೨೦೨೨ನೇ ಸಾಲಿನ ‘ಅಲ್ಲಮ ಕಾವ್ಯ ಪ್ರಶಸ್ತಿ’ ಯುವಕವಿ ಪ್ರೊ. ಸೂರ್ಯಕೀರ್ತಿಯವರ ‘ಮೀನು ಕುಡಿದ ಕಡಲು’ ಕೃತಿಗೆ
೨೦೨೨ನೇ ಸಾಲಿನ ‘ಅಲ್ಲಮ ಕಾವ್ಯ ಪ್ರಶಸ್ತಿ’ ಯುವಕವಿ ಪ್ರೊ. ಸೂರ್ಯಕೀರ್ತಿಯವರ ‘ಮೀನು ಕುಡಿದ ಕಡಲು’ ಕೃತಿಗೆ ೨೦೨೨ನೇ ಸಾಲಿನ ‘ಅಲ್ಲಮ ಕಾವ್ಯ ಪ್ರಶಸ್ತಿ‘ ಯುವಕವಿ ಪ್ರೊ. ಸೂರ್ಯಕೀರ್ತಿಯವರ ‘ಮೀನು ಕುಡಿದ ಕಡಲು‘ ಕೃತಿಗೆ. ಪ್ರಶಸ್ತಿಯು ಐದು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಜೊತೆಗೆ ‘ಮೀನು ಕುಡಿದ ಕಡಲು‘ ಕೃತಿಯನ್ನು ಅಲ್ಲಮ ಪ್ರಕಾಶನದಿಂದ ಪ್ರಕಟಿಸಿ ಪ್ರಶಸ್ತಿ ಸಮಾರಂಭದ ದಿನ ಬಿಡುಗಡೆ ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರಾದ ಯುವಕವಿ ಪ್ರೊ. ಸೂರ್ಯಕೀರ್ತಿಯವರಿಗೆ ಅಲ್ಲಮ ಪ್ರಕಾಶನದ ಪರವಾಗಿ ಅಭಿನಂದನೆಗಳು. ತೀರ್ಪುಗಾರರಾಗಿ ನಾಡಿನ […]
ಆವರ್ತನ ಧಾರಾವಾಹಿ
೭೩ನೇ ಗಣರಾಜ್ಯೋತ್ಸವ”
ಭಾರತದ ಗಣರಾಜ್ಯೋತ್ಸವವನ್ನು ಪ್ರತಿವರ್ಷ ಜನವರಿ ೨೬ ರಂದು ಆಚರಿಸಲಾಗುತ್ತದೆ. ಈ ದಿನ ಭಾರತದ ಸಂವಿಧಾನವು ೧೯೫೦ ರಲ್ಲಿ ಜಾರಿಗೆ ಬಂದ ದಿನವಾಗಿದೆ.
ಶಿಕ್ಷಣ ಮತ್ತು ಶಿಕ್ಷಕರು: ಆ ಮುಖ ಈ ಮುಖಾ
ಶಿಕ್ಷಣ ಮತ್ತು ಶಿಕ್ಷಕರು: ಆ ಮುಖ ಈ ಮುಖಾ
ಹಾರೋಹಳ್ಳಿ ರವೀಂದ್ರ
ದಾರಾವಾಹಿ ಆವರ್ತನ ಅದ್ಯಾಯ–52 ಶಂಕರನೂ, ಸುರೇಂದ್ರಯ್ಯನೂ ಆವತ್ತೇ ಗುರೂಜಿಯವರ ಮನೆಗೆ ಹೊರಟು ಬಂದುದರಿಂದ ಗುರೂಜಿಯವರು ಅವರೊಡನೆ ಗಂಭೀರವಾಗಿ ಮಾತುಕತೆಗಿಳಿದರು. ‘ನೋಡಿ ಸುರೇಂದ್ರಯ್ಯ, ನಮ್ಮ ಇವತ್ತಿನವರೆಗಿನ ಅನುಭವದಲ್ಲಿ ನಮ್ಮ ಯಾವ ಶುಭಕಾರ್ಯದಲ್ಲೂ ಇಂಥದ್ದೊಂದು ಅಪಶಕುನ ನಡೆದದ್ದಿಲ್ಲ. ನಿಮ್ಮ ಆ ಜಾಗದಲ್ಲಿ ಏನೋ ಊನವಿದೆ ಅಂತ ನಮಗಾವತ್ತೇ ಗೊತ್ತಾಗಿತ್ತು. ಅದನ್ನು ಆ ಹೊತ್ತು ನಿಮ್ಮೆಲ್ಲರ ಗಮನಕ್ಕೂ ತಂದಿದ್ದೆವು. ಅಲ್ಲದೇ ಆ ಘಟನೆ ನಡೆದ ಮರುದಿನವೇ ಅಂಜನವಿಟ್ಟೂ ನೋಡಿದೆವು. ಅದರಿಂದ ಒಂದು ವಿಷಯ ಸ್ಪಷ್ಟವಾಯಿತು. ಏನೆಂದರೆ ಅಲ್ಲೊಂದು ದೊಡ್ಡ ದೋಷದ ಛಾಯೆ […]
ಅಧ್ಯಯನಕ್ಕಾಗಿ ಮತ್ತೆ ಇಂಗ್ಲೆಂಡಿಗೆ ಪ್ರಯಾಣ
ಶಿವರಾಮ್ ಕಾರಂತರವರು ಸರಸಮ್ಮನ ಸಮಾಧಿ ಕಾದಂಬರಿಯ ವಿಮರ್ಶೆ
ದಾರಾವಾಹಿ
ಆವರ್ತನ
ಅದ್ಯಾಯ–51
ನಿಭಾಯಿಸುವ ಕಲೆ
ಪತಿ ಪತ್ನಿಯರ ನಡುವೆ ಇರುವ ನಿಸ್ವಾರ್ಥ ಭಾವ ಸ್ಪಷ್ಟವಾಗಿದ್ದರೆ ಎಲ್ಲವೂ ಹೂ ಎತ್ತಿದ ಹಾಗೆ ಸುಲಭವೆನ್ನುವುದರಲ್ಲಿ ಸಂದೇಹವಿಲ್ಲ
ಇಂತಹ ಅದ್ಭುತ ಕನ್ನಡಕ್ಕಾಗಿ ಮಿಡಿವ ಸಹೃದಯ ಕವಿ, ಹೋರಾಟಗಾರ, ನಾಟಕಕಾರ, ಪತ್ರಿಕಾ ಸಂಪಾದಕರಾಗಿದ್ದ ಚಂಪಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅಂದರೆ ೧೦-೦೧-೨೦೨೨ ರ ಸೋಮವಾರ ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ. ಇಂತಹ ಕವಿ ಮಹಾಶಯರು ಮತ್ತೆ ಮತ್ತೆ ನಾಡಿನಲ್ಲಿ ಜನ್ಮತಾಳಿ ಬರಲಿ ಎಂದು ಪ್ರಾರ್ಥಿಸಿ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ