ದೇವರಾಜ್ ಹುಣಸಿಕಟ್ಟಿ ಅವರ ಕವಿತೆ-ಅವಳು ಆಜಾದಿಯ ಹುಡುಗಿ….!
ಕಾವ್ಯ ಸಂಗಾತಿ
ದೇವರಾಜ್ ಹುಣಸಿಕಟ್ಟಿ
ಅವಳು ಆಜಾದಿಯ ಹುಡುಗಿ….!
ರತ್ನರಾಯಮಲ್ಲ ಅವರ ಹೊಸ ಗಜಲ್
ಕಾವ್ಯ ಸಂಗಾತಿ
ರತ್ನರಾಯಮಲ್ಲ
ಹೊಸ ಗಜಲ್
ನಿನ್ನದೇ ಧ್ಯಾನದಲಿ ಹಗಲಿರುಳು ಕಳೆಯುತಿರುವೆ ಭಾರವನು ಹೊತ್ತಂತೆ
ನೀ ಉಸುರುವ ಅನುರಾಗದ ಹೊಳೆಯಲಿ ಕಾದಿರುವೆ ಕಾಲದ ಮುಂದೆ
ಗಾಯತ್ರಿ ಎಸ್ ಕೆ ಅವರ ಕವಿತೆ-ಚಿತ್ತಾರದ ಹೂಬನ
ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಚಿತ್ತಾರದ ಹೂಬನ
ಬಾಗೇಪಲ್ಲಿ ಅವರ ಗಜಲ್
ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಗತ ನೆನೆಪು ಇಂದು ಪ್ರೀತಿಸೆ ಭರವಸೆ ನಾಳೆ
ಹಿಂದೆ ನಲಿವು ಇತ್ತವರಿಗೆ ನೀನು ಋಣಿ
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಪ್ರೀತಿ ಇಲ್ಲವೆಂದಲ್ಲ
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಪ್ರೀತಿ ಇಲ್ಲವೆಂದಲ್ಲ
ಕಣ್ಣು ಮುಚ್ಚಾಲೆ ಆಟ
ಆಟ ಕೂಟಗಳ ಮಾಟ
ಬೆಂಬಿಡದ ಬೇಟ
ಇಂದಿರಾ ಕೆ. ಅವರ ಹೊಸ ಕವಿತೆ
ಕಾವ್ಯ ಸಂಗಾತಿ
ಇಂದಿರಾ ಕೆ.
ಗಜಲ್
ಸತ್ತ, ಕೊಳೆತ ಜೀವರಾಶಿಗಳ ಕನಸು, ನನಸು ಮಾಡುವವರು ಯಾರು ಇಲ್ಲಿ
ಗಾಳಿಯಲ್ಲಿ ಲೀನವಾದ ಆತ್ಮದ ಮೌನರೋದನ ಆಲಿಸುವವರು ಯಾರು ಇಲ್ಲಿ
ಮಾಜಾನ್ ಮಸ್ಕಿ ಅವರ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ಪಡೆಯಲಾದಿತೆ
ಅಸೂಯೆಯ ಬದುಕಲ್ಲಿ ಸಹಬಾಳ್ವೆ ಹುಡುಕುತ್ತಿದೆ ಮೌನ
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ ಕವಿತೆ ‘ಪ್ರೀತಿಎಂಬುದು ನಶೆಯೋ ಭ್ರಮೆಯೋ ‘
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ ಕವಿತೆ ‘ಪ್ರೀತಿಎಂಬುದು ನಶೆಯೋ ಭ್ರಮೆಯೋ ‘
ಜೀವಿಗಳ ಜೀವ ಹಿಡಿದಿರುವೆ
ಜಲಪಾತದ ಸೊಬಗ ಕರುಣಿಸಿ
ಜನ ಮನವಾ ತಣಿಸಿರುವೆ.
ಎ.ಎನ್.ರಮೇಶ್. ಗುಬ್ಬಿ ಕವಿತೆ’ಭಾಷೆ..!’
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಭಾಷೆ..!
ಚೀರಾಟಕ್ಕಷ್ಟೆ ಭಾಷೆ.!
ಹೋರಾಟಕ್ಕೆಲ್ಲಿದೆ..
ಭಾಷೆ.?
ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ ಅವರ ಕವಿತೆ ‘ಒಲುಮೆಯ ದೀಪ’
ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ
‘ಒಲುಮೆಯ ದೀಪ
ಎಳೆದೆವು ದೀಪಗಳ ತೇರನು
ಬಾನಲ್ಲಿ ಹೊಳೆವ ಹಗಲು ದೀಪ