Day: October 4, 2025

ಕಾವ್ಯಯಾನ
ಗಝಲ್

ವಾಣಿ ಯಡಹಳ್ಳಿಮಠ ಅವರ‌ ʼತರಹಿಗಜಲ್ʼ

ಗಜಲ್‌ ಸಂಗಾತಿ

ವಾಣಿ ಯಡಹಳ್ಳಿಮಠ

ʼತರಹಿಗಜಲ್ʼ

(ಊಲಾ ಮಿಸ್ರ  ವೈ .ಎಂ.ಯಾಕೊಳ್ಳಿ ಸರ್ ಅವರದ್ದು
ಎದೆಗೂ ದ್ವೇಷಿಸಲು ಕಲಿಸಬೇಕಿದೆ ತಿಳಿಸಲು
ಒಂದಿಷ್ಟು ಸಮಯ ಕೊಡು..)

Read More
ಇತರೆ

“ದಿಟ್ಟ ಆಡಳಿತಗಾರ್ತಿ ಅಹಿಲ್ಯಾಬಾಯಿ ಹೋಳ್ಕರ್”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಅವರ ಜನ್ಮಸ್ಥಳ ಮಹಾರಾಷ್ಟ್ರವಾಗಿದ್ದರೂ, ಅವರ ಜೀವನ ಚರಿತ್ರೆ ಇಂದೋರ್, ಮಹೇಶ್ವರ ಮತ್ತು ಇತರ ಹಲವು ಪ್ರದೇಶಗಳಲ್ಲಿ ವ್ಯಾಪಿಸಿದೆ. ಮಹೇಶ್ವರದ ಘಾಟ್‌ಗಳು, ನರ್ಮದಾ ನದಿಯ ಅಲೆಗಳು ಮತ್ತು ಭಾರತದ ಸಾಂಸ್ಕೃತಿಕ ಪರಂಪರೆ ಅವರ ಗಮನಾರ್ಹ ಪರಂಪರೆಯನ್ನು ಸ್ತುತಿಸುತ್ತಲೇ ಇವೆ.

Read More
ಇತರೆ

“ಮನದೊಡಲು -ಭಾವಕಡಲು” ಡಾ.ಸುಮತಿ ಪಿ.

ಮಾನಸ ಸಂಗಾತಿ

ಡಾ.ಸುಮತಿ ಪಿ.

“ಮನದೊಡಲು -ಭಾವಕಡಲು”
ಮನಸ್ಸಿನ ಗ್ರಹಿಕೆ ಹಾಗೂ ಪ್ರತಿಸ್ಪಂದನೆಯಲ್ಲಿ ಧನಾತ್ಮಕತೆ ಮತ್ತು ಋಣಾತ್ಮಕತೆ ಎಂಬ ಎರಡು ತದ್ವಿರುದ್ಧ ಅಂಶಗಳನ್ನು ನಾವು ಕಾಣುತ್ತೇವೆ.ಇದು ವ್ಯಕ್ತಿಯ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ.

Read More
ಕಾವ್ಯಯಾನ
ಗಝಲ್

ಶಮಾ ಜಮಾದಾರ ಅವರ ಗಜಲ್

ಗಜಲ್‌ ಸಂಗಾತಿ

ಶಮಾ ಜಮಾದಾರ

ಗಜಲ್
ಸತ್ಯವನು ಆಗ್ರಹಿಸಿ ಎಣಿಸಿದೆ ಜೈಲು ಕಂಬಿಗಳನು
ಉಪವಾಸದ ಕತ್ತಿ ಝಳಪಿಸಿ ಸ್ವಾತಂತ್ರ್ಯದತ್ತ ನಡೆದೆ

Read More
ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಅವರ ಕವಿತೆ-ʼಪ್ರೀತಿ ನೆರಳಲಿʼ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ʼಪ್ರೀತಿ ನೆರಳಲಿʼ
ಮೋಡದಲ್ಲಿ ತೇಲಿ ಬಂದ
ಮುಗಿಲ ದೊರೆಯ ಮೋಡಿಯಲ್ಲಿ
ಲೀನವಾಗೆ ಜೀವ ಭಾವ

Read More