Category: ಗಝಲ್

ಜಯಂತಿ ಸುನಿಲ್ ಅವರ ಗಜಲ್

ಬಳಲಿ ಹೋದ ಹೂವಿನ  ಕರೆ ಕೇಳಿಸುತ್ತಿಲ್ಲಾ ಯಾರಿಗೂ ಈಗೀಗ
ಕಾಲ ಕದ್ದು ಹೀರುತಿದೆ ಒಂಟಿತನದ ಒಡಲಿನಲಿ ದುಂಬಿಯಾಗುವೆಯಾ?

ಜಯಂತಿ ಸುನಿಲ್

ಗಜಲ್

ಶಂಕರಾನಂದ ಹೆಬ್ಬಾಳ-ಗಜಲ್

ಮೆಟ್ಟಿಬಿಡು ಮಹಾತ್ಮರು ತೋರಿದ ದಾರಿಯನೆಂದು ಬಿಡದಂತೆ ತುಳಿದುಬಿಡು
ತಟ್ಟಿಬಿಡು ಸ್ವರ್ಗದ ಬಾಗಿಲನು ಬೇರೆಯವರೆಂದು ನೋಡದಂತೆ ನೀನು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಚಿತ್ತ ಕದಡಿ ಕೆಣಕಿದ ಮಾಯಗಾರನ ಮೋಸದ ಬಲೆಗೆ ಸಿಕ್ಕುಬಿಟ್ಟೆ
ಕಂಡ ಕನಸುಗಳ ಆಸೆ ಗಾಸಿಯಾಗಿಸಿಕೊಂಡು ಏಕಾದೆ ಪಾಗಲ್
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಶಕುಂತಲಾ ಎಫ್ ಕೋಣನವರ ಗಜಲ್

ಮಮತೆಯೂಡಿ ಸಂಭ್ರಮಿಪ ಮನಸು ಅಕ್ಷಯ ಪಾತ್ರೆಯಂತೆ
ದಮನಿಸದೆ ಹೀನಗುಣ ಆಂತರ್ಯವ ತೊಳೆಯುವೆ ಹೇಗೆ

ಸುಕುಮಾರ ಅವರ ಕಾಫಿಯಾನ ಗಜ಼ಲ್

ಕಾಯವು ಕಾದ ಹೆಂಚಾಗಿ ಬವಣೆಯ ಕೂಸು ಕಣಿವೆಯ ಆಳಾಗಿ ಪರಿಣಮಿಸಲು
ಬಿಡುವಿನ ಹಾಸ್ಯಕೆ ಗರಿಕೆಯು ಕಿವಿಯಾಗಿ ನಗೆಯ ಕೂಟವೇ ರಂಗಕೆ ನೆಗೆಯಿತು

ಮಾಲಾ ಚೆಲುವನಹಳ್ಳಿ ಅವರ ಗಜಲ್

ಗರಬಡಿದ ಬಾಳಿನಲ್ಲಿ ವರವಾಗಿ ಬಂದಿರಲು ನಿಶ್ಚಿoತೆಯಿಂದ ಸಾಗುತ್ತಿರುವೆ
ನಡೆದು ಬಂದ ಹಾದಿಯ ಸೊಗಸ ಅಲ್ಲಗಳೆದು ಜೀವದುಸಿರ ಕೊಚ್ಚುವೆಯೇಕೆ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್

ಹೊಳೆಯ ಎರಡು ದಡಗಳು ಮೌನವೇ , ನೀರ ಸಂಗ ಬೇಕಾಗುತ್ತಿಲ್ಲ ಯಾಕೋ
ಬಾನು ಭೂಮಿ ದೂರ ತೀರ ಹಸಿರು ಫಸಲಿಗೆ ಒಲವ ನೇವರಿಕೆ ಬೇಕಾಗುತ್ತಿಲ್ಲ ಯಾಕೋ

ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಭೃಂಗ ತಂದ ಜೇನಸುಧೆಯ ಸವಿಯಂತಿರೊ ಒಲವು
ಸರಸದಾಟವೆನಗೆ ಸಿಹಿ ಹೋಳಿಗೆ ಮೆಲ್ಲುವಂತೆ ಜಿಯಾ

ಶಂಕರಾನಂದ ಹೆಬ್ಬಾಳ ಗಜಲ್

ಎದೆಯ ಆಳದಲಿ ಭಾವೋನ್ಮಾದ ಉಕ್ಕಿತೇ
ಒಲವ ಹಾದಿಯಲಿ ಜೊತೆಯ ಬೇಡುವಾಸೆ

ಭಾಗ್ಯ.ಎಂ.ವಿ. ಗಜಲ್

ನಿನ್ನ ಗೈರು ಹಾಜರಿಯಲ್ಲಿ ನಿತ್ಯ ನೋವಿನೂಟ ಬಡಿಸಿದ್ದೆ ಈ ಹೃದಯಕ್ಕೆ!
ಕಂಬನಿ ಗೀಚಿದ ಕಥೆಯನೊಮ್ಮೆ ಪಠಿಸಬೇಕಿತ್ತು ನೀ ಮುನಿಯುವ ಮುನ್ನ

Back To Top