Day: October 5, 2025

ಕಾವ್ಯಯಾನ
ಗಝಲ್

ಸುಧಾ ಪಾಟೀಲ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಸುಧಾ ಪಾಟೀಲ

ಗಜಲ್
ನಿನ್ನ ಅಭಿಪ್ರಾಯವನ್ನೇ ಯಾವತ್ತೂ ಹಿಂಬಾಲಿಸಲಾಗದು
ಭಿನ್ನಾಭಿಪ್ರಾಯಗಳ ಅಂತರದಲ್ಲಿಯೂ ಭರವಸೆಯ ಆಳವಿದೆ

Read More
ಇತರೆ

“ಇಂದಿನ ನಿರ್ಧಾರಗಳ ಪರಿಣಾಮ…..ನಾಳೆಗಳ ಮೇಲೆ” ವಿಶೇಷ ಲೇಖನ, ವೀಣಾ ಹೇಮಂತ್‌ ಗೌಡ‌ ಪಾಟೀಲ್

ಸ್ಫೂರ್ತಿ ಸಂಗಾತಿ

ವೀಣಾ ಹೇಮಂತ್‌ ಗೌಡ‌ ಪಾಟೀಲ್

“ಇಂದಿನ ನಿರ್ಧಾರಗಳ ಪರಿಣಾಮ…..

ನಾಳೆಗಳ ಮೇಲೆ”
ಕೇವಲ ಮಾತಿನಲ್ಲಿಯೇ ಮಂಟಪ ಕಟ್ಟುವ ಸಾಕಷ್ಟು ಜನರನ್ನು ನೋಡಿ ಬಂಡಲ್ ಬಡಾಯಿ ಮಾದೇವ ಎಂದು ಕೂಡ ತಮಾಷೆ ಮಾಡುವುದು ಉಂಟು.

Read More
ಕಾವ್ಯಯಾನ

ಮಮತ ಅವರ ಕವಿತೆ “ಅಗಲಿಕೆ”

ಕಾವ್ಯ ಸಂಗಾತಿ

ಮಮತ

“ಅಗಲಿಕೆ”

ಗದ್ಗದಿತ  ದ್ವನಿಯೊ
ಮಾತಾಡಲಾರದೆ ಮೌನಿಯೊ
ಕಾಡಿದೆ ಹಳೆ ನೆನಪು ಸಖ

Read More
ಅಂಕಣ
ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ–14
ಅವರು ಕೊಟ್ಟ ಮತ್ತೊಂದು ಸಲಹೆ ಎಂದರೆ ಪ್ರತಿ ತಿಂಗಳು ನೂರು ರೂಪಾಯಿನ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ತೆಗೆದುಕೊಳ್ಳುವುದು. ಐದು ವರ್ಷಕ್ಕೆ ಅದು ಆಗ ದುಪ್ಪಟ್ಟಾಗಿ ಬರುತ್ತಿತ್ತು

Read More