Day: October 27, 2023

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ

ಕಾವ್ಯ ಸಂಗಾತಿ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ ಬಾನಿಂದ ಗುಡುಗು ಮಿಂಚು ವೇದಘೋಷದೊಂದಿಗೆ ವರ್ಷಾಧಾರೆ ಇಳಿಯದೆ ಇಳೆಗೆ ಹರ್ಷ ತರದು..ಚೆಂದದ ನುಡಿ ಕಟ್ಟಿ ಹಸಿರು ಜನಪದ ಸಂಪತ್ತನಾಡಿನಾದ್ಯಂತ ಪಸರಿಸಾದೇ ವಸುಂಧರೆಗೆ ಕಳೆ ಕಟ್ಟದು..//೧// ಬರಗಾಲ ಆಗಮಿಸಿ ಕಾವು ವೇರಿರುವ ಮಾತೆ ಕಾವೇರಿಕಾಲಕ್ಕಾದರೂ ಜುಳು ಜುಳು ನಾದವಾಗಿ ಧುಮ್ಮುಕಬಾರದೇ..ಹಸಿದ ರೈತನ ಕುಗ್ಗಿದ ಉದರ ಬಾವುಗಳಿಗೆಜಯವ ತಂದು ಚಾಮುಂಡಿ ತಾಯಿ ಕಾರುಣ್ಯವಾ ತೋರಬಾರದೇ..//೨// ನಿಸ್ವಾರ್ಥ ಸೇವಕರಿಗೆ ಶತ್ರುಗಳು ಅಧಿಕನಡೆ ಬುದ್ದನಂತೆ ಗುರಿಯ ಕಡೆಗೆ ಬಿಡದೇ ..ಅಂಜದಿರು ಅಳುಕದಿರು […]

ಯುವಸಾಹಿತಿ ಬರಹಗಾರ್ತಿ ಭವ್ಯ ಸುಧಾಕರ ಜಗಮನೆಯವರ ಚೋಚ್ಚಲ ಪುಸ್ತಕ *ಲೋಕ ರತ್ನ *ದಿನಾಂಕ 29ಅಕ್ಟೋಬರ್ 2023 ಬೆಳಗ್ಗೆ 10ಕ್ಕೆ ಕಥಾಬಿಂದು ಪ್ರಕಾಶನ ಮಂಗಳೂರು ಪುರಭವನ ಇಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಆಯೋಜಕರು ಪಿ. ವಿ. ಪ್ರದೀಪ್ ಕುಮಾರ್ ಸಾಹಿತ್ಯ ಪೋಷಕರು ಪ್ರಕಾಶಕರು

ನಾಗರಾಜ ಬಿ.ನಾಯ್ಕ ಕವಿತೆ ಸಂತೆಯಲ್ಲೊಂದು ಚೀಲದ ಸ್ವಗತ…….

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ

ಸಂತೆಯಲ್ಲೊಂದು ಚೀಲದ ಸ್ವಗತ…

ಶಂಕರಾನಂದ ಹೆಬ್ಬಾಳ ಕವಿತೆ ದೇವರು ಮಾತಾಡಲೆ ಇಲ್ಲ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ದೇವರು ಮಾತಾಡಲೆ ಇಲ್ಲ

ಸುಮ ಯು. ಕೆ ಅವರ ಕೃತಿ ‘ಮನಸುಗಳ ಮಿಲನ’ ಅವಲೋಕನ ವರದೇಂದ್ರ ಕೆ ಮಸ್ಕಿ

ಸುಮ ಯು. ಕೆ ಅವರ ಕೃತಿ ‘ಮನಸುಗಳ ಮಿಲನ’ ಅವಲೋಕನ ವರದೇಂದ್ರ ಕೆ ಮಸ್ಕಿ

ಮಾರುತೇಶ್ ಮೆದಿಕಿನಾಳಎಲ್ಲಿರುವೆ ದೇವರೇ?

ಕಾವ್ಯ ಸಂಗಾತಿ

ಮಾರುತೇಶ್ ಮೆದಿಕಿನಾಳ

ಎಲ್ಲಿರುವೆ ದೇವರೇ?

Back To Top