Category: ಅಂಕಣ

ಅಂಕಣ

ಅನೇಕ ಸಲ ನಾನು ಎತ್ತ ಹೋದರು ನಮ್ಮ ಶರಣರು ಎಂದು ವಿಚಾರ ಮಾಡಿದಾಗ ಕದಂಬರ ಆಶ್ರಯಕ್ಕೆ ಒಳಗಾದವರು ,ಬೇರೆ ಬೇರೆ ಪ್ರದೇಶಗಳಲ್ಲಿ ವಚನ ಚಳುವಳಿಯನ್ನು ಪ್ರಚುರ ಪಡಿಸಿ ಅಲ್ಲಿಯೇ ಐಕ್ಯವಾದದ್ದನ್ನು ನಾವು ಕಾಣುತ್ತೇವೆ. ಶರಣರ ಸ್ಮಾರಕಗಳನ್ನು ಸಮಾಧಿಗಳನ್ನು ಹುಡುಕುವ ಒಂದು ಹವ್ಯಾಸ ಮುಂದೆ ಸಂಶೋಧನೆಗೆ ಎಡೆ ಮಾಡಿ ಕೊಟ್ಟಿತು.
ಶರಣರ ಸ್ಮಾರಕಗಳು, ಜಾನಪದ ಮೌಖಿಕ ಹೇಳಿಕೆ, ಕುರುಹುಗಳು ಶಾಸನಗಳು ಮತ್ತು ಕ್ಷೇತ್ರ ಕಾರ್ಯದಲ್ಲಿನ ಜನರ ಸ್ಪಷ್ಟವಾದ ನಂಬಿಕೆಗಳು ಮುಖ್ಯವಾಗುತ್ತವೆ.
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ಬಹುರೂಪಿ ಚೌಡಯ್ಯ

ಧಾರಾವಾಹಿ-ಅಧ್ಯಾಯ –11 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ತನ್ನ ಅಸಮ್ಮತಿಯನ್ನು ನಾಣುವಿಗೆ ಸ್ಪಷ್ಟ ಪಡಿಸಿದ ಕಲ್ಯಾಣಿ ಪತಿಯು ಮಕ್ಕಳಿಗೆ ಹೇಳಿದ ಪ್ರತಿಯೊಂದು ಮಾತೂ ಕಲ್ಯಾಣಿ ಅಡುಗೆ ಮನೆಯಿಂದ ಕೇಳಿಸಿಕೊಳ್ಳುತ್ತಾ ಇದ್ದರು. ಮಕ್ಕಳ ಮನಸ್ಸಿಗೆ ಉಂಟಾಗುವ ಆಘಾತ ನೆನೆದು ಕಣ್ಣು ತುಂಬಿ ಬಂದಿತ್ತು. ಇಂದು ಮತ್ತೊಮ್ಮೆ ತಾನು ಮನದಲ್ಲಿ ಮಾಡಿಕೊಂಡ ದೃಢ ನಿರ್ಧಾರವನ್ನು ಪತಿಯೊಂದಿಗೆ ನಿವೇದಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಮೌನವಾಗಿ ಎಲ್ಲರೂ ಊಟ ಮಾಡಿದರು. ಮಕ್ಕಳೆಲ್ಲಾ ತಮ್ಮ ಕೋಣೆಗೆ ಮಲಗಲು ಹೋದರು. ನಾರಾಯಣನ್ ಒಬ್ಬರನ್ನು ಬಿಟ್ಟರೆ ಬೇರೆ ಎಲ್ಲರ […]

ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಬದುಕು ಲೆಕ್ಕ ತಪ್ಪಬಾರದು

ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ಬಳ್ಳೇಶ ಮಲ್ಲಯ್ಯನ ಸಮಾಧಿಯ

ಜಾಡು ಹಿಡಿದು

ಅದರ ಜೊತೆ ಪರಿಸರವೂ ಹೆಣ್ಣೆಂದು ನಂಬುವವರು ನಾವು. ಮಾನವರ ದಬ್ಬಾಳಿಕೆ ಪ್ರಕೃತಿ ಮಾತೆಯ ಮೇಲೂ ನಡೆದು ಅವಳನ್ನೂ ಬೆತ್ತಲಾಗಿಸಿ ಆಗಿದೆ. ಈಗ ಪರಿಸರ ಉಳಿಸಿ ಎಂಬ ಕೂಗು ನಾವೇ ಹಾಕಬೇಕಿದೆ. ಕಾರಣ ನಮ್ಮ ಕಾಲಿಗೆ ಕೊಡಲಿ ಹಾಕಿ ಕೊಂಡವರು ನಾವೇ
ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಮನಸ್ಸಿನ ಮಾಲಿನ್ಯ ಸರಿಪಡಿಸಿಕೊಳ್ಳೋಣ

Back To Top