Month: September 2023

‘ನಂದಗೋಪನ ಉಲಿಗಳು’ ಮುಕ್ತಕ ಮಾಲೆಯ ಅವಲೋಕನದೊಳಗೆ ನಾನು……ಅಭಿಜ್ಞಾ ಪಿ.ಎಮ್.ಗೌಡ

ಜೀವನದ ಹಾದಿಯಲಿ ಕಷ್ಟಸುಖ ಸಹಜವದು
ಬೇವುಬೆಲ್ಲಗಳೆರಡು ಸಮನಾಗಿ ಇರಲಿ
ಭಾವನೆಯ ಸಂತೆಯಲಿ ಮುಳುಗದಿರು ಅನುದಿನವು
ನೋವಿನಲು ನಗುತಲಿರು ನಂದಗೋಪ….
ಪುಸ್ತಕ ಸಂಗಾತಿ

‘ನಂದಗೋಪನ ಉಲಿಗಳು’

ಮುಕ್ತಕ ಮಾಲೆಯ ಅವಲೋಕನ

ನಿನ್ನಂತೆ ಕಾಡಿಲ್ಲ ಇನ್ನಾರು ನನ್ನ..!ಜಯಶ್ರೀ. ಜೆ. ಅಬ್ಬಿಗೇರಿ ಲಹರಿ

ಆದರೆ ಆ ಯಾರೊಬ್ಬರಲ್ಲೂ ನಿನ್ನಂತೆ ಆಕರ್ಷಣೆಯ ಸೆಳೆತ ಇರಲಿಲ್ಲವೆಂತಲ್ಲ ಮನಸ್ಸು ಯಾಕೋ ಅತ್ತ ವಾಲಲೇ ಇಲ್ಲ. ತೆರೆದ ಬಾಹುಗಳ ಚಾಚಿ ಬಿಗಿದಪ್ಪುವಂತಹ ಕನಸು ಕಾಣಲೇ ಇಲ್ಲ.

ನಿನ್ನಂತೆ ಕಾಡಿಲ್ಲ ಇನ್ನಾರು ನನ್ನ..!
ಜಯಶ್ರೀ. ಜೆ. ಅಬ್ಬಿಗೇರಿ ಲಹರಿ

ಸುಧಾ ಪಾಟೀಲ-ಹೃದಯದ ಮಾತು

ಅನುರಾಗದಿಂದ
ಒಪ್ಪಿಕೊಂಡಾಗ
ನಗೆಮಲ್ಲಿಗೆಯ
ನಾ ಬೀರಿ
ಕಾವ್ಯಸಂಗಾತಿ

ಸುಧಾ ಪಾಟೀಲ

ಹೃದಯದ ಮಾತು

ಶರಣಪ್ಪ ಕರಡಿ ವಿರಚಿತ ಪದಶ್ಯಾಣನ ಪ್ರಪಂಚ ಕೃತಿ ಪರಿಚಯ ಮರುಳಸಿದ್ಧಪ್ಪ ದೊಡ್ಡಮನಿ

ಶರಣಪ್ಪ ಕರಡಿ ವಿರಚಿತ ಪದಶ್ಯಾಣನ ಪ್ರಪಂಚ ಕೃತಿ ಪರಿಚಯ ಮರುಳಸಿದ್ಧಪ್ಪ ದೊಡ್ಡಮನಿ

ಕೆ. ಶಿವರಾಮ ಕಾರಂತರ ಜನುಮದಿನದ ಅಂಗವಾಗಿ ಲೇಖನ -ಅರುಣ್ ಕುಮಾರ್ ಎಂ

ಕೆ. ಶಿವರಾಮ ಕಾರಂತರ ಜನುಮದಿನದ ಅಂಗವಾಗಿ ಲೇಖನ -ಅರುಣ್ ಕುಮಾರ್ ಎಂ

ಐಗೂರು ಮೋಹನ್ ದಾಸ್, ಜಿ-ಮನಸ್ಸು….

ಅಕ್ಷರಗಳು ಇಲ್ಲಾದ
ಬಾಳಿನಲ್ಲಿ ಹಬ್ಬವೂ
ಇಲ್ಲ…!
ಕಾವ್ಯ ಸಂಗಾತಿ

ಐಗೂರು ಮೋಹನ್ ದಾಸ್

ಮನಸ್ಸು….

ಎಸ್.ಜಿ. ಟಿ. ಸ್ವಾಮಿ ಕೈಗಾ-ಆಸರೆ

ಮಕ್ಕಳೆಂಬ ನಕ್ಷತ್ರಗಳು ದೂರ ಸಾಗಿವೆಯಿಂದು..
ತಮ್ಮದೇ ಲೋಕವ ಸೃಜಿಸಿಕೊಂಡು ..
ಕಾವ್ಯಸಂಗಾತಿ

ಎಸ್.ಜಿ. ಟಿ. ಸ್ವಾಮಿ ಕೈಗಾ

ಆಸರೆ

ಜೀವಪರಿ ಕವಿತೆ-ಪ್ರೇಮ ಪಲ್ಲಕಿ…

ಮೌನವಿಲ್ಲಿ ಹೊಸಕಾವ್ಯ ಬರೆಯುತಲೆ ನಗುತಲಿದೆ
ಕಣ್ಣೋಟವೆ ರಾಗದಲೆಯ ತರಂಗ ಮೀಟುವಂತೆ||
ಕಾವ್ಯಸಂಗಾತಿ

ಜೀವಪರಿ ಕವಿತೆ-

ಪ್ರೇಮ ಪಲ್ಲಕಿ…

ರೇಷ್ಮಾ ಕಂದಕೂರ-ಪುಟಿದೇಳು

ಭರವಸೆ ಕಳೆದುಕೊಳ್ಳದಿರು
ನಿನ್ನಾಲಂಗಿಸಿದವರಿಗೆ ಒರಗು
ಭಿನ್ನಮತಕೆ ಸುಮ್ಮನಿದ್ದು ಬಿಡು.
ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ-

ಪುಟಿದೇಳು

ಮನ್ಸೂರ್ ಮುಲ್ಕಿ ಕವಿತೆ ನನ್ನೊಲವು

ನಡೆದ ಆ ಕಾಲ ಚಂದವು ಅಂದು
ಸೀರೆಯ ಉಟ್ಟು ಹೆಜ್ಜೆಯ ಇಟ್ಟು
ನಡೆದ ಈ ಕಾಲ ಚಂದವು ಇಂದು.
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

Back To Top