ್ಲಿ ಪ್ರೀತಿ ಪ್ರೇಮ ಫಲಸಮಭಾವರೇಖೆ ಅನಂತದಲಿಬಿಗಿದಪ್ಪಿ ಚುಂಬಿಸುವ ನೆಲ ಮುಗಿಲಂತೆಗೆಳತಿ ಅವನವಳು! ನೋಡs, ಗುನುಗುನಿಸಿ ದನಿದನಿಸಿ […]

ಡಾ ಅನ್ನಪೂರ್ಣ ಹಿರೇಮಠ-ರೈತ

ಅಣ್ಣ ಬಸವಣ್ಣನ ನೆನೆಯುತ ದುಡಿವನಿವನು
ಸಣ್ಣ ಸಣ್ಣ ಸಂತೋಷಗಳಲಿ ತಣಿಯೋ ಸಂಪನ್ನ ತ್ಯಾಗಿ//
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ರೈತ

ಸುಕುಮಾರ-ಕಾಫಿಯಾನ ಗಜ಼ಲ್

ಕಲ್ಲರಳಿ ಹೂವಾಗಿ ಗಂಧ ಸೂಸುತ್ತಿದೆ ಚಂದನವನ
ಗತ್ತಿನ ಮನಗಳಿವು ತಣಿಸಿ ದಣಿದುಬಿಡು ಹಿಗ್ಗಿಲ್ಲದೆ
ಕಾವ್ಯ ಸಂಗಾತಿ

ಸುಕುಮಾರ-

ಕಾಫಿಯಾನ ಗಜ಼ಲ್

ಪಿ.ಅರ್.ನಾಯ್ಕಕೃತಿ ‘ಪಾಟಿಚೀಲ’ ಮಕ್ಕಳ ಕವನ ಸಂಕಲನ.ವಿಮರ್ಶೆ ಗೊರೂರು ಅನಂತರಾಜು,

ಹಕ್ಕಿ ಗೂಡು ಎಂದ ಕೂಡಲೇ ನಮಗೆ ನೆನಪಾಗುವುದೇ ಗುಬ್ಬಚ್ಚಿ ಗೂಡು. ಪೋನ್‌ ಟೆಲಿಪೋನ್‌ ಟವರ್‌ಗಳಿಂದಾಗಿ ಇಂದಿನ ಮಕ್ಕಳಿಗೆ ಗುಬ್ಬಚ್ಚಿ ಗೂಡು ನೋಡುವುದೇ ಮರೀಚಿಕೆ. ಗುಬ್ಬಚ್ಚಿ ಗೂಡು ಕಟ್ಟಿತು ಎಂಬ ನನ್ನ ಪ್ರಬಂಧ ಸಂಕಲನದಲ್ಲಿ ಈ ಕುರಿತ್ತಾಗಿ ಒಂದು ಪ್ರಬಂಧ ಬರೆದಿರುವೆ.
ಪುಸ್ತಕ ಸಂಗಾತಿ

ಪಿ.ಅರ್.ನಾಯ್ಕಕೃತಿ

‘ಪಾಟಿಚೀಲ’ ಮಕ್ಕಳ ಕವನ ಸಂಕಲನ

ಡಾ ಸಾವಿತ್ರಿ ಕಮಲಾಪೂರ ಕವಿತೆ-ಒಂಟಿ

ವಿಶಾಲ ಮನೆ ಇದ್ದರೇನು ? ಹೃದಯಕೆ ಹತ್ತಿರ ಯಾರೂ ಇಲ್ಲ
ಹಾಕಿದ ಕೊಂಡಿ ತೆಗೆದೆಯಿಲ್ಲ
ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ ಕವಿತೆ

ಒಂಟಿ

ಉಳಿತಾಯ ಬದುಕಿನ ಸುಭದ್ರತೆ-ರೇಷ್ಮಾ ಕಂದಕೂರ

ಬಂದ ಹಣವನ್ನು ಮೋಜಿನಿಂದ ಖರ್ಚು ಮಾಡಿ ಬರುವ ಕಷ್ಟಗಳ ಸಮಯಕ್ಕೆ ಆ ಹಣ ನೆರವಾಗಬಹುದಲ್ಲವೇ,ಸರಿಯಾಗಿ ಆಲೋಚಿಸಿ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡು ಸಾಕಷ್ಟು ಹಣವನ್ನು ಬಳಸಬಹುದು.
ಲೇಖನ ಸಂಗಾತಿ

ಉಳಿತಾಯ ಬದುಕಿನ ಸುಭದ್ರತೆ

ರೇಷ್ಮಾ ಕಂದಕೂರ

Back To Top