Category: ಕಾವ್ಯಯಾನ

ಕಾವ್ಯಯಾನ

ಮಿಲನ ಅರುಣಾ ನರೇಂದ್ರ ನಾನು ನೀನು ಒಂದು ದಿನಸಂಧಿಸುವ ಕಾಲ ಬಂದರೆಈ ಜಗದ ಚೆಲುವೆಲ್ಲನಮ್ಮ ಮುಂದೆಯೇಬಂದು ನಿಲ್ಲಬಹುದು ನಾನು ನಿನ್ನ ಕಣ್ಣಲ್ಲಿನನ್ನ ರೂಪು ನೋಡಿಕೊಳ್ಳುತ್ತೇನೆನೀನು ನಿನ್ನೆ ನಾಳೆಗಳ ಮರೆತುಪ್ರೀತಿಯ ಮಾತುಗಳ ಕಿವಿಯಲ್ಲಿ ಉಸಿರಬಹುದು ಯುಗಳಗೀತೆಯ ಕೇಳಿಕೋಗಿಲೆ ಮೂಕವಾಗುತ್ತದೆ ನೋಚಂದ್ರ ಮಂಚದಲಿ ಚುಕ್ಕಿಗಳ ಸಿಂಗರಿಸಿಬೆಳದಿಂಗಳ ನೊರೆ ಹಾಲು ತುಂಬಿ ಕೈಗಿತ್ತುಸೋಬಾನೆ ಹಾಡಿ ತಂಗಾಳಿನಿನ್ನ ಬಳಿ ನನ್ನ ಕಳಿಸಬಹುದು ಅದರ ಮಧುವನು ಕುಡಿದುಮತ್ತೇರಿ ಮೈಮರೆತುಮಿಲನ ಮಹೋತ್ಸವದಶುಭ ಗಳಿಗೆಯಲ್ಲಿಶತಮಾನದ ವಿರಹ ನೀಗಬಹುದು

ತಪ್ಪಲ್ಲದ ತಪ್ಪು..

ಇದೀಗ ತಪ್ಪಿಲ್ಲ ನನ್ನದೇನು
ನನಗೆ ಶಿಕ್ಷೆಯಾಗಿ
ನೀ ಕುಳಿತೆ
ಕಲ್ಲಾಗಿ ನಿರ್ವಿಕಾರವಾಗಿ

ಹೀಗೇಕೆ…?

ಹೀಗೇಕೆ…? ನನಗೆ ಅನುಮಾನಬಂದ ದಿನದಿಂದ… ನೋಡದೇ ಇರಲಾಗದುದಿನಕ್ಕೊಮ್ಮೆಯಾದರೂಎನ್ನುತ್ತಿದ್ದವಳುಎದುರು ಸಿಕ್ಕರೂ ನೀನುನಗುವುದನ್ನೇ ಬಿಟ್ಟೆ ಬಸ್ಸಲಿ ಸೀಟು ಖಾಲಿಇರದಿದ್ದರೂ ಖಾಲಿ ಇದೆಯೆ?ಕೇಳುತ್ತಿದ್ದವಳುಪಕ್ಕದಲಿಈಗ ಸೀಟು ಖಾಲಿಇದ್ದರೂ ಕೇಳುವುದನ್ನೇ ಬಿಟ್ಟೆ ಹೊಟ್ಟೆ ಹಸಿವಿರದಿದ್ದರೂಟಿಫಿನ್ ಡಬ್ಬಕ್ಕೆಕೈ ಹಾಕಿ ತಿಂದುರುಚಿ ಬಗ್ಗೆ ಕಾಮೆಂಟ್ಹೇಳುತ್ತಿದ್ದವಳುಹಸಿವಾದರೂಮಿನರಲ್ ವಾಟರ್ ಕುಡಿದುಸುಮ್ಮನಾಗಿ ಬಿಟ್ಟೆ ಇಷ್ಟು ದಿನ ನೀಮಾಡಿದ್ದು ನಟನೆಯೋ?ಉತ್ತರ ಹೇಳುಎಂದಿದ್ದಕ್ಕೆಮೌನವಾಗಿ ಬಿಟ್ಟೆ ಬಾಲಕೃಷ್ಣ ದೇವನಮನೆ,

ಸ್ವಲ್ಪ ನಿಲ್ಲ ಬಾರದೇ

ಕೈನೀಡಿ ಎತ್ತ ಬಾರದೇ
ಆಸರೆಯ ನೀಡಬಾರದೇ
ದಾರಿ ದೀಪವಾಗಿ ಬೇಳಗಿ
ಸಹಚರನಾಗ ಬಾರದೇ

Back To Top