ಕಾವ್ಯ ಸಂಗಾತಿ

ಚಂಪಾ

https://www.thehindu.com/news/national/karnataka/chandrashekar-patil-warns-against-politics-of-cooption/article3908024.ece  - The Hindu Gallery -1

ಕೆದರಿದ ಕೂದಲು
ಕೊರಳಲ್ಲಿ ಸ್ಕಾರ್ಫ್
ಹೋರಾಟದ ಅಗ್ರ
ಧ್ವನಿ ಚಂಪಾ

ನವ್ಯ ಪಥದ ಅನ್ವೇಷಕ
ಬಂಡಾಯ ದಲಿತ ಸಂಘರ್ಷಕ
ಲೋಹಿಯಾ ಜೆಪಿ ಚಿಂತಕ
ಹೊಸ ಅಲೆಯ ನಾಟಕ

ದೇಸಿ ಭಾವದಿ ಬಳಲಿ
ಬರೆದ ಕಾವ್ಯ ಬಾನುಲಿ
ನಲುಗಿತು ದೊಡ್ಡವರ ಜಗುಲಿ
ದಿಟ್ಟ ಮಾರ್ಗದ ಕಲಿ

ಕನ್ನಡಕೆ ಆದಿಕವಿ ಪಂಪ
ಹೆಚ್ಚಿತು ಕುವೆಂಪು ಕಂಪ
ತಿವಿತ ಹೋರಾಟ ರಂಪ

ಕನ್ನಡಕೊಬ್ಬನೇ ಚಂಪಾ


ಡಾ ಶಶಿಕಾಂತ ಪಟ್ಟಣ ಪುಣೆ

One thought on “

  1. ಚಂಪಾ ಅವರ ವ್ಯಕ್ತಿತ್ವ ಕಟ್ಟಿಕೊಡುವ ಕವಿತೆ

Leave a Reply

Back To Top