ಅನುವಾದಿತ ಕವಿತೆ-ಮಲಯಾಳಂ ಮೂಲ-ಹಗ್ಗ
ಅನುವಾದ ಸಂಗಾತಿ
ಹಗ್ಗ
ಮಲಯಾಳಂ ಮೂಲ: ಸುನಿಲ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.
ಅನುವಾದಿತ ಕವಿತೆ ಇಂಗ್ಲೀಷ್ ಭಾಷೆಯಿಂದ
ಅನುವಾದ ಸಂಗಾತಿ
ಧ್ವನಿ ರಹಿತರ ಧ್ವನಿ ನಾನು
ಮೂಲ ಆಂಗ್ಲ:ಇಲ್ಲಾ ವೀಲ್ಹರ್ ವಿಲ್ಕಾಕ್ಸ್
ಕನ್ನಡಕ್ಕೆ:ಬಾಗೇಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಮಲಯಾಳಂ ಕವಿತೆ: ಸ್ವಗ೯ ಲೋಕ… !
ಅನುವಾದ ಸಂಗಾತಿ
ಸ್ವಗ೯ ಲೋಕ… !
ಮಲಯಾಳಂ ಮೂಲ:ಸುನಿಲ್ ಕುಮಾರ್.
ಕನ್ನಡಕ್ಕೆ:ಐಗೂರು ಮೋಹನ್ ದಾಸ್, ಜಿ.
ಅನುವಾದಿತ ಕವಿತೆ-ಎಂಮ್ಲಿ ಡಿಕಿನ್ಸನ್
ಅನುವಾದ ಸಂಗಾತಿ
ವ್ಯಸನ ತರುವ ಮಧುರ ಧ್ವನಿ
ಇಂಗ್ಲೀಷ್ ಮೂಲ:ಎಂಮ್ಲಿ ಡಿಕಿನ್ಸನ್
ಕನ್ನಡಕ್ಕೆ: ಬಾಗೇಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಕವಿತೆ-ಈ ಬದುಕು..-
ಅನುವಾದ ಸಂಗಾತಿ ಈ ಬದುಕು.. ಮೂಲ ಹಿಂದಿ: ಕವಿ ಗುಲ್ಜಾರ್ಕನ್ನಡಕ್ಕೆ: ಹಮೀದಾ ಬೇಗಂ ದೇಸಾಯಿ ಕಳೆಯಬಹುದುತೆಗಳಿಕೆಯಲೊಮ್ಮೆಹೊಗಳಿಕೆಯಲೊಮ್ಮೆಸವೆದು ಹೋಗುತ್ತದೆ ಕ್ಷಣ ಕ್ಷಣವೂಗೆಳೆಯರೇ..ಈ ಬದುಕು..! ಪಡೆಯಲು ಇಲ್ಲ ಏನೂಒಯ್ಯಲೂ ಏನಿಲ್ಲ;ಚಿಂತಿಸುವಿರೇಕೆ ಮತ್ತೆ..?ಸವೆಯುವುದು ಮಾತ್ರ ಸುಂದರತೆ,ಇದುವೇ ಬದುಕು ಗೆಳೆಯರೇ..ಸವೆಯುತ್ತ ಹೋಗುವದು ಗಳಿಗೆ ಗಳಿಗೆಗೆ… ಹಚ್ಚುತ್ತಲೇ ಇರುವೆ ತೇಪೆಯನ್ನುಮತ್ತೆ ಮತ್ತೆ ಬದುಕಿನ ಜೇಬಿಗೆ;ಖೋಡಿ ದೈವ, ಹೋಗಿಯೇ ಬಿಡುತ್ತವೆಸಂತಸದ ಕೆಲವು ಕ್ಷಣಗಳು… ಬಯಕೆಗಳದೇ ಜಗಳಗಳುಜೀವನದ ತುಂಬಾ..ಬೇಡ ಅವಕೆ ದುಃಖಗಳು. ಕಮ್ಮಿಯೂ ಆಗಬಾರದು ಕೆಲವಕೆ… ತಟ್ಟುತಿರಿ ಮನದ ಕದಗಳನುಒಬ್ಬರನೊಬ್ಬರು;ಭೇಟಿ ಆಗದಿದ್ದರೂ ಸರಿಯೇಸದ್ದಾದರೂ ಬರುತಿರಬೇಕು.. ಸಮಯದ ಟೊಂಗೆಯ […]
ಅನುವಾದಿತ ಕವಿತೆ-ಕವಿಯ ಹುಚ್ಚು!
ಕಾವ್ಯ ಸಂಗಾತಿ
ಕವಿಯ ಹುಚ್ಚು
ಮಲಯಾಳಂ ಮೂಲ: ಸಲೀಂ ಚೇನಂ.
ಕನ್ನಡಕ್ಐಕೆ:ಗೂರು ಮೋಹನ್ ದಾಸ್, ಜಿ
ಡಾ ಡೋ ನಾ ವೆಂಕಟೇಶ ಕವಿತೆ-ನೆನಪುಗಳು!
ಕಾವ್ಯ ಸಂಗಾತಿ
ನೆನಪುಗಳು
ಡಾ ಡೋ ನಾ ವೆಂಕಟೇಶ
ಮಲಯಾಳಂ ಕವಿತೆ-ಮನುಷ್ಯರ ಕಥೆ…! ರಫೀಕ್ ಬದರಿಯಾ.
ಅನುವಾದ ಸಂಗಾತಿ
ಮನುಷ್ಯರ ಕಥೆ
ಮಲಯಾಳಂ ಮೂಲ: ರಫೀಕ್ ಬದರಿಯಾ.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ
ಅನುವಾದಿತ ತೆಲುಗು ಕವಿತೆ
ಕಾವ್ಯ ಸಂಗಾತಿ
ಹೋಗು…!
ತೆಲುಗು ಮೂಲ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ
ಅನುವಾದ-ಮಲಯಾಳಂ ಕವಿತೆ
ಅನುವಾದ ಸಂಗಾತಿ ಬದುಕಿನ ವ್ಯತ್ಯಾಸ…! ಮಲಯಾಳಂ ಮೂಲ: ಬಾಷ ಮಮ್ಮು. ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. ಒರ್ವನಿರಂತರ ಓಡುತ್ತಿರುತ್ತಾನೆ..!ಮತ್ತೊರ್ವ ಸುಮ್ಮನೆಸದಾ ನಿಂತಿರುತ್ತಾನೆ…!! ಓಡುತ್ತಿದ್ದ ವ್ಯಕ್ತಿನದಿ ದಾಟುತ್ತಾನೆ..!ಅಪಾಯ ಅಳಗಳಿದ್ದಸ್ಥಳಗಳಿಂದ ದೂರ ಸಾಗುತ್ತಾನೆ..!ಮೀನುಗಳೊಂದಿಗೆ ತಮಾಷೆನುಡಿಗಳನ್ನು ಹೇಳುತ್ತಿರುತ್ತಾನೆ…!! ಬೆಟ್ಟ-ಗುಡ್ಡಗಳನ್ನುಏರುತ್ತಾನೆ..!ಮರಗಳೊಂದಿಗೆ ‘ಕಥೆ’ಹೇಳುತ್ತಾನೆ…!ಎಲೆಗಳೊಂದಿಗೆ ‘ದಾರಿ’ಕೇಳುತ್ತಾನೆ..!ಹೂವುಗಳೊಂದಿಗೆ ಸಹ‘ಜೇನು’ ಕೇಳುತ್ತಾನೆ…!! ಆಕಾಶದತ್ತಮೆಲ್ಲನೆ ಹಾರುತ್ತಾನೆ..!ಮೇಘಗಳನ್ನು ಸ್ಪಶಿ೯ಸುತ್ತಾನೆ..!ನಕ್ಷತ್ರಗಳ ಬಳಿ ಕುಳಿತು‘ಬೆಳದಿಂಗಳು’ ನ್ನು ಪ್ರೀತಿಸುತ್ತಾನೆ…!! ಈ ವೇಳೆ….ನಿಂತುಕೊಂಡಿದ್ದ ವ್ಯಕ್ತಿಬಹಳ ನಿರಾಸೆಗೊಂಡುಹೊಗೆಯಿಂದ ಕಪ್ಪು ಮಸಿಯಾಗಿರುವಅಡುಗೆಕೋಣೆಯ ಕಿಟಕಿಯಿಂದಓಡುತ್ತಿದ್ದ ಎಲ್ಲಾ ಮಂದಿಯನ್ನುನೋಡುತ್ತಾ ಮನನೊಂದುಸ್ವತಃ ಒದ್ದಾಡಿ ಬದುಕುಮುಗಿಸುತ್ತಾನೆ…!!! ಮಲಯಾಳಂ ಮೂಲ: ಬಾಷ ಮಮ್ಮು.ಕನ್ನಡ ಅನುವಾದ:ಐಗೂರು ಮೋಹನ್ […]