ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ತರ್ಕವನ್ನು ತನ್ನ ತರ್ಕದಿಂದಲೇ
ವಿರೋಧಿಸಿದ ಹೆಣ್ಣು ಮಗಳು
ಮೇರಿ ಸೋಫಿ”
ಅಂಕಿ ಸಂಖ್ಯೆಗಳಂತೆ ಆಕೆಯೂ ಕೂಡ ಅನಂತಳು ಅದ್ವಿತೀಯಳು ಮತ್ತು ಯಾವುದೇ ರೀತಿಯ ಸಂಖ್ಯಾ ಲಿಂಗತ್ವವನ್ನು ಒಪ್ಪಿಕೊಳ್ಳದ ಸೀಮಾತೀತಳು.
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ ಅವರ ಕವಿತೆ-“ಕಾಳ”
ಉಸಿರ ತಿತ್ತಿಗಳ ಎರಿಳಿತವಿಲ್ಲ
ಹೃದಯ ಮಿಡಿಯುತ್ತಿಲ್ಲ
ನನಗಿನ್ನು ಯಾರಿಲ್ಲ !!!
“ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ ಗಾಯಕ ಆರ್. ರಾಮಶಂಕರಬಾಬು”ಪರಿಚಯ ಬರಹ ಗೊರೂರು ಅನಂತರಾಜು.
ಹಾಡನ್ನು ಮ್ಯೂಸಿಕ್ ಸಂಗಾತ್ಯದಲ್ಲಿ ರೆಕಾರ್ಡ್ ಮಾಡಿ ಭಾನುಮೋಶ್ರಿ ಯೂ ಟ್ಯೂಬ್ ನಲ್ಲಿ ಹಾಕಿದ್ದರು ಎಂದು ಕಾಣುತ್ತದೆ.ಅದನ್ನು ಗೊರೂರು ಶಿವೇಶ್ ಯೂ ಟ್ಯೂಬ್‌ನಿಂದ ತೆಗೆದು ಗ್ರೂಪ್ ಗೆ ಕಳಿಸಿದರು. ಹಾಡು ಕೇಳುತ್ತಾ ಹಾಗೆಯೇ ಕಣ್ಣಂಚಿನಲ್ಲಿ ನೀರು ಧುಮುಕದೆ ಹಾಗೆ ನಿಂತಿತ್ತು.
Read More
ಸಾಹಿತ್ಯ ಸಂಗಾತಿ
ಸುಮನಾ ರಮಾನಂದ,ಕೊಯ್ಮತ್ತೂರು
“ಭೈರಪ್ಪನವರಿರದ
ಸಾಹಿತ್ಯಲೋಕದ ಶೂನ್ಯತೆ”
ಮೂವತ್ತು ನಲವತ್ತು ವರ್ಷಗಳ ಹಿಂದಿನ ಜನತೆಗೆ ಮೋಡಿ ಮಾಡಿದಂತೆಯೇ ಈಗಿನ ತಲೆಮಾರಿನ ಯುವಜನಾಂಗವನ್ನೂ ಸಹ ತಮ್ಮ ಕಾದಂಬರಿಗಳ ವೈಶಿಷ್ಟ್ಯದಿಂದ ಹಿಡಿದಿಟ್ಟಂತಹ ಮಹಾನ್ ಸಾಧಕ ,ಲೇಖಕ ನಮ್ಮ ಭೈರಪ್ಪನವರು
ಕಾವ್ಯ ಸಂಗಾತಿ
ವೈ ಎಂ ಯಾಕೊಳ್ಳಿ
ಗಜಲ್
ನಾನು ಎಂಬುದು ಹೋಗಲಾರದ ವ್ಯಾಧಿ
ನನ್ನದು ಎಂಬುದು ಬಿಡಲಾರದ ವ್ಯಾಧಿ
ಕಾವ್ಯ ಸಂಗಾತಿ
ಡಾ.ಮೀನಾಕ್ಷಿ ಪಾಟೀಲ್
“ಮಳೆ ಹುಡುಗಿ”
ಚದುರಿದ ಮೋಡಗಳೇ
ಮತ್ತೆ ಒಂದಾಗಿ
ನಿಮ್ಮ ಮಿಲನ ಸ್ಪೂರ್ತಿ
ಆಗಬಹುದು ಈ ಚಂದದ ಹುಡುಗಿಗೆ
ಹಿತ್ತಲ ಲತೆ ಚಿಗುರಿ ಹಸಿರಾಗಿದೆ ಅವನು ಬರುವನೆಂದು
ಮುಡಿದ ಮಲ್ಲೆ ಮಾಲೆ ಬಿರಿದಿದೆ ಅವನು ಬರುವನೆಂದು
ಅಳಲಾರದೆ ನಗಲಾರದೆ ಮುಖ ತೋರಲಾಗದೆ
ಹೆಡೆಮುರಿ ಕಟ್ಟಿಸಿಕೊಂಡು ರಟ್ಟೆ ಮುರಿಸಿಕೊಂಡು
ಸೆರೆಯಾಗಿದೆ. ಸತ್ಯ ಸೆರೆಯಾಗಿದೆ. ಮಿಸುಕಾಡದೆ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಾವು ಸಾಗುವ ದಾರಿ”
ತಿರುಗುವ ಭೂಮಿಯಲಿ
ಬಸವಳಿದ ಜೀವನವು
ಕೂಡಿ ಸಾಗುವ ನಾನು ನೀನು
| Powered by WordPress | Theme by TheBootstrapThemes