ಅಂಕಣ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಹೃದಯಾಘಾತ
ಹಿರಿಯರು ಬಾಳಿ ಬದುಕಿದ ಇತಿಹಾಸವನ್ನು ಓದಿದಾಗಲೂ,ಆಶ್ಚರ್ಯದ ಹೊನಲು ನಮ್ಮ ನಡುವೆ ಟಾರ್ಚ ಬೆಳಕಿನಂತೆ.ಮನೆಯಲ್ಲಿ ಈಗಲೂ ಶತಕ ಬಾರಿಸಿದ ಹಿರಿಯರಿದ್ದರೆ ನಮ್ಮ ಪುಣ್ಯ.ಆದರ್ಶದ ಜೀವನ ಶೈಲಿಯಲ್ಲಿ ಜೀವಿಸುವ ಹಕ್ಕು ಎಲ್ಲರದು ಕೂಡ.
ಧಾರಾವಾಹಿ 89
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ದೊಡ್ಡ ಸಾಹುಕಾರರ ದಿಡೀರ್ ಸಾವು
ಒಂದು ದಿನ ಬೆಳಗ್ಗೆ ಎದ್ದ ಕೂಡಲೇ ರೈಟರ್ ಅವರ ಮನೆಯಿಂದ ಅಸಾಮಾನ್ಯವಾಗಿ ಗಂಟೆಯ ಸದ್ದು ಕೇಳಿಸಿತು. ಕೆಲಸಗಾರರೆಲ್ಲರೂ ರೈಟರ್ ಮನೆಯ ಎದುರಿನ ರಸ್ತೆಯಲ್ಲಿ ನಿಂತರು. ಗಂಟೆಯ ಸದ್ದು ಕೇಳಿ ಸುಮತಿ ಕೂಡಾ ಅಲ್ಲಿಗೆ ಹೋದಳು.
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಬಾಹ್ಯ ಸೌದರ್ಯದ ಅಡಿಯಲ್ಲಿ
ಮಾಯವಾದ ಮಾನವೀಯತೆ.
ದೇಹದ ಚಂದದ ಭೃಮೆಯಲ್ಲಿ ತನ್ನ ತಾ ವೈಭವಿಕರಿಸಿಕೊಂಡು ಮತ್ತೊಬ್ಬರ ಬಗ್ಗೆ ಅಸಹ್ಯ ಪಟ್ಟುಕೊಳ್ಳೊದು ಅಹಂಕಾರ ಮತ್ತು ಮಾನಸಿಕ ವಿಕೃತಿ.
ಮಕ್ಕಳು ಶಾಲೆಗೆ ಬಂದರೋ ಇಲ್ಲ ಮನೆಯಲ್ಲಿ ಇದ್ದರೋ ಎಂಬುದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಮಕ್ಕಳು ಶಾಲೆಗೆ ಬಂದು ಅಕ್ಷರ ಅಭ್ಯಾಸ ಮಾಡುವಂತೆ ನೀವಾಗಿಯೇ ಏನಾದರೂ ಒಂದು ವ್ಯವಸ್ಥೆ ಮಾಡಿಕೊಳ್ಳಿ”… ಎಂದು ಕೈ ಚೆಲ್ಲಿಬಿಟ್ಟರು.
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ರಜೆಯ ನಂತರ ಶಾಲೆಯತ್ತ ಮುಖ ಮಾಡದ ಮಕ್ಕಳು
Read Moreಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಬೆದರುಗೊಂಬೆಯ ಬದುಕು…
ಯಾರಿಗೆಲ್ಲ ತಮ್ಮ ತಮ್ಮ ಜೀವನದ ಪ್ರಾರಂಭದ ದಿನಗಳು ನೆನಪಾದರೆ ಸಾಕು! ಅಚ್ಚಳಿಯದ ಪ್ರಭಾವ ಹೃದಯದ ಮೇಲೆ ದಾಳಿ ಮಾಡದೇ ಇರದು.
| Powered by WordPress | Theme by TheBootstrapThemes