Category: ಕಾವ್ಯಯಾನ

ಕಾವ್ಯಯಾನ

ಭೋವಿ ರಾಮಚಂದ್ರ ಅವರ ಕವಿತೆ-ಛಿದ್ರಗೊಂಡ ಕಂದಮ್ಮ !

ಭೋವಿ ರಾಮಚಂದ್ರ ಅವರ ಕವಿತೆ-ಛಿದ್ರಗೊಂಡ ಕಂದಮ್ಮ !
ಚಿಗರಬೇಕಿದ್ದ ಕಂದಮ್ಮ
ಕೈ ಕಾಲು ಕತ್ತರಿಸಿಕೊಂಡು
ಆಕಾರಕ್ಕಾಗಿ ಹುಡುಕುತ್ತಿದೆ .

ಗಾಯತ್ರಿ ಎಸ್ ಕೆ ಅವರಕವಿತೆ-ಗುರು

ಗಾಯತ್ರಿ ಎಸ್ ಕೆ ಅವರಕವಿತೆ-ಗುರು
ಸದ್ಭಾವನೆ ನಮ್ಮಲ್ಲಿ
ನಿರಂತರ ಸಾಗುವ
ಪಯಣವದು..

ರಾಜು ನಾಯ್ಕ ಅವರ ಕವಿತೆ-ಕವಿತೆ ಹುಟ್ಟಿಲ್ಲ

ರಾಜು ನಾಯ್ಕ ಅವರ ಕವಿತೆ-ಕವಿತೆ ಹುಟ್ಟಿಲ್ಲ
ಆತ್ಮ ಧ್ಯಾನ ಅಂತರಂಗ
ಪ್ರೇಮ ಕರುಣೆ ಕಾವ್ಯ ಶೃಂಗ
ಭಾವ ಬಿತ್ತಿಲ್ಲ

ಕಾಡಜ್ಜಿ ಮಂಜುನಾಥ-ಜ್ಞಾನದ ಕಂದೀಲುಗಳಿಗೆ ನಮಿಸೋಣ

ಕಾಡಜ್ಜಿ ಮಂಜುನಾಥ-ಜ್ಞಾನದ ಕಂದೀಲುಗಳಿಗೆ ನಮಿಸೋಣ
ಕಾಡಜ್ಜಿ ಮಂಜುನಾಥ-ಜ್ಞಾನದ ಕಂದೀಲುಗಳಿಗೆ ನಮಿಸೋಣ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಬಾಳಸಂತೆ

ಲೀಲಾಕುಮಾರಿ ತೊ
ಡಿಹಠಕ್ಕೆ ಬಿದ್ದ ಕಾಲ್ಗಳು
ನಡೆಯುತ್ತಲೇ ಇವೆ…
ನಿಶ್ಯಬ್ದ ಊರಿನೆಡೆಗೆಕಾನ ಅವರ ಕವಿತೆ-ಬಾಳಸಂತೆ

ಸುಜಾತಾ ರವೀಶ್ ಅವರ ಕವಿತೆ-ಶಿಕ್ಷಕ

ಸುಜಾತಾ ರವೀಶ್ ಅವರ ಕವಿತೆ-ಶಿಕ್ಷಕ
ಚಕ್ಷುವಿನ ಮಣಿಯಂತೆ
ರಕ್ಷಿಸುವ ರೀತಿಯಲಿ
ಯಕ್ಷಿಣಿಯ ತೇಜವನು ನೀಡಿದವರು

ನಾಗರಾಜ ಜಿ. ಎನ್. ಬಾಡ ಅವರಕವಿತೆ-ಸಖಿ

ನಾಗರಾಜ ಜಿ. ಎನ್. ಬಾಡ ಅವರಕವಿತೆ-ಸಖಿ
ಆಗಾಗ ನಡೆಯುವುದು
ತಾಳ್ಮೆಯ ಪರೀಕ್ಷೆ
ಎಲ್ಲವನ್ನೂ ಜಯಿಸಿ
ಮುಂದೆ ಸಾಗೋಣ

ಅಹಂ ಬ್ರಹ್ಮಾಸ್ಮಿ….ಪಿ.ವೆಂಕಟಾಚಲಯ್ಯ ಅವರ ಕವಿತೆ

ಅಹಂ ಬ್ರಹ್ಮಾಸ್ಮಿ….ಪಿ.ವೆಂಕಟಾಚಲಯ್ಯ ಅವರ ಕವಿತೆ
ಬಗ್ಗಿ ನೋಡುವಳು ಪಕ್ಕದ ಕೋಣೆ ಯಲಿ.
ನನ್ನ ಸಹಭಾಗಿನಿ, ಕಣ್ಣು ಜ್ಜುತಲಿ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಸರಸಸಲ್ಲಾಪದಲಿ ಸವಿ ಮಾತುಗಳ ಸುಗ್ಗಿ ಮಾಡಿಸಿದಂತೆ
ತಾಯಿ ಒಡಲ ಹಚ್ಚ ಹಸುರಿನ ಗಿಡಮರಗಳೆನ್ನ ಕೆಣಕುತಿವೆ

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್
ಪ್ರೇಮದ ಪಿಸುಮಾತು ಕೇಳಿಸುತಿಲ್ಲ  
 ಈ ಸುಳ್ಳಿನ ಕಂತೆಗಳಿಗೆ ಬೆಂಕಿ ಹಚ್ಚುತ

Back To Top