Category: ಕಾವ್ಯಯಾನ

ಕಾವ್ಯಯಾನ

ಕೊರೊನಾ ಕಾಲದ ಕವಿತೆ

ಕಾವ್ಯಯಾನ ಕೊರೊನಾ ಕಾಲದ ಕವಿತೆ ಬಿ.ಶ್ರೀನಿವಾಸ ಬಡವರ ಶವಗಳುವಾಸಿಯಾದ ರಾಜನ ಮನೆಯ ಮುಂದೆಯೆ ಹಾದು ಹೋಗುವುವು ಈ ರೋಗಕ್ಕೂತಗುಲಿದೆಮೇಲುಕೀಳಿನ ಗೀಳು! ಹಿಂದೂ ಆಕ್ಸಿಜನ್,ಮುಸ್ಲಿಮ್ ವೆಂಟಿಲೇಟರ್ಕ್ರಿಶ್ಚಿಯನ್ ಡಾಕ್ಟರುಎಂದೇನೋ ಇರುವುದಿಲ್ಲ ಗೆಳೆಯಾ…. ಒಂದೊಂದು ಜೀವನಿಲ್ಲಿಸಿದಾಗಲೂ ಉಸಿರುನನ್ನ ನೆರಳೂಕೊಲೆಗಾರನ ಸಾಲಿನಲ್ಲಿ! ಆಕ್ಸಿಜನ್ನಿಗೆವೆಂಟಿಲೇಟರಿಗೆಹೋಗುವ ಮುನ್ನ…ಭಾರತಕ್ಕೆ ಬೇಕುಬುದ್ಧನ ನಗೆ ************

ಕಿಡಿ

ಪ್ರಾಚೀನ ಕಿಟಕಿಗಳು
ಸದ್ದು ಮಾಡಿದವು
ಆ ಕ್ಷಣದಲ್ಲಿ….
“ಹಳೆಯ ಗಾಳಿಯನ್ನೇ ಉಸಿರಾಡಬೇಕೆಂದು”….,

Back To Top