Day: April 9, 2023

ಮಾರಾಟವಾಗದ ಗುಜರಿ ವಸ್ತುಗಳು-ಭಾರತಿ ಅಶೋಕ್ ಕವಿತೆ

ಕಾವ್ಯ ಸಂಗಾತಿ

ಭಾರತಿ ಅಶೋಕ್

ಮಾರಾಟವಾಗದ ಗುಜರಿ ವಸ್ತುಗಳು

ಆಶಾ ಯಮಕನಮರಡಿ ಗಜಲ್

ಕಾವ್ಯ ಸಂಗಾತಿ ಆಶಾ ಯಮಕನಮರಡಿ ಗಜಲ್ ಒಲವ ಪದಗಳ ಜೋಡಿಸಿ ಕವನ ಕಟ್ಟುತಲಿದ್ದೆ ,ನೀ ಕೇಳದೆ ಹೋದೆಪ್ರೇಮ ರಾಗದಿ ಗೀತೆ ಹಾಡುತಲಿದ್ದೆ , ನೀ ಕೇಳದೆ ಹೋದೆ ಇತಿಹಾಸ ಪುಟದ ತುಂಬೆಲ್ಲಾ ಅಮರ ಪ್ರೇಮ ಕಥೆಗಳಿವೆಸತ್ಯ ಸಂಗತಿಗಳನ್ನು ನಿತ್ಯ ಹೇಳುತಲಿದ್ದೆ, ನೀ ಕೇಳದೆ ಹೋದೆ ನನ್ನೆದೆಯ ಪಿಸುಮಾತುಗಳು ಮಾರ್ದನಿಸುತಿವೆದನಿಗೆ ದನಿಯನು ಸೇರಿಸುವ ತವಕದಲ್ಲಿದ್ದೆನೀ ಕೇಳದೆ ಹೋದೆ ಜಗದ ಗೊಂದಲದ ನಡುವೆ ನಮ್ಮನ್ನು ಗಮನಿಸುವರು ಯಾರುಬಯಕೆಗಳ ಭಾರಕ್ಕೆ ನೀ ಹೆಗಲು ಕೊಡುವೆ ಎಂದುಕೊಂಡಿದ್ದೆ, ನೀ ಕೇಳದೆ ಹೋದೆ ಒಲ್ಲದವರ […]

Back To Top