ಹಮೀದಾಬೇಗಂ ದೇಸಾಯಿ ಅವರ ಗಜಲ್
ಗಜಲ್ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಏಳುತಿದೆ ಮೆಲ್ಲನೆ ಹರುಷದಲೆಯೊಂದು ಹೃದಯದಲಿ ಉಕ್ಕುತ
ಇರುಳಾದ ಹಗಲು ಮರಳಿ ಬೆಳಕು ಸೂಸುತಿದೆ ನಿನ್ನೊಲವಿಗೆ
ಸರ್ವಮಂಗಳ ಜಯರಾಂ ಅವರ ಗಜಲ್
ಗಜಲ್ ಸಂಗಾತಿ
ಸರ್ವಮಂಗಳ ಜಯರಾಂ
ಗಜಲ್
ತುತ್ತು ತುತ್ತಿಗೂ ತತ್ವಾರ ಒಡಲ ಬೇಗೆ ತಣಿಸಲು /
ಮಸಣದೂರಿನಲ್ಲೂ ನೆಲೆ ಇಲ್ಲದೆ ಆಸರೆಯಾಗಲೇ ಇಲ್ಲ ಗೆಳೆಯ /
ಉಮೇಶಬಾಬು ಎಂ. ಅವರ ಗಜಲ್
ಗಜಲ್ ಸಂಗಾತಿ
ಉಮೇಶಬಾಬು ಎಂ. ಅವರ ಗಜಲ್
ಯುದ್ಧ ಸಾರದೆ ಪ್ರೇಮ ವ್ಯೂಹದಿ ಕದ್ದು ಹೃದಯವಾಳಿ
ಗೆದ್ದ ಕುರುಹಿಗೆ ಸಾಮ್ರಾಜ್ಯಕೆ ಧ್ವಜವೊಂದ ನೆಡದೆ ಹೋದೆ
ಕಂಚುಗಾರನಹಳ್ಳಿ ಅವರ ಗಜಲ್
ಗಜಲ್ ಸಂಗಾತಿ
ಕಂಚುಗಾರನಹಳ್ಳಿ
ಗಜಲ್
ಒಲವು ಒಪ್ಪಿದ ತುಟಿಯಂಚಿನ ಪಿಸುಮಾತುಗಳಿಗೆ ಬೆಲೆ ಕಟ್ಟಲಾದೀತೇ
ನದಿಯಗುಂಟ ಹರಿದ ಸಿಹಿನೀರು ಸಮುದ್ರ ಸೇರುತ್ತಲೇ ಉಪ್ಪಿನ ಮಿಶ್ರಣವಾಗಿವೆ
ಎಮ್ಮಾರ್ಕೆ ಅವರ ಹೊಸ ಗಜಲ್
ಗಜಲ್ ಸಂಗಾತಿ
ಎಮ್ಮಾರ್ಕೆ
ಗಜಲ್
ದೇವತೆಗಳಾದ ರಾಧಾ ಮಾಧವರೂ ಒಂದಾಗಿಲ್ಲವಂತೆ
ಸಾಮಾನ್ಯರ ಪ್ರೀತಿ ಸ್ವೀಕಾರಕ್ಕಿಂತ ನಿರಾಕರಿಸಿದ್ದೇ ಹೆಚ್ಚು
ಅನಸೂಯ ಜಹಗೀರದಾರ ಅವರ ಗಜಲ್
ಫಲಾನುಭವಿಗಳಿಲ್ಲ ವಂಚನೆಗೆ ಸಿಲುಕಿ ನರಳುವ ಕಂದಮ್ಮಗಳಿವೆ
ಕಲಬೆರಕೆ ಮನಗಳ ಆಳ್ವಕೆ ಇಲ್ಲಿ ಸತ್ಯ ಕೂಗಾಗಲಿ ಹೇಳಿಬಿಡುವೆ
ವಾಣಿ ಯಡಹಳ್ಳಿಮಠ ಅವರ ಗಜಲ್
ಜನರ ಹೃದಯಗಳು ನಿಜಕ್ಕೂ
ತೆರೆಯದ ಕದಗಳನು ಬಡಿ ಬಡಿದು
ಬಾ ಎಂದು ಕೈಮುಗಿದು ಆಹ್ವಾನಿಸಲಾರೆ
ವೈ ಎಂ ಯಾಕೊಳ್ಳಿಅವರ ಜುಲ್ ಕಾಫಿಯಾ ಗಜಲ್
ಬರಡಾದ ನೆಲದಂತೆ ಏನೂ ಬಿತ್ತದೆ ಇದ್ದಿತು ಎದೆ
ಹಸಿರಾದ ಬಂಧವನು ಉಚ್ಛರಿಸಿತು ನಿನ್ನ ಪ್ರೀತಿ
ಸರ್ವಮಂಗಳ ಜಯರಾಂ ಗಜಲ್
ಬಳುಕುವ ಹೊನಲಿನಲಿ ಬಯಲೆಲ್ಲಾ ಹಚ್ಚ ಹಸಿರು /
ಕಾನನದ ತುಂಬ ನಗುವ ಸುಮನವಿದು ಜೀವದ್ರವ್ಯ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಅನವರತ ನಿನ್ನ ಧ್ಯಾನದಲಿ ಮಿಂದು ಮೌನಿಯಾಗಿ ಮಂಕಾಗಿರುವೆ
ಕರೆದೊಡನೆ ಓಡೋಡಿ ಬರುವೆ ಎಂದರೆ ದಯೆ ತೋರಿ ಬರಲಿಲ್ಲ ಒಮ್ಮೆ
