“ಸಂಗಂ”ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ
“ಸಂಗಂ”ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಇಲ್ಲಿನ ಅರಿವು ಟ್ರಸ್ಟ್ ಸಾಹಿತ್ಯ ಬಳಗದಿಂದ “ಸಂಗಂ”ಸಾಹಿತ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು
೨೦೨೦,೨೦೨೧ ಹಾಗೂ ೨೦೨೨ ನೇ ಸಾಲಿನಲ್ಲಿ ಪ್ರಥಮ ಮುದ್ರಣ ಕಂಡ ಕವನ ಸಂಕಲನಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.
ಪ್ರಶಸ್ತಿಯ ಮೊತ್ತ 25 ಸಾವಿರ ರೂಪಾಯಿಗಳಾಗಿದ್ದು ಆಸಕ್ತ ಬರಹಗಾರರು,ಪ್ರಕಾಶಕರು,ಓದುಗರು ತಮ್ಮ ನೆಚ್ಚಿನ ಕೃತಿಗಳ 4 ಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಲು ಕೋರಿದೆ.
ಸೆಪ್ಟೆಂಬರ್ ೨೫ ಕೃತಿಗಳನ್ನು ಕಳುಹಿಸಲು ಕಡೆಯ ದಿನಾಂಕವಾಗಿದೆ. ಮರುಮುದ್ರಣಗೊಂಡ ಕೃತಿಗಳಿಗೆ,ಹಸ್ತಪ್ರತಿಗಳಿಗೆ,ಅನುವಾದಿತ ಹಾಗೂ ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಅಕ್ಟೋಬರ್ 21.22.23 ರಂದು ಬಳ್ಳಾರಿಯಲ್ಲಿ ಜರುಗಲಿರುವ “ಸಂಗಂ”ವಿಶ್ವ ಕವಿ ಸಮ್ಮೇಳನದಲ್ಲಿ ಆಯ್ಕೆಗೊಂಡ ಕೃತಿಯ ಲೇಕಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಅರಿವು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪುಸ್ತಕಗಳನ್ನು ಕಳಿಸುವ ವಿಳಾಸ:
ಅರಿವು, 004 ಮರ್ಚೇಡ್ ರೀನೋ, 2 ನೇ ಅಡ್ಡ ರಸ್ತೆ, ಗಾಂಧಿನಗರ, ಬಳ್ಳಾರಿ-583103
ಮೊಬೈಲ್: 9449622737
ಮಕ್ಕಳಿಗೊಂದು ಕವಿತೆ-ಸ್ಪೂರ್ತಿ
ಮಕ್ಕಳಿಗೊಂದು ಕವಿತೆ-ಸ್ಪೂರ್ತಿ
ಸ್ಪೂರ್ತಿ
ಓ ಮಗುವೆ ಸುಂದರ ನಗುವೆ ಬಾ ಶಾಲೆಗೆ ನಮ್ಮ ಸರ್ಕಾರಿ ಶಾಲೆಗೆ
ಹೆಚ್ ನಾಗರತ್ನ.
ಸವಿತಾ ಇನಾಮದಾರ್.ಮತ್ತೊಮ್ಮೆ ಜೀವಿಸೋಣ.
ದೆಹಲಿಸವಿ
ಮತ್ತೊಮ್ಮೆ ಜೀವಿಸೋಣ.
ಸವಿತಾ ಇನಾಮದಾರ್
ರೂಪ ಮಂಜುನಾಥರವರ ಪ್ರಬಂಧ-ಒಂದ್ ಡೇ ವಿತ್ ಗಣಪ!
ಇತರೆ
ಒಂದ್ ಡೇ ವಿತ್ ಗಣಪ!
ರೂಪ ಮಂಜುನಾಥ
ದೇಶೀಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣನೀತಿ
ವಿಶೇಷ ಲೇಖನ
ದೇಶೀಯ ಶಿಕ್ಷಣದ ಅಡಿಪಾಯಕ್ಕಾಗಿ ಹೊಸ ಶಿಕ್ಷಣನೀತಿ
ಡಾ. ದಾನಮ್ಮ ಚ ಝಳಕಿ
ಗೋವಿಂದ ಹೆಗಡೆಯವರ ಗಜಲ್ ಒಂದು ವಿಶ್ಲೇಷಣೆ
ಗೋವಿಂದ ಹೆಗಡೆಯವರ ಗಜಲ್ ಒಂದು ವಿಶ್ಲೇಷಣೆ
ಸಂಧ್ಯಾ ಭಟ್
ಗೋವಿಂದ ಹೆಗಡೆಯವರ ಗಜಲ್
ಸಂಗಾತಿ ಬರಹಗಾರ್ತಿ ಅರುಣಾ ಅವರಿಗೆ ರಾಜ್ಯ ಪ್ರಶಸ್ತಿ
ಸಂಗಾತಿ ಬರಹಗಾರ್ತಿ ಅರುಣಾ ಅವರಿಗೆ ರಾಜ್ಯ ಪ್ರಶಸ್ತಿ
ವಿದ್ಯಾರ್ಥಿಗಳ ಬೆನ್ನಿಗೆ ಬಿದ್ದು ಬೋಧಿಸುವವನೇ ನಿಜವಾದ ಶಿಕ್ಷಕ
ಶಿಕ್ಷಕ ದಿನಾಚರಣೆ ವಿಶೇಷ
ವಿದ್ಯಾರ್ಥಿಗಳ ಬೆನ್ನಿಗೆ ಬಿದ್ದು
ಬೋಧಿಸುವವನೇ ನಿಜವಾದ ಶಿಕ್ಷಕ
ಜಿ.ಎಸ್.ಹೆಗಡೆ
ಶಿಕ್ಷಕ ವೃತ್ತಿ ಪಾವಿತ್ರ್ಯಕ್ಕಿರಲಿ ಈ ಗುಣಗಳು
ಶಿಕ್ಷಕ ದಿನಾಚರಣೆ ವಿಶೇಷ
ಶಿಕ್ಷಕ ವೃತ್ತಿ ಪಾವಿತ್ರ್ಯಕ್ಕಿರಲಿ ಈ ಗುಣಗಳು
ರೋಹಿಣಿ ಯಾದವಾಡ
ತಸ್ಮೆಶ್ರೀ ಗುರುವೇ ನಮಃ 
ಶಿಕ್ಷಕ ದಿನಾಚರಣೆ ವಿಶೇಷ
ನಿಂಗಮ್ಮ ಭಾವಿಕಟ್ಟಿ