ಟೀಕೆ ವಿಮರ್ಶೆಯನ್ನು ತುಚ್ಚವೆಂದೂ, ಶತ್ರು ಮಾತ್ರ ನೀಡುವ ಕಿರುಕುಳವೆಂದೂ ತಿಳಿದ ಈ ದೇಶದಲ್ಲಿ ಭಟ್ಟಂಗಿಗಳು ವಂದಿಮಾಗಧರಿಂದ ಆಗಿರುವ ಅಪಾಯವೇ ಹೆಚ್ಚು
ಇಲ್ಲಿಯ ಸಾಧನೆ, ಸಿದ್ಧಿ, ಪ್ರಶಂಸೆ
ಪ್ರಶಸ್ತಿ ಎಲ್ಲವೂ
ಇತಿಹಾಸದ ಪುಟಗಳ ಧೂಳಾಗಿ
ವಿಸ್ಮೃತಿಯ ಸೇರುತ್ತವೆ ಎನ್ನುವುದು
ಮಾತ್ರ ಚಿರಂತನ ಸತ್ಯ’
ಲಂಕೇಶ್ ವಿಶೇಷ ಲೇಖನ ಲಂಕೇಶ್ ಒಂದು ನೆನಪು ಪಿ.ಲಂಕೇಶ್ ಅವರು ಒಬ್ಬ ಕಥೆಗಾರ,ಲೇಖಕ,ನಾಟಕಕಾರ,ಸಿನಿಮಾ ನಿರ್ದೇಶಕ,ಪತ್ರಕರ್ತ.ಎಲ್ಲಾ ಬಹುಮುಖ ಪ್ರತಿಭೆಯ ಅನಾವರಣ.ಅವರ ಪ್ರತಿಯೊಂದು ಬರಹದಲ್ಲಿ ವಾಸ್ತವವಕ್ಕೆ ಹೆಚ್ಚು ಒತ್ತು ಕೊಟ್ಟು ಬರೆಯುತ್ತಿದ್ದರು. ಒಂದು ತಲೆಮಾರನ್ನು ಪ್ರಭಾವಿಸಿದ ವ್ಯಕ್ತಿ ಪಿ ಲಂಕೇಶ್. ಜೀವನದಲ್ಲಿ ನಾವು,ಹಲವು ಲೇಖಕರ ಪ್ರಭಾವ ಬೀರುವಂತಹ ಪುಸ್ತಕಗಳನ್ನು ಓದ ಬೇಕಾಗುತ್ತದೆ,.ಅಂತಹ ಲೇಖಕರ ಪುಸ್ತಕಗಳನ್ನು ಓದುವುದರಿಂದ ನಾವು ಜೀವನವನ್ನು ನೋಡುವ ಸ್ಥಿತಿಬದಲಾಗುತ್ತದೆ. ಪುಸ್ತಕಗಳು ನಮ್ಮನ್ನು.ಪ್ರಭಾವಿಸುತ್ತವೆ,ಅವುಗಳ ಪ್ರಭಾವಕ್ಕೆ ಒಳಗಾಗಿ ಅದಕ್ಕೂ ಮೀರಿ ನಾವು ಬೆಳೆಯಬೇಕು ಅಂತವರಲ್ಲಿ ಒಬ್ಬರು ಬರಹಗಾರ ಪಿ ಲಂಕೇಶ್. […]
ಈ ಬರಹ ಬರೆಯುವಾಗ ನನಗೆ ಲಂಕೇಶರ ನೀಲುವಿನ ಈ ಪದ್ಯಗಳ ಮೂಲಕ ನೆನಪಾಗುತ್ತಿದ್ದಾರೆ.ಹಾಗೇ ತೆಗಿದಿಟ್ಟ ನೆನಪುಗಳ ತುಣುಕುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
ಒಲವಿನ ಹಾಡು
ಸಾಕು ಬಿಡು ನಾನೇನು
ಮೂಕ ಪಶುವೇ?
ನನ್ನ ಪ್ರೇಮವು ನಿನಗೆ
ಮೋಹ ಪಾಶವೇ?
ವಿಮರ್ಶೆ
ಇಲ್ಲಿಂದಲೇ. ಪುರಾಣಗಳನ್ನಷ್ಟೇ ಓದಿ ಸಂತೊಷ ಪಡಬೇಕಾದ ಅಗತ್ಯ ಇಲ್ಲ, ಅಲ್ಲಿನ ನಡೆಗಳನ್ನು ಅನ್ವಯಿಸಿಕೊಂಡು ಬದುಕಬೇಕು ಎಂಬ ಆಶಯ, ಹಾಗೆ ನಡೆಯುತ್ತಿಲ್ಲವೆಂಬ ಖೇದ ಸಿಟ್ಟು ಈ ಕವನದ ಆಂತರ್ಯದಲ್ಲಿ ಹರಿಯುತ್ತಾ ಭಾವಕೇಂದ್ರವನ್ನು ಸೃಷ್ಟಿಸಿಕೊಂಡಿದೆ
ಅವರನ್ನು ಓಲೈಸಿ ತನ್ನ ಹಳೆಯ ಹಕ್ರ್ಯೂಲಸ್ ಸೈಕಲ್ ಹತ್ತಿಕೊಂಡು ಹೊರಟ. ಇಂದು ಅವನ ಮನಸ್ಸಿನ ತುಂಬಾ ಸ್ವಂತ ಜಾಗದ ಕಲ್ಪನೆಯೇ ಹರಿದಾಡುತ್ತಿತ್ತು. ತಾನಂದುಕೊಂಡಿದ್ದು ನೆರವೇರುವ ಕಾಲವಿನ್ನು ಬಹಳ ದೂರವಿಲ್ಲ ಎಂದುಕೊಳ್ಳುತ್ತ ಉತ್ಸಾಹದಿಂದ ಸೈಕಲ್ ತುಳಿದ
ಜೀವಂತವಿರುವಾಗಲೇ
ಎಲ್ಲ ಕಾನೂನಿನ ಛತ್ರಛಾಯೆ
ವಿಷದ ಮಕ್ಕಳು ಹರಿದು ಹಾಕಿಯಾರೆ
ಆಸ್ತಿ ಪಾಸ್ತಿಯ ಗಂಟು?
ನೆನಪು ಹೀಗೆಯೇ
ಗಜಲ್
ಕೈ ಕೈ ಹಿಡಿದು ಊರ ತುಂಬೆಲ್ಲಾ ಆಡಿದ್ದೆವು ಗೆಳತಿ
ಮನದಂಗಳದಲಿ ಮಲ್ಲಿಗೆ ಅರಳಿಸಿದ ಮಾತುಗಳನು
ಮರೆಯಲಾಗದ ಗಂಗಜ್ಜಿ
ಅವಳು ಮನೆಗೆ ಬಂದಾಗ ತಾನಾಗಿಯೇ ಕೆಲಸವನ್ನು ಹುಡುಕಿ ಮಾಡುವುದಲ್ಲದೆ. ನಾವು ಹೇಳಿದ ಕೆಲಸವನ್ನೆಲ್ಲ ಮುಗಿಸಿ ಕೊಟ್ಟ ದುಡ್ಡನ್ನು ಪಡೆದು ಊಟವನ್ನು ಮಾಡಿ ನಂತರ ಹೊರಡುತ್ತಿದ್ದಳು. ನಮ್ಮ ಅಕ್ಕ ಸೀತಮ್ಮ ಕೊಡುವ ಊಟವನ್ನುಂಡ ನಂತರ ತೃಪ್ತಿಯ ಮೆಚ್ಚುಗೆಯ ಮಾತು. ಇಷ್ಟೇ ಆಗಿದ್ದರೆ ಅವಳು ನಮ್ಮ ನೆನಪಿನಂಗಳದಲ್ಲಿ ಉಳಿಯುತ್ತಿರಲಿಲ್ಲವೇನೋ